Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ತಾಲ್ ಕಟೊರೆ- ಕಿ - ಕರ್ಬಲ

ತಾಲ್ ಕಟೊರೆ- ಕಿ - ಕರ್ಬಲ, ಲಖನೌ

1

ತಾಲ್ ಕಟೊರೆ- ಕಿ- ಕರ್ಬಲವನ್ನು ಕ್ರಿ.ಶ 1800 ರಲ್ಲಿ ಕರ್ಬಲದಲ್ಲಿ ನಡೆದ ಧರ್ಮಯುದ್ಧದ ನೆನಪಿಗಾಗಿ ಮೀರ್ ಖುದಾ ಬಕ್ಷ್ ನಿರ್ಮಿಸಿದನು. ದಟ್ಟ ಅರಣ್ಯದಲ್ಲಿ ನೆಲೆಗೊಂಡಿರುವ ಈ ಸ್ಮಾರಕವು ಮಧ್ಯಕಾಲೀನ ವಿನ್ಯಾಸವನ್ನು ಹೊಂದಿದೆ. ಮೂರು ಮಿನಾರುಗಳು ಮತ್ತು ಕೇಂದ್ರಭಾಗದಲ್ಲಿ ಗುಮ್ಮಟಾಕಾರದ ವಿನ್ಯಾಸವನ್ನು ಇದು ಹೊಂದಿದೆ. ಈ ಕಟ್ಟಡದ ವಿನ್ಯಾಸ ಮತ್ತು ಕುಶಲತೆಯು ಆಧುನಿಕ ವಾಸ್ತುಶಿಲ್ಪದ ಅಂಶಗಳನ್ನು ಸಹ ಮೀರಿಸುವಂತಿದೆ. ಇಲ್ಲಿನ ಶಾಂತ ಮತ್ತು ಆಧ್ಯಾತ್ಮಿಕವಾದ ಪರಿಸರದಲ್ಲಿ ಪ್ರಸಿದ್ಧ ಶಿಯಾ ಹುತಾತ್ಮ ಹಝರತ್ ಹುಸ್ಸೇನ್ಸ್ ರೌಝರವರ ಗೋರಿ ಸಹ ಇದೆ.

ಮೊಹರ್ರಂ ಹಬ್ಬದ ಸಂಜೆಯಂದು ಇಲ್ಲಿಗೆ ಶಿಯಾ ಮುಸಲ್ಮಾನರ ದೊಡ್ಡ ದಂಡೆ ಆಗಮಿಸುತ್ತದೆ. ಅಶುರದ ಹತ್ತನೆಯ ದಿನ ಇಲ್ಲಿ ಒಂದು ಸಂತಾಪ ಮೆರವಣಿಗೆ ಸಹ ನಡೆಯುತ್ತದೆ. ಇಮಾಮ್‍ಬರ ಶಾ ನಜ್‍ಡಫ್‍ನಲ್ಲಿ ಭಕ್ತಾಧಿಗಳು ಇಮಾಮ್ ಹುಸೇನ್‍ರವರ ತಝಿಯಾಗಳನ್ನು ಅಥವಾ ಗೋರಿಗಳ ಮಾದರಿಯನ್ನು ಇಲ್ಲಿ ಬಿಡುತ್ತಾರೆ. ನಂತರ ಇವುಗಳನ್ನು ತಾಲ್ ಕಟೊರೆ-ಕಿ-ಕರ್ಬಲಗೆ ತೆಗೆದುಕೊಂಡು ಹೋಗುತ್ತಾರೆ. ಇಮಾಮ್‍ಬರ ಶಾ ನಜ್‍ಡಫ್ ಹೊರಗೆ ಇರುವ ಧ್ವಜ ಸ್ತಂಭ ಅಥವಾ ಅಲಮ್ ಬಳಿ ಮಕ್ಕಳು ಮೊಂಬತ್ತಿಗಳನ್ನು ಹಚ್ಚುತ್ತಾರೆ. ಅಶುರದ ಹತ್ತು ದಿನಗಳು  ಬಾರಾ ಇಮಾಮ್‍ಬರ ರಸ್ತೆಯಲ್ಲಿ ಊಟವನ್ನು ತಯಾರಿಸಿ ಬಂದು ಹೋಗುವ ಭಕ್ತಾಧಿಗಳಿಗೆ ಉಚಿತವಾಗಿ ಹಂಚಲಾಗುತ್ತದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat