Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ತಾಲೂಕ್ದಾರ್ ಹಾಲ್

ತಾಲೂಕ್ದಾರ್ ಹಾಲ್, ಲಖನೌ

0

ಅವಧ್ ನ ಮೂರನೇ ನವಾಬ ಮೊಹಮ್ಮದ್ ಅಲಿ ಷಾ 1838ರಲ್ಲಿ ಟೆರಾಕೋಟಾ ಬಳಸಿ ನಿರ್ಮಿಸಿದ ಕಟ್ಟಡ ತಾಲೂಕ್ದಾರ್ ಹಾಲ್ ಒಂದು ಸಣ್ಣ ಪ್ರದೇಶದಲ್ಲಿದೆ. ವರ್ಷದ ಬಳಿಕ ಇದರ ಎದುರಿನಲ್ಲಿ ಒಂದು ಟ್ಯಾಂಕ್ ನ್ನು ನಿರ್ಮಿಸಲಾಯಿತು. ಕಟ್ಟಡದ ಒಂದು ಬದಿಯಲ್ಲಿ ಸಣ್ಣ ಮಸೀದಿ ಮತ್ತು ಇನ್ನೊಂದು ಬದಿಯಲ್ಲಿ ಹಮಾಮ್ ಅಥವಾ ಸಾರ್ವಜನಿಕ ಸ್ನಾನಗೃಹವಿದೆ.

ತಾಲೂಕ್ದಾರ್ ಹಾಲ್ ನಲ್ಲಿ ನಗರದ ಹಿಂದಿನ ಆಡಳಿತಗಾರರ ಛಾಯಾಚಿತ್ರಗಳು ಮತ್ತು ತೈಲ ವರ್ಣಚಿತ್ರಗಳಿವೆ. ಈ ಚಿತ್ರಗಳು ಹಾಗೂ ತೈಲ ವರ್ಣಚಿತ್ರಗಳನ್ನು ಯೂರೋಪಿನ ಕಲಾವಿದರಾದ ಹ್ಯಾರಿಸನ್, ಡಾವ್ಲಿಂಗ್, ಗ್ರಾವೆಟ್ ಮತ್ತು 1882ರಿಂದ 1885ರ ತನಕ ಮೂರು ವರ್ಷಗಳ ಕಾಲ ಭಾರತದಲ್ಲಿ ಉಳಿದ ಡಿ.ಎಸ್. ಸಿಂಗ್ ಅವರು ರಚಿಸಿದ್ದಾರೆ. ಬ್ರಿಟಿಷ್ ಸರ್ಕಾರ ಅವಧ್ ನ ತಾಲೂಕ್ದಾರ್ ಅಂಜುಮಾನ್ ಗೆ ಇದನ್ನು ಉಡೊಗೊರೆಯಾಗಿ ನೀಡಿತ್ತು.

ಈ ತೈಲ ವರ್ಣಚಿತ್ರಗಳ ಅತ್ಯಂತ ವಿಸ್ಮಯಕಾರಿ ಅಂಶವೆಂದರೆ ನೀವು ಯಾವ ದಿಕ್ಕಿನಿಂದ ನಿಂತು ನೋಡಿದರೂ ಚಿತ್ರದಲ್ಲಿರುವ ಖಡ್ಗ, ಕಣ್ಣು ಮತ್ತು ಬೂಟ್ ನಿಮ್ಮತ್ತ ಬೊಟ್ಟು ಮಾಡುತ್ತಿರುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri