ಮಹಸು ದೇವ್ತಾ ದೇವಸ್ಥಾನ ಶಿಮ್ಲಾದಿಂದ 11 ಕಿಲೋ ಮೀಟರ್ ದೂರದಲ್ಲಿದ್ದು ಮಶೋಬ್ರಾದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಮಂದಿರ ಶಿವನಿಗೆ ಅರ್ಪಿತವಾಗಿದ್ದು ಸ್ಥಳೀಯರು ಇದನ್ನು ಕೆರಯುವುದು ಮಹಸು ದೇವ್ತಾ ಎಂದು. ಮಶೋಬ್ರಾಕ್ಕೆ ತೆರಳುವ ಭಕ್ತರು ಇಲ್ಲಿನ ವಾರ್ಷಿಕ ಜಾತ್ರೆ ಮಹಸು ಜಾತ್ರೋತ್ಸವದಲ್ಲೂ ಪಾಲ್ಗೊಳ್ಳಬಹುದು. ಈ ಜಾತ್ರೆ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ.


Click it and Unblock the Notifications