Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ಆಕರ್ಷಣೆಗಳು » ಸಾಯಿ ಮಂದಿರ

ಸಾಯಿ ಮಂದಿರ, ಮೊರಾದಾಬಾದ್

1

ಇದು ಮೊರದಾಬಾದಿನ ದೀನ್ ದಯಾಳ್ ನಗರದ ಎರಡನೇ ಹಂತದಲ್ಲಿದ್ದು ಶ್ರೀಸಾಯಿ ಕರುಣಾ ಆಶ್ರಮದ ಹತ್ತಿರದಲ್ಲಿದೆ. ಈ ದೇವಾಲಯವು ಶಿರಿಡಿಯ ಶ್ರೀಸಾಯಿಬಾಬರ ಹೆಸರಿಗೆ ಅರ್ಪಿಸಲಾಗಿದೆ. ಸಾಯಿಬಾಬರವರು ದೇವರು ಒಬ್ಬನೇ (ಎಲ್ಲರ ಮಾಲೀಕ ಒಬ್ಬನೇ) ಎಂಬ ತತ್ವವನ್ನು ನಂಬಿದವರು ಮತ್ತು ತಮ್ಮ ಪವಾಡಗಳಿಂದ ಹೆಸರುವಾಸಿಯಾಗಿದ್ದವರು. ಇದು ಎಲ್ಲರಿಗೂ ಅಚ್ಚುಮೆಚ್ಚಿನ ನಂಬಿಕೆಯ ತಾಣವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue