Search
  • Follow NativePlanet
Share
ಮುಖಪುಟ » ಸ್ಥಳಗಳು » ಮೀರತ್ » ಹವಾಮಾನ

ಮೀರತ್ ಹವಾಮಾನ

ಬೇಸಿಗೆಗಾಲ

ಬೇಸಿಗೆಗಾಲ ಮಾರ್ಚ್ ನಿಂದ ಮೇ ತನಕವಿರುತ್ತದೆ. ಈ ವೇಳೆ ಬೇಗೆಯ ಗಾಳಿಯೊಂದಿಗೆ ಮರ್ಕ್ಯುರಿ ಮಟ್ಟವು 45 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ.

ಮಳೆಗಾಲ

ಜುಲೈನಿಂದ ಸಪ್ಟೆಂಬರ್ ತನಕ ಮಳೆಗಾಲವಿರುತ್ತದೆ ಮತ್ತು ಸಮಯದಲ್ಲಿ ನಗರದಲ್ಲಿ ಆಗ್ಗಾಗ್ಗೆ ಭಾರೀ ಮಳೆಯಾಗುತ್ತದೆ. ಈ ಸಮಯದಲ್ಲಿ ಹವಾಮಾನ ತೇವ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಆಗಸ್ಟ್ ತಿಂಗಳಲ್ಲಿ ನಗರದಲ್ಲಿ ಭಾರೀ ಮಳೆಯಾಗುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ತನಕ ಚಳಿಗಾಲ. ವಾತಾವಣರ ಸೌಮ್ಯ ಹಾಗೂ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ.