Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಜಾಂಜೇಲಿ

ಜಾಂಜೇಲಿ, ಮಂಡಿ

1

ಸಮುದ್ರ ಮಟ್ಟದಿಂದ 2200 ಮೀಟರ್‌ ಎತ್ತರದಲ್ಲಿದೆ ಜಾಂಜೇಲಿ. ಇದು ಆಧುನಿಕ ಸಾಹಸ ಕ್ರೀಡೆಯಾದ ಹೈಕಿಂಗ್‌, ಟ್ರೆಕ್ಕಿಂಗ್‌, ಬೆಟ್ಟ ಏರುವುದು, ಸೈಕ್ಲಿಂಗ್‌ಗೆ ಇದು ಪ್ರಶಸ್ತ ತಾಣ. ಇಲ್ಲಿ ರಾತ್ರಿ ಸಫಾರಿಯೂ ನಡೆಯುತ್ತದೆ. ಇದು ಇಲ್ಲಿಗೆ ಭೇಟಿ ನೀಡುವವರಿಗೆ ಅತ್ಯಂತ ಉತ್ತಮ ಅನುಭವವನ್ನು ನೀಡುತ್ತದೆ. ಮಂಡಿಯಿಂದ ಇದಿರುವುದು 67 ಕಿ.ಮೀ. ದೂರದಲ್ಲಿ. ಜಾಂಜೇಲಿ ಸಾಕಷ್ಟು ಟ್ರೆಕ್ಕಿಂಗ್‌ ಮಾರ್ಗವನ್ನು ಒಳಗೊಂಡಿದೆ. ಇವು ಮುಂದೆ ಶಾಹೋಜಾ, ಕರಸೋಗ್‌, ಶಿಕಾರಿ ದೇವಿ ದೇವಸ್ಥಾನ, ಚಿಂಡಿ, ಕಮ್ರುನಾಗ್‌ ದೇಗುಲ, ರಾಮಪುರ ಮತ್ತಿತರ ಭಾಗಕ್ಕೆ ತಲುಪುತ್ತವೆ.

ಇನ್ನೊಂದು ನಂಬಿಕೆ ಪ್ರಕಾರ, ಬ್ರಿಟಿಷರು ಈ ತಾಣವನ್ನು ಶಿಮ್ಲಾ ವಲಯದ ಬೇಸಿಗೆ ರಾಜಧಾನಿಯನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆದಾಗ್ಯೂ ಇವರ ಕನಸು ನನಸಾಗಲೇ ಇಲ್ಲ. ಏಕೆಂದರೆ ಜಾಂಜೇಲಿ ಆಡಳಿತ ಈ ಸ್ಥಳವನ್ನು ಅವರಿಗೆ ಗೆಲ್ಲಲು ಬಿಡಲೇ ಇಲ್ಲ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed