ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿರುವ ಊರು ನಜಾಬಾಬಾದ್‍ನಲ್ಲಿನ ನಜೀಬುದೌಲಾ ಕೋಟೆಯನ್ನು, ಹದಿನಂಟನೇ ಶತಮಾನದಲ್ಲಿ ಗುಲಾಂ ಖಾದಿರ್ ಆಲಿಯಾಸ್ ನಜೀಬುದೌಲಾನಿಂದ ಮೊಘಲ್ ಸಾಮ್ರಾಜ್ಯ ಪತನಗೊಂಡ ನಂತರ ನಿರ್ಮಿಸಲಾಯಿತು.
ಗುಲಾಂ ಖಾದಿರ್, ಸುಲ್ತಾನ ಡಾಕೂ ಎನ್ನುವ ಹೆಸರಿನಿಂದಲೆ ಕುಖ್ಯಾತಿ ಪಡೆದಿದ್ದ ಒಬ್ಬ ಡಕಾಯಿತ. ಚತುರ ಡಕಾಯಿತನಾಗಿರುವ ಈತ, ಬ್ರಿಟಿಷ್ ಪೋಲೀಸರಿಂದ ತಪ್ಪಿಸಿಕೊಳ್ಳಲು ಈ ಕೋಟೆಯನ್ನು ಬಳಸಿಕೊಳ್ಳುತ್ತಿದ್ದ. ಈ ಕೋಟೆಯು ಈಗಲೂ ಶಿಥಿಲಗೊಳ್ಳದೆ ಅಂದಿನ ಸ್ಥಿತಿಯಲ್ಲೇ ಇದ್ದು,ಪ್ರವಾಸಿಗರನ್ನು ಆಕರ್ಷಿಸುತ್ತಿದೆ.


Click it and Unblock the Notifications