ಸೊ-ಪೇಮಾ ಒಗೈನ್ ಹೆರು-ಕಾಯ್ ನಿಂಗ್ಮಾಪಾ ಗೊಂಪಾ ಇದೊಂದು ನೆನಪಿನಲ್ಲಿ ಉಳಿಯುವ ಆಶ್ರಮವಾಗಿದೆ. ಇದು ರೇವಲ್ಸರ್ ಕೆರೆಯ ದಡದ ಮೇಲಿದೆ. ಇದು 'ನಿಂಗ್ಮಾಪಾ' ಅನ್ನುವ ಹೆಸರಿನಿಂದಲೂ ಜನಪ್ರಿಯವಾಗಿದೆ. ಆಶ್ರಮವನ್ನು 19 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದರ ಪ್ರಾರ್ಥನಾ ಕೋಣೆಯು ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ ಅದ್ಭುತ ಮ್ಯೂರಲ್ ಪೇಂಟಿಂಗ್‌ಗಳು ಆಕರ್ಷಕವಾಗಿ ಗೋಚರಿಸುತ್ತವೆ. ಇದು ಆಶ್ರಮಕ್ಕೆ ಇನ್ನಷ್ಟು ಕಳೆ ತಂದುಕೊಟ್ಟಿದೆ.


Click it and Unblock the Notifications