Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಭೂತನಾಥ ದೇಗುಲ

ಭೂತನಾಥ ದೇಗುಲ, ಮಂಡಿ

1

ಹಿಮಾಚಲ ಪ್ರದೇಶದ ಮಂಡಿಯ ಹೃದಯ ಭಾಗದಲ್ಲಿರುವ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರ ಭೂತನಾಥ ದೇಗುಲ. ದಾಖಲೆಗಳ ಪ್ರಕಾರ, ಇದರ ನಿರ್ಮಾಣ 1527ರಲ್ಲಿ ಆಗಿದೆ. ಇದನ್ನು ರಾಜಾ ಅಜ್ಬರ್‌ ಸೇನ್‌ ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಹಿಂದು ದೇವರಾದ ಶಿವ ನೆಲೆಸಿದ್ದಾನೆ. ದೇಗುಲ ಶಿವನಿಗೆ ಮೀಸಲು. ರಾಜ್ಯದ ರಾಜಧಾನಿ ಬಾಯ್‌ವುಲಿಯಿಂದ ಈ ಸ್ಥಳಕ್ಕೆ ಸ್ಥಳಾಂತರಗೊಂಡ ಸಂದರ್ಭದಲ್ಲಿ ಆ ನೆನಪಿಗೆ ದೇಗುಲ ನಿರ್ಮಿಸಲಾಗಿತ್ತು. ಪುರಾಣಗಳ ಪ್ರಕಾರ, ಮಂಡಿಯ ಅಂದಿನ ಅರಸು ರಾಜಾ ಮಾಧ್ವ  ಹಾಗೂ ಆತನ ವಂಶಸ್ಥರು ಹಾಗೂ ಹಿಂಬಾಲಕರು ದೇವಾಲಯಕ್ಕೆ ಭೇಟಿ ನೀಡಿ ಶಿವರಾತ್ರಿ ಪೂಜೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೃಹತ್‌ ಮೆರವಣಿಗೆ ಕೂಡ ನಡೆಯುತ್ತಿತ್ತು. ಅಂದಿನಿಂದ ಇಂದಿನವರೆಗೂ ಶಿವರಾತ್ರಿ ಆಚರಣೆ ಇಲ್ಲಿ ಅದ್ದೂರಿಯಾಗಿ ಆಗುತ್ತದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ವಾರಗಳ ಕಾಲ ನಡೆಯುತ್ತದೆ. ಇದರಲ್ಲಿ ಸ್ಥಳೀಯ 100 ದೇವರುಗಳು ಪಾಲ್ಗೊಳ್ಳುತ್ತವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun