ಮುಸ್ತಾಫ ಕ್ಯಾಸಲ್ ನ್ನು ನವಾಬ್ ಇಶಾಕ್ ಖಾನ್ ತನ್ನ ತಂದೆಯ ನೆನಪಿಗಾಗಿ ನಿರ್ಮಿಸಿದ. ಇದರ ನಿರ್ಮಾಣಕ್ಕೆ ಎರಡು ವರ್ಷ ಸಮಯ ತಗುಲಿತ್ತು. ಸ್ವಾತಂತ್ರ್ಯ ಪೂರ್ವ ಹೋರಾಟ ಮತ್ತು ಚಳವಳಿಗಳಲ್ಲಿ ನವಾಬ್ ಇಶಾಕ್ ಖಾನ್ ಮತ್ತು ಆತನ ತಂದೆ ಸಕ್ರೀಯವಾಗಿ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದರು. ಒಂದು ಸಲ ಆತನನ್ನು ಜೈಲಿಗೆ ತಳ್ಳಲಾಗಿತ್ತು. ಕಾಕತಾಳೀಯವೆಂಬಂತೆ ಆ ಸ್ಥಳ ಇಂದು ಅದೇ ಕಟ್ಟಡದಲ್ಲಿದೆ. ಕ್ಯಾಸಲ್ ನ್ನು ಸ್ವತಃ ನವಾಬ್ ಖಾನ್ ವಿನ್ಯಾಸಗೊಳಿಸಿದ್ದ. ಇದು ಭಾರತ ಮತ್ತು ಬ್ರಿಟಿಷ್ ವಾಸ್ತುಶಿಲ್ಪ ಕಲೆಯ ಅನನ್ಯ ಮಿಶ್ರಣವಾಗಿದೆ.


Click it and Unblock the Notifications