Search
 • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು
 • 01ಭೂತನಾಥ ದೇಗುಲ

  ಭೂತನಾಥ ದೇಗುಲ

  ಹಿಮಾಚಲ ಪ್ರದೇಶದ ಮಂಡಿಯ ಹೃದಯ ಭಾಗದಲ್ಲಿರುವ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರ ಭೂತನಾಥ ದೇಗುಲ. ದಾಖಲೆಗಳ ಪ್ರಕಾರ, ಇದರ ನಿರ್ಮಾಣ 1527ರಲ್ಲಿ ಆಗಿದೆ. ಇದನ್ನು ರಾಜಾ ಅಜ್ಬರ್‌ ಸೇನ್‌ ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಹಿಂದು ದೇವರಾದ ಶಿವ ನೆಲೆಸಿದ್ದಾನೆ. ದೇಗುಲ ಶಿವನಿಗೆ ಮೀಸಲು. ರಾಜ್ಯದ ರಾಜಧಾನಿ...

  + ಹೆಚ್ಚಿಗೆ ಓದಿ
 • 02ತರ್ನಾ ದೇವಾಲಯ

  ಮಂಡಿ ಜಿಲ್ಲೆಯ ತರ್ನಾಬೆಟ್ಟದ ಮೇಲೆ ತರ್ನಾ ದೇಗುಲ ನೆಲೆಸಿದೆ. ಇದೊಂದು ಜನಪ್ರಿಯ ಪ್ರವಾಸಿ ತಾಣ ಕೂಡ ಹೌದು. ಹಿಂದು ದೇವತೆ ಪಾರ್ವತಿಯ ಅವತಾರವಾದ ಶ್ಯಾಮ ಕಾಳಿಯ ಆಲಯ ಇದಾಗಿದೆ. ಈ ದೇಗುಲವನ್ನು 17ನೇ ಶತಮಾನದಲ್ಲಿ ಅರಸು ಶ್ಯಾಮಸೇನ ನಿರ್ಮಿಸಿದ. ಇದರಿಂದಲೇ ಇದು ಶ್ಯಾಮಕಾಳಿ ದೇಗುಲ ಅಂತಲೂ ಪ್ರಸಿದ್ಧಿಯಾಗಿದೆ. ಮುಖ್ಯ...

  + ಹೆಚ್ಚಿಗೆ ಓದಿ
 • 03ಪ್ರಶಾರ ಕೆರೆ

  ಪ್ರಶಾರ ಕೆರೆಯು ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾದ ಪ್ರಶಾರ ಹಳ್ಳಿಯಲ್ಲಿದೆ. ಮಂಡಿಯಿಂದ ಇದಿರುವುದು 49 ಕಿ.ಮೀ. ದೂರದಲ್ಲಿ. ಸಮುದ್ರ ಮಟ್ಟದಿಂದ 2730 ಮೀಟರ್‌ ಎತ್ತರದಲ್ಲಿದೆ. ಕೆರೆಯ ದಂಡೆಯ ಮೇಲೆಯೇ ಮೂರು ಮಹಡಿಯ ದೇವಾಲಯ ಒಂದು ನಿರ್ಮಾಣಗೊಂಡಿದೆ. ಇದು ಅತ್ಯಂತ ಜನಪ್ರಿಯ ದೇವರಾದ ಪ್ರಶಾರರಿಗೆ ಮೀಸಲಾಗಿದೆ. ವಿಶೇಷ...

  + ಹೆಚ್ಚಿಗೆ ಓದಿ
 • 04ಪಂಡೋಹ್ ಜಲಾಶಯ

  ಪಂಡೋಹ್ ಜಲಾಶಯ

  ಪಂಡೋಹ್ ಜಲಾಶಯವನ್ನು ಬಿಯಾಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದೊಂದು ಜಲವಿದ್ಯುತ್ ಯೋಜನೆಯ ಜಲಾಶಯವಾಗಿದ್ದು, ಸಮುದ್ರ ಮಟ್ಟದಿಂದ 76 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಕುಲ್ಲು ಮತ್ತು ಮನಾಲಿ ನಗರಗಳು ಈ ಜಲ ವಿದ್ಯುತ್ ಯೋಜನೆಯಿಂದ ವಿದ್ಯುತ್ತನ್ನು ಪಡೆಯುತ್ತಿವೆ. ಮನಾಲಿಯಿಂದ ಕುಲ್ಲುಗೆ ಸಾಗುವ ಹಾದಿಯಲ್ಲಿ ಕಂಡು...

  + ಹೆಚ್ಚಿಗೆ ಓದಿ
 • 05ರೇವಾಲಸರ್‌ ಕೆರೆ

  ಸಮುದ್ರ ಮಟ್ಟದಿಂದ 1350 ಮೀಟರ್‌ ಎತ್ತರದಲ್ಲಿದೆ ಈ ರೇವಾಲಸರ್‌ ಕೆರೆ ಇದೊಂದು ಜನಪ್ರಿಯ ಧಾರ್ಮಿಕ ತಾಣವಾಗಿದ್ದು, ಇದು ಮೂರು ಬುದ್ಧ ದೇಗುಲ ಹಾಗೂ ಮೂರು ಹಿಂದೂ ದೇಗುಲವನ್ನು ಹೊಂದಿದೆ. ಇದಲ್ಲದೇ ಇದು ಸಿಖ್ಖರಿಗೂ ಪವಿತ್ರ ತಾಣ ಎಂದು ಗುರುತಾಗಿದ್ದು, 10ನೇ ಸಿಖ್‌ ಗುರು ಗೋವಿಂದ ಸಿಂಗ್‌ ಈ ತಾಣದಲ್ಲಿ...

  + ಹೆಚ್ಚಿಗೆ ಓದಿ
 • 06ಗುರುದ್ವಾರ ಗೋವಿಂದ ಸಿಂಗ್

  ಗುರುದ್ವಾರ ಗೋವಿಂದ ಸಿಂಗ್

  ಸಿಖ್ಖರ 10 ನೇ ಗುರು ಗೋವಿಂದ ಸಿಂಗರಿಗೆ ಮೀಸಲಾಗಿರುವ ಕ್ಷೇತ್ರ ಗುರುದ್ವಾರ ಗೋವಿಂದ ಸಿಂಗ್‌. ಇದೇ ಗುರುವಿನ ಸಾರಥ್ಯ ಹಾಗೂ ನೇತೃತ್ವದಲ್ಲಿ ಸಿಖ್ ಸಮೂದಾಯವು ಮೊಘಲ್‌ ಅರಸು ಔರಂಗಜೇಬನ ವಿರುದ್ಧ ಹೋರಾಡಿತ್ತು. ಈ ಹೋರಾಟದಲ್ಲಿ ಸಿಂಗರಿಗೆ ರಾಜ್ಯದ ಅರಸನ ಪೂರ್ಣ ಪ್ರೋತ್ಸಾಹವೂ ಲಭಿಸಿತ್ತು. ಈ ಪವಿತ್ರ ಸ್ಥಳವು ಬಿಯಸ್...

  + ಹೆಚ್ಚಿಗೆ ಓದಿ
 • 07ಸುಂದರನಗರ

  ಸುಂದರನಗರ

  ಮಂಡಿಯಿಂದ ಸುಮಾರು 24 ಕಿ.ಮೀ. ದೂರದಲ್ಲಿದೆ ಸುಂದರನಗರ. ಈ ಸುಂದರ ದೇವಾಲಯವು ಮಹಾಮಾಯಾ, ಸುಖದೇವ ವಟಿಕಾ ದೇಗುಲವನ್ನೇ ಸೇರಿಸಿಕೊಂಡು ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಈ ಶ್ರೀಮಂತ ರಾಜ್ಯ ಕೂಡ ಸುಖೇಟ್‌ ಅನ್ನುವ ಹೆಸರಿನಿಂದ ಜನಪ್ರಿಯವಾಗಿದೆ. ಮಂಡಿ ಜಿಲ್ಲೆಯ ನಗರಸಭೆಯು ಸುಂದರನಗರದಲ್ಲಿದೆ. ಇದು ಕೂಡ ಸಮುದ್ರ...

  + ಹೆಚ್ಚಿಗೆ ಓದಿ
 • 08ಮಹಾಮೃತ್ಯುಂಜಯ ದೇವಾಲಯ

  ಮಹಾಮೃತ್ಯುಂಜಯ ದೇವಾಲಯ

  ದೇವ ಶಿವನಿಗೆ ಮೀಸಲಾಗಿದೆ ಈ ಮಹಾಮೃತ್ಯುಂಜಯ ದೇವಾಲಯ. ಇಲ್ಲಿನ ದೇವರ ವಿಗ್ರಹ ಅತ್ಯಂತ ಆಕರ್ಷಕವಾಗಿದೆ. ಧ್ಯಾನ ರೂಪದಲ್ಲಿರುವ ಶಿವನ ವಿಗ್ರಹ ಇಲ್ಲಿ ಕಮಲದ ಹೂವಿನ ಮೇಲೆ ಕುಳಿತ ಭಂಗಿಯಲ್ಲಿದೆ. ಧ್ಯಾನ ರೂಪದಲ್ಲಿರುವ ಶಿವ ಕಣ್ಣು ತೆರೆದ ಸ್ಥಿತಿಯಲ್ಲಿದ್ದಾನೆ. ಇಲ್ಲಿ ಶಿವನಿಗೆ ನಾಲ್ಕು ಕೈಗಳಿದ್ದು ಬಲ ಮೇಲು ಕೈ ಆಶೀರ್ವದಿಸುವ...

  + ಹೆಚ್ಚಿಗೆ ಓದಿ
 • 09ಜಾಂಜೇಲಿ

  ಜಾಂಜೇಲಿ

  ಸಮುದ್ರ ಮಟ್ಟದಿಂದ 2200 ಮೀಟರ್‌ ಎತ್ತರದಲ್ಲಿದೆ ಜಾಂಜೇಲಿ. ಇದು ಆಧುನಿಕ ಸಾಹಸ ಕ್ರೀಡೆಯಾದ ಹೈಕಿಂಗ್‌, ಟ್ರೆಕ್ಕಿಂಗ್‌, ಬೆಟ್ಟ ಏರುವುದು, ಸೈಕ್ಲಿಂಗ್‌ಗೆ ಇದು ಪ್ರಶಸ್ತ ತಾಣ. ಇಲ್ಲಿ ರಾತ್ರಿ ಸಫಾರಿಯೂ ನಡೆಯುತ್ತದೆ. ಇದು ಇಲ್ಲಿಗೆ ಭೇಟಿ ನೀಡುವವರಿಗೆ ಅತ್ಯಂತ ಉತ್ತಮ ಅನುಭವವನ್ನು ನೀಡುತ್ತದೆ....

  + ಹೆಚ್ಚಿಗೆ ಓದಿ
 • 10ಶಿಕಾರಿ ದೇವಿ ದೇವಾಲಯ

  ಶಿಕಾರಿ ದೇವಿ ದೇವಾಲಯ

  ಹಿಂದೂ ಧರ್ಮೀಯರ ಪಾಲಿಗೆ ಶಿಕಾರಿ ದೇವಿ ದೇವಾಲಯ ಅತ್ಯಂತ ಪವಿತ್ರ ತಾಣ. ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಜಿಲ್ಲೆಯಲ್ಲಿರುವ ಈ ಸ್ಥಳ ಸಮುದ್ರ ಮಟ್ಟದಿಂದ 2850 ಮೀಟರ್‌ ಎತ್ತರದಲ್ಲಿದೆ. ಇದೊಂದು ಛಾವಣಿ ಇಲ್ಲದ ದೇಗುಲವಾಗಿದ್ದು, ಶಿಕಾರಿ ದೇವಿ ತಪ್ಪಲಿನಲ್ಲಿದೆ.

  ಪುರಾಣಗಳ ಪ್ರಕಾರ, ದೇವಾಲಯಕ್ಕೆ ಛಾವಣಿ ನಿರ್ಮಿಸುವ...

  + ಹೆಚ್ಚಿಗೆ ಓದಿ
 • 11ಶಾಪಿಂಗ್‌

  ಶಾಪಿಂಗ್‌

  ಮಂಡಿ, ಶಾಪಿಂಗ್‌ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಇದಕ್ಕೆ ಹೇರಳ ಅವಕಾಶ ಇದೆ. ಆಕರ್ಷಕ ಹಾಗೂ ಎಥ್ನಿಕ್‌ ಕರಕುಶಲ ವಸ್ತುವನ್ನು ಕೊಳ್ಳಲು, ಬೆಳ್ಳಿ ಆಭರಣ ಹಾಗೂ ಕಲ್ಲಿನ ಕೆತ್ತನೆಗಳನ್ನು ಕೊಳ್ಳಲು ಇದು ಉತ್ತಮ ಸ್ಥಳ.

  ಮಂಡಿಯಲ್ಲಿ ಸಾಕಷ್ಟು ಟಿಬೇಟಿಯನ್‌ ಮಳಿಗೆಗಳು ಇವೆ. ಇಲ್ಲಿ ಸಾಂಪ್ರದಾಯಿಕ...

  + ಹೆಚ್ಚಿಗೆ ಓದಿ
 • 12ರಾಣಿ ಅಮೃತ್‌ ಕೌರ್‌ ಪಾರ್ಕ್

  ರಾಣಿ ಅಮೃತ್‌ ಕೌರ್‌ ಪಾರ್ಕ್

  ರಾಣಿ ಅಮೃತ್‌ ಕೌರ್‌ ಪಾರ್ಕ್ ತರ್ನಾ ಬೆಟ್ಟದಲ್ಲಿದೆ. ಮಂಡಿಯಿಂದ ಐದು ಕಿ.ಮೀ. ದೂರದಲ್ಲಿರುವ ಈ ಸ್ಥಳ ಅತ್ಯಾಕರ್ಷಕ ಪ್ರವಾಸಿ ತಾಣ. ಈ ಉದ್ಯಾನವನ್ನು ದಲೈಲಾಮಾ 1957ರಲ್ಲಿ ಉದ್ಘಾಟಿಸಿದ್ದಾರೆ. ಪಾರ್ಕ್ ಸಮೀಪವೇ ಇಲ್ಲಿನ ತರ್ನಾ ದೇವಿ ದೇವಾಲಯ 15 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಇದು ನಗರಿ ಶೈಲಿಯ...

  + ಹೆಚ್ಚಿಗೆ ಓದಿ
 • 13ಜಿಲ್ಲಾ ಗ್ರಂಥಾಲಯ ಕಟ್ಟಡ

  ಜಿಲ್ಲಾ ಗ್ರಂಥಾಲಯ ಕಟ್ಟಡ

  ಜಿಲ್ಲಾ ಗ್ರಂಥಾಲಯ ಕಟ್ಟಡವು ಮಂಡಿಯ ಅತ್ಯಂತ ಪ್ರಸಿದ್ಧ ಪಾರಂಪರಿಕ ಕಟ್ಟಡವಾಗಿದೆ. ಅಲ್ಲದೆ, ಜಿಲ್ಲೆಯ ಅತಿ ದಡ್ಡ ಗ್ರಂಥಾಲಯವನ್ನು ಒಳಗೊಂಡಿದೆ. ಇದು ಜಿಲ್ಲಾ ನ್ಯಾಯಾಲಯದ ಸಮೀಪದಲ್ಲಿಯೇ ಇದ್ದು, ಪ್ರದೇಶವನ್ನು ಎಮರ್ಶನ್‌ ಹೌಸ್‌ ಎನ್ನಲಾಗುತ್ತದೆ.

  + ಹೆಚ್ಚಿಗೆ ಓದಿ
 • 14ಗ್ಯಾರಾ ರುದ್ರ ದೇಗುಲ

  ಗ್ಯಾರಾ ರುದ್ರ ದೇಗುಲ

  ಮಂಡಿಯ ಖಾಯಂ ಧಾರ್ಮಿಕ ಕೇಂದ್ರಗಳಲ್ಲಿ ಗ್ಯಾರಾ ರುದ್ರ ದೇಗುಲ ಒಂದು. ಹಿಂದು ದೇವರಾದ ಶಿವನ ಆಲಯ ಇದಾಗಿದೆ. ಇದು ಅತ್ಯಂತ ಜನಪ್ರಿಯ ಮಂದಿರಗಳಲ್ಲಿ ಒಂದಾಗಿದ್ದು, ಅಮರನಾಥ ಗುಹಾಂತರ ದೇಗುಲದ ರೀತಿ ಗೋಚರಿಸುತ್ತದೆ.

  + ಹೆಚ್ಚಿಗೆ ಓದಿ
 • 15ನಯಿಂಗಮಾ ಆಶ್ರಮ

  ನಯಿಂಗಮಾ ಆಶ್ರಮ

  ಈ ಭಾಗದ ಪ್ರಮುಖ ಆಶ್ರಮಗಳಲ್ಲಿ ಈ ನಯಿಂಗಮಾ ಕೂಡ ಒಂದು. ಇದು ಇಲ್ಲಿರುವ 'ತಂಗ್ಕಾ' ಪೇಂಟಿಂಗ್‌ಗಳಿಂದಾಗಿ ಸಾಕಷ್ಟು ಜನಪ್ರಿಯವಾಗಿದೆ. ಈ ಪೇಂಟಿಂಗ್‌ಗಳು ಆಶ್ರಮದ ಒಳ ಗೋಡೆಯನ್ನು ಅಲಂಕರಿಸಿವೆ. ಆಶ್ರಮದ ಹಿನ್ನೆಲೆ ಅವಲೋಕಿಸಿದಾಗ ತಿಳಿದು ಬರುವ ಅಂಶ, ದಲೈಲಾಮಾ ಟಿಬೇಟ್‌ನಿಂದ ಉಚ್ಛಾಟಿತರಾಗಿ ಭಾರತಕ್ಕೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
22 Jan,Wed
Return On
23 Jan,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Jan,Wed
Check Out
23 Jan,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Jan,Wed
Return On
23 Jan,Thu
 • Today
  Mandi
  20 OC
  68 OF
  UV Index: 6
  Sunny
 • Tomorrow
  Mandi
  14 OC
  58 OF
  UV Index: 6
  Partly cloudy
 • Day After
  Mandi
  16 OC
  61 OF
  UV Index: 7
  Partly cloudy