Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಸುಂದರನಗರ

ಸುಂದರನಗರ, ಮಂಡಿ

1

ಮಂಡಿಯಿಂದ ಸುಮಾರು 24 ಕಿ.ಮೀ. ದೂರದಲ್ಲಿದೆ ಸುಂದರನಗರ. ಈ ಸುಂದರ ದೇವಾಲಯವು ಮಹಾಮಾಯಾ, ಸುಖದೇವ ವಟಿಕಾ ದೇಗುಲವನ್ನೇ ಸೇರಿಸಿಕೊಂಡು ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಈ ಶ್ರೀಮಂತ ರಾಜ್ಯ ಕೂಡ ಸುಖೇಟ್‌ ಅನ್ನುವ ಹೆಸರಿನಿಂದ ಜನಪ್ರಿಯವಾಗಿದೆ. ಮಂಡಿ ಜಿಲ್ಲೆಯ ನಗರಸಭೆಯು ಸುಂದರನಗರದಲ್ಲಿದೆ. ಇದು ಕೂಡ ಸಮುದ್ರ ಮಟ್ಟದಿಂದ 1175 ಮೀಟರ್‌ ಎತ್ತರದಲ್ಲಿದೆ. ಸುಂದರನಗರವು ಇಲ್ಲಿ ನಡೆದಿರುವ ಬಿಯಸ್‌- ಸಟ್ಲೇಜ್‌ ಹೈಡಲ್‌ ಯೋಜನೆಯಿಂದ ಗುರುತಾಗಿದೆ. ಇದು ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಹೈಡ್ರೊ ಎಲೆಕ್ಟ್ರಿಕ್‌ ಯೋಜನೆಯಾಗಿದೆ. ದಕ್ಷಿಣ ಭಾರತದ ಪ್ರಮುಖ ನೀರಾವರಿ ಯೋಜನೆಗೆ ಈ ಹೈಡಲ್‌ ಯೋಜನೆ ಅತ್ಯಂತ ಪ್ರಧಾನ ಪಾತ್ರ ವಹಿಸಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri