Search
 • Follow NativePlanet
Share
ಮುಖಪುಟ » ಸ್ಥಳಗಳು » ಮಿಯಾವೋ » ಆಕರ್ಷಣೆಗಳು » ಬೋರದುಮ್ಸ

ಬೋರದುಮ್ಸ, ಮಿಯಾವೋ

1

ಅರುಣಾಚಲ ಪ್ರದೇಶ ರಾಜ್ಯದ ಚಾಂಗಲಾಂಗ್ ಜಿಲ್ಲೆಯಲ್ಲಿ ಬೋರದುಮ್ಸ ಎಂಬ ಸಣ್ಣ ನಗರವಿದೆ. ಇದರ ಎತ್ತರದ ಮಟ್ಟ 150 ಮೀಟರ. ಬೋರದುಮ್ಸ ನಗರದ ಜನಸಂಖ್ಯೆಯು ಸುಮಾರು 25,368. ಈ ನಗರವು ಸಿಂಗಪೂ ಎಂದು ಕರೆಯುವ ಸ್ಥಳಿಯ ಬುಡಕಟ್ಟು ಜನರ ಮೂಲ ವಾಸಸ್ಥಾನವಾಗಿದೆ. ಈ ನಗರದಲ್ಲಿ ತೈ-ಖಾಂಪ್ತಿ, ತೈ-ಖ್ಯಾಮಯಂಗ ಮತ್ತು ಥೈ ಫಾಕೆ ಎಂಬ ವಿವಿಧ ಬುಡಕಟ್ಟು ಜನರು ವಾಸವಾಗಿದ್ದಾರೆ.

‘ಬೋರದುಮ್ಸ’ ಇದು ಎರಡು ಶಬ್ದಗಳ ಸಂಯೋಜನವಾಗಿದೆ. ‘ಬೋರ’ ಈ ಪದದ ಅರ್ಥ ‘ದೊಡ್ಡದು’ ಮತ್ತು ‘ದುಮ್ಸ’ ಎಂದರೆ ಸಿಂಗಪೂ ಬುಡಕಟ್ಟು ಜನರ ಒಂದು ಶಿರ್ಷಿಕೆಯಾಗಿದೆ. ಇವರು ಈ ಪ್ರದೇಶದ ಮೂಲವಾಸಿಗಳಾಗಿದ್ದಾರೆ. ನೀವು ಈಗಲೂ ಕೂಡ ಬೋರದುಮ್ಸದಲ್ಲಿ ವಿವಿಧ ಬುಡಕಟ್ಟುಗಳಿಗೆ ಸೇರಿದ ಬಹಳಷ್ಟು ಬುಡಕಟ್ಟು ಜನರನ್ನು ಇಲ್ಲಿ ಕಾಣಬಹುದು. ಹೆಚ್ಚುವರಿಯಾಗಿ ಬೋರದುಮ್ಸ ನಗರದ ಕೆಲವು ಪ್ರಮುಖ ಹಳ್ಳಿಗಳೆಂದರೆ ಗೋಜು, ಗೆಲೆಂಗ,ಲಾಲುಂಗ, ಖಿರೀಮ ಮತ್ತು ಇತ್ಯಾದಿ.  ಈ ನಗರದ ಸ್ಥಳೀಯರು ತುಂಬಾ ಧಾರ್ಮಿಕ ಪ್ರವೃತ್ತಿ ಉಳ್ಳವರಾಗಿದ್ದು ಬುಡಕಟ್ಟು ಮತ್ತು ಹಿಂದು ಧರ್ಮದ ಉತ್ಸವಗಳಲ್ಲಿ ಬಹು ಸಂತೋಷದಿಂದ ಪಾಲ್ಗೊಳ್ಳುತ್ತಾರೆ.

ಇಲ್ಲಿಯ ವಿಶಾಲವಾದ ಚಹಾ ತೋಟ ಮತ್ತು ಬುದ್ಧ ವಿಹಾರಗಳು ಬೊರದುಮ್ಸ ನಗರವನ್ನು ಅರುಣಾಚಲ ಪ್ರದೇಶ ರಾಜ್ಯದ ಒಂದು ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಿವೆ. ಬೊರದುಮ್ಸ ನಗರದ ಗೋಜು ಗ್ರಾಮದಲ್ಲಿ ಒಂದು ಸುಂದರವಾದು ಬುದ್ಧ ಮಂದಿರವನ್ನು ನೀವು ಕಾಣುವಿರಿ.ಇಲ್ಲಿನ ಜಂಗಜಂಗುಳಿಯ ಪಟ್ಟಣ ಚೌಕನಲ್ಲಿ ಬುದ್ಧನ ಬೃಹತ ಮೂರ್ತಿ ಇದೆ. ಹಾಗೆಯೇ ಇಲ್ಲಿರುವ ಶಿವನ ಮಂದಿರವನ್ನು ನೀವು ನೋಡಲು ಮರೆಯಬೇಡಿ.

One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Miao
  24 OC
  75 OF
  UV Index: 5
  Patchy rain possible
 • Tomorrow
  Miao
  18 OC
  65 OF
  UV Index: 7
  Partly cloudy
 • Day After
  Miao
  20 OC
  69 OF
  UV Index: 7
  Partly cloudy