Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಂಪುಳಾ » ಆಕರ್ಷಣೆಗಳು » ಥ್ರೆಡ್ ಗಾರ್ಡನ್

ಥ್ರೆಡ್ ಗಾರ್ಡನ್, ಮಲಂಪುಳಾ

1

ಮಲಂಪುಳಾ ಅಣಿಕಟ್ಟಿನ ಹತ್ತಿರದಲ್ಲೇ ಗಮನ ಸೆಳೆಯುವ ಇನ್ನೊಂದು ಸ್ಥಳ ಥ್ರೆಡ್ ಗಾರ್ಡನ್ ಆಗಿದ್ದು, ಇಲ್ಲಿ ಅಪರೂಪದ ಹೂವುಗಳು ಮತ್ತು ಸಸ್ಯಗಳು ಕಾಣಸಿಗುತ್ತವೆ. ಇವುಗಳನ್ನು ದಾರದಿಂದ ತಯಾರಿಸಲಾಗಿದ್ದು ಅನೇಕ ಕುಶಲಕರ್ಮಿಗಳ ಕೌಶಲ್ಯಕ್ಕೆ ಸಾಕ್ಷಿಯಾಗೆದೆ. ಈ ಉದ್ಯಾನವನ್ನು ಆಂಥೋನಿ ಜೋಸೆಫ್ ಎನ್ನುವವರು ರೂಪಿಸಿದರು.

ಇದಕ್ಕೆ ತಾಗಿಕೊಂಡು ಫ್ಯಾಂಟಸಿ ಪಾರ್ಕ್ ಇದ್ದು ಲಕ್ಷಾಂತರ ಪ್ರವಾಸಿಗರು ಸೆಳೆಯುತ್ತದೆ. ಹೂವುಗಳನ್ನು ಹಾಗೂ ಸಸ್ಯಗಳನ್ನು ಸುಂದರವಾದ ಗಾಜಿನ ಕೋಣೆಗಳಲ್ಲಿ ಪ್ರದರ್ಶಿಸುಲಾಗುತ್ತದೆ.

ನಿಜ ಜೀವನದ ಪ್ರತಿಕೃತಿಗಳು, ಮಾಂತ್ರಿಕವಾಗಿ ವರ್ಣ ಮತ್ತು ವಿನ್ಯಾಸಗಳು ಪ್ರೇಕ್ಷಕರ ಮನಸೂರೆಗೊಳಿಸುವಲ್ಲಿ ಮಹತ್ವದ ಪಾತ್ರವಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed