ಶಾಹಿ ಈದ್ಗಾವು ಸುಮಾರು 600 ವರ್ಷ ಹಳೆಯ ಮಸೀದಿಯಾಗಿದ್ದು, ಮುಘಲ್ ದೊರೆ ಇತುಮಿಶ್ ನ ಮಗ ಇದನ್ನು ನಿರ್ಮಿಸಿದ್ದ. ಬೃಹತ್ ಮಸೀದಿಯಾಗಿರುವ ಇದರಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಸ್ಥಳಾವಕಾಶವಿದೆ. ಇಲ್ಲಿನ ವಾಸ್ತುಶಿಲ್ಪ ಮತ್ತು ಮುಘಲ್ ಕೆತ್ತನೆಗಳು ಭಾರತದಲ್ಲಿ ದೆಹಲಿ ಸುಲ್ತಾನರ ಮತ್ತು ಮುಘಲ್ ದೊರೆಗಳ ಪ್ರಾಮುಖ್ಯತೆ ಮತ್ತು ಬೆಳವಣಿಗೆಯನ್ನು ತೋರಿಸುತ್ತದೆ.


Click it and Unblock the Notifications