ಅರುಣಾಚಲ ಪ್ರದೇಶ ರಾಜ್ಯದ ಚಾಂಗಲಾಂಗ್ ಜಿಲ್ಲೆಯಲ್ಲಿ ಬೋರದುಮ್ಸ ಎಂಬ ಸಣ್ಣ ನಗರವಿದೆ. ಇದರ ಎತ್ತರದ ಮಟ್ಟ 150 ಮೀಟರ. ಬೋರದುಮ್ಸ ನಗರದ ಜನಸಂಖ್ಯೆಯು ಸುಮಾರು 25,368. ಈ ನಗರವು ಸಿಂಗಪೂ ಎಂದು ಕರೆಯುವ ಸ್ಥಳಿಯ ಬುಡಕಟ್ಟು ಜನರ ಮೂಲ ವಾಸಸ್ಥಾನವಾಗಿದೆ. ಈ ನಗರದಲ್ಲಿ ತೈ-ಖಾಂಪ್ತಿ, ತೈ-ಖ್ಯಾಮಯಂಗ ಮತ್ತು ಥೈ ಫಾಕೆ ಎಂಬ ವಿವಿಧ...
ಅರುಣಾಚಲ ಪ್ರದೇಶ ರಾಜ್ಯದ ಮತ್ತೊಂದು ಆಕರ್ಷಕ ಪಟ್ಟಣ ಎಂದರೆ ನಾಮಪಾಂಗ. ಈ ನಗರವು ಚಾಂಗಲಾಂಗ ಜಿಲ್ಲೆಯಲ್ಲಿ ನೆಲೆಗೊಂಡಿದೆ ಮತ್ತು ಪಾಂಗಸೌ ಪಾಸಗೆ ಹತ್ತಿರದಲ್ಲಿದೆ. ಇದು 308 ಮೀಟರ ಎತ್ತರದಲ್ಲಿದೆ. ನಾಮಪಾಂಗವು ಹಿಂದಿನ ದಿನಗಳಲ್ಲಿ ಕುಖ್ಯಾತವಾದ ಲೇಡೊ ರಸ್ತೆಯಲ್ಲಿ ನೆಲೆಸಿತ್ತು. ಇದು ಸ್ಟಿಲವೆಲ್ ರಸ್ತೆ ಎಂದು ಹೆಸರುವಾಸಿ...
ಅರುಣಾಚಲ ಪ್ರದೇಶ ರಾಜ್ಯದ ಚಾಂಗಲಾಂಗ್ ಜಿಲ್ಲೆಯಲ್ಲಿ ಜೈರಾಮಪುರ ಎಂಬ ನಗರವಿದೆ.ಈ ನಗರವು ಚಾಂಗಲಾಂಗ ಜಿಲ್ಲೆಯ ಎಡಿಸಿ ಮುಖ್ಯ ಕಚೇರಿಯನ್ನು ಹೊಂದಿದೆ. ಇದು ಇಂಡೋ ಮಯನ್ಮಾರ ಗಡಿ ಮತ್ತು ನಾಮಚಿಕ್ ಜಲಾನಯನ ಪ್ರದೇಶದ ಉದ್ದಕ್ಕೂ ನೆಲೆಗೊಂಡಿದೆ. ಜೈ ರಾಮಪುರನಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣದ ಮಳೆ ಕಾಡುಗಳು ವ್ಯಾಪಕವಾಗಿ...
ನಾಮಸಾಯ್ ಈ ನಗರವು ಅರುಣಾಚಲ ಪ್ರದೇಶ ರಾಜ್ಯದ ಪ್ರಮುಖ ನಗರಳಲ್ಲಿ ಒಂದಾಗಿದೆ. ಇದು ಲೋಹಿತ ಜಿಲ್ಲೆಯ ದಿಹಿಂಗ ನದಿ ತೀರದ ಮೇಲೆ ನೆಲೆಗೊಂಡಿದೆ. ನಾಮಸಾಯ್ ಇದು ‘ ಸ್ವರ್ಣ ಪಗೋಡ ಭೂಮಿ’ ಎಂದು ಹೆಸರುವಾಸಿಯಾಗಿದ್ದು, ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಇಲ್ಲಿಗೆ ದೇಶದ ವಿವಿಧ ಮೂಲೆಗಳಿಂದ...