Search
  • Follow NativePlanet
Share
ಮುಖಪುಟ » ಸ್ಥಳಗಳು » ಮೀರತ್ » ಆಕರ್ಷಣೆಗಳು » ಶಹಪೀರ್ ಸಹಾಬ್ ಕಿ ದರ್ಗಾ

ಶಹಪೀರ್ ಸಹಾಬ್ ಕಿ ದರ್ಗಾ, ಮೀರತ್

0

ಪ್ರಸಿದ್ಧ ಮುಘಲ್ ರಾಣಿ ನೂರ್ ಜಹಾನ್ ಸ್ಥಳೀಯ ಮುಸ್ಲಿಂ ಹರ್ಜತ್ ಶಹಪೀರ್ ಗೆ ಗೌರವ ಸೂಚಕವಾಗಿ ಶಹಪೀರ್ ಶಹಬ್ ಕಿ ದರ್ಗಾವನ್ನು ನಿರ್ಮಿಸಿದಳು. ಇದರ ವಿಶಿಷ್ಠ ರೀತಿಯ ವಾಸ್ತುಶಿಲ್ಪಕ್ಕಾಗಿ ದರ್ಗಾವು ಪ್ರಸಿದ್ಧಿಯಾಗಿದೆ. ಇದರಲ್ಲಿ ಯಾವುದೇ ಕೊಠಡಿಗಳಿಲ್ಲ. ಆದರೆ ವಿಭಿನ್ನ ಶೈಲಿಯ ಕಲ್ಲಿನ ಚಿತ್ರಕಲೆಗಳಿವೆ. ಹರ್ಜತ್ ಶಹಪೀರ್ ನ ಸಾವಿಗೆ ಕೇವಲ 24 ಗಂಟೆಗಳ ಮೊದಲು ಈ ದರ್ಗಾವನ್ನು ನಿರ್ಮಿಸಲಾಗಿತ್ತೆಂದು ಹೇಳಲಾಗುತ್ತಿದೆ. ಆತನ ಸಮಾಧಿಯೂ ದರ್ಗಾದ ಒಳಗಿದ್ದು, ಭಾರತದ ಪುರತತ್ವ ಇಲಾಖೆ ಇದನ್ನು ಸಂರಕ್ಷಿಸುತ್ತಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun