Search
  • Follow NativePlanet
Share
ಮುಖಪುಟ » ಸ್ಥಳಗಳು » ಮಿಯಾವೋ » ಆಕರ್ಷಣೆಗಳು » ನಾಮಸಾಯ್

ನಾಮಸಾಯ್, ಮಿಯಾವೋ

1

ನಾಮಸಾಯ್ ಈ ನಗರವು ಅರುಣಾಚಲ ಪ್ರದೇಶ ರಾಜ್ಯದ ಪ್ರಮುಖ ನಗರಳಲ್ಲಿ ಒಂದಾಗಿದೆ. ಇದು ಲೋಹಿತ ಜಿಲ್ಲೆಯ ದಿಹಿಂಗ ನದಿ ತೀರದ ಮೇಲೆ ನೆಲೆಗೊಂಡಿದೆ. ನಾಮಸಾಯ್ ಇದು ‘ ಸ್ವರ್ಣ ಪಗೋಡ ಭೂಮಿ’ ಎಂದು ಹೆಸರುವಾಸಿಯಾಗಿದ್ದು, ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಇಲ್ಲಿಗೆ ದೇಶದ ವಿವಿಧ ಮೂಲೆಗಳಿಂದ ವ್ಯಾಪಾರಿಗಳು ವ್ಯವಹಾರದ ನಿಮಿತ್ತವಾಗಿ ಭೇಟಿ ನೀಡುತ್ತಾರೆ. ನಾಮಸಾಯ್ ನಗರವು ಬುಡಕಟ್ಟು ಮತ್ತು ಆಧುನಿಕ ಜೀವನ ಶೈಲಿಯ ಅಪರೂಪದ ಮತ್ತು ಸುಂದರ ಮಿಶ್ರಣವಾಗಿದೆ.  

ಮಾರ್ಚ 2002 ರಲ್ಲಿ ನಾಮಸಾಯ್ ನಗರದ ದಿಹಿಂಗ ನದಿಗೆ ಅಡ್ಡಲಾಗಿ 660.37 ಮೀಟರ ಉದ್ದದ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇಲ್ಲಿನ ಸ್ಥಳೀಯರು ಸುಮಾರು ಕೆಲ ವರ್ಷಗಳಿಂದ ಬುದ್ಧ ಧರ್ಮವನ್ನು ತಮ್ಮ ಧರ್ಮವನ್ನಾಗಿ ಸ್ವೀಕರಿಸಿ ಅನುಸರಿಸುತ್ತಿದ್ದಾರೆ. ಈ ಬುಡಕಟ್ಟು ಜನರು ತಮ್ಮ ಸಂಸ್ಕತಿ ಮತ್ತು ಸಂಪ್ರದಾಯಕ್ಕೆ ಗೌರವ ಮತ್ತು ಮಹತ್ವವನ್ನು ಕೊಡುತ್ತಾರೆ. ಇದು ಅರುಣಾಚಲ ಪ್ರದೇಶದ ಶ್ರೇಷ್ಟ ನಾಗರಿಕ ಬುಡಕಟ್ಟುಗಳಲ್ಲಿ ಒಂದು ಹೆಸರುವಾಸಿಯಾಗಿದೆ.  ಈ ಬುಡಕಟ್ಟು ಸಂಸ್ಕತಿಯು ಬಹುಮಟ್ಟಿಗೆ ಥೈಲ್ಯಾಂಡ ಸಂಸ್ಕತಿಯನ್ನು ಬಿಂಬಿಸುತ್ತವೆ. ಇನ್ನು ಕುತುಹೂಲಕಾರಿ ಸಂಗತಿ ಎಂದರೆ ನಾಮಸಾಯ ನಗರದ ಬುಡಕಟ್ಟು ಜನರು ತಮಗಾಗಿ ಒಂದು ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಮತ್ತು ಇವರು ಉನ್ನತವಾದ ಭವಿಷ್ಯದ ಗುರಿಯನ್ನು ಹೊಂದಿದ್ದು, ಅದರತ್ತ ಮುಖ ಮಾಡಿದ್ದಾರೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat