ಉಡನ್ ಕಟೊಲಾ ಮಲಂಪುಳಾದ ಅತ್ಯಂತ ಮೌಲ್ಯಯುತ ತಾಣವಾಗಿದೆ. ಇದು ದಕ್ಷಿಣ ಭಾರತದಲ್ಲಿ ಮಾತ್ರ ಕಾಣಸಿಗುತ್ತದೆ. ರೋಪ್ಮಾರ್ಗ ತೋಟಗಳು ಮೇಲಿನಿಂದ 60 ಅಡಿ ಎತ್ತರ ಹಾಗೂ ಸುಮಾರು 625 ಮೀಟರ್ ಸುತ್ತಳತೆಯಲ್ಲಿ ವ್ಯಾಪಿಸಿದ್ದು, ಉತ್ತಮ ಹಸಿರು ತೋಟಗಳು ಮತ್ತು ಹಿನ್ನೆಲೆಯನ್ನು ಪರ್ವತಗಳ ಹಿನ್ನೆಲೆಯನ್ನು ಹೊಂದಿದೆ. ಅದರ ಜೊತೆಗೆ ಪ್ರಯಾಣಿಕರಿಗಾಗಿ ಉದ್ಯಾನವನದ ಸವಾರಿಯನ್ನು ಮಕ್ಕಳು ಮತ್ತು ವಯಸ್ಕರಿಗಾಗಿ ಆಯೋಜಿಸಲಾಗಿದೆ. ಇದು ಹೆಚ್ಚು ಸುರಕ್ಷಿತವಾಗಿದ್ದು 20 ನಿಮಿಷಗಳ ಕಾಲವಕಾಶಗಳನ್ನೊಳಗೊಂಡಿದೆ.
ಈ ಅದ್ಭುತ ಸವಾರಿ ಮಕ್ಕಳು, ಕುಟುಂಬಗಳು, ಪಿಕ್ನಿಕ್ ಗುಂಪುಗಳು ಮತ್ತು ಎಲ್ಲಾ ವಯಸ್ಸಿನ ಜನರಿಗೂ ಸಂಪೂರ್ಣ ಸಂತೋಷ ನೀಡುತ್ತದೆ. ಉಡನ್ ಕಟೊಲಾದ ಸಮಯ ಬೆಳಿಗ್ಗೆ 10.30 ರಿಂದ ಸಂಜೆ 6 ರ ವರೆಗೆ. ಹಾಗೂ ಇಲ್ಲಿನ ಪ್ರವೇಶ ಶುಲ್ಕ ಪ್ರತಿ ವ್ಯಕ್ತಿಗೆ 30 ರೂ, ಪ್ರತಿ ಕುಟುಂಬಕ್ಕೆ 80 ರೂ ಮತ್ತು 6 ವಿದ್ಯಾರ್ಥಿಗಳ ಗುಂಪಿಗೆ 150 ರೂ ಆಗಿರುತ್ತದೆ.


Click it and Unblock the Notifications