Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಕೈಸರ್ಬಾಗ್ ಅರಮನೆ

ಕೈಸರ್ಬಾಗ್ ಅರಮನೆ, ಲಖನೌ

2

ಕೈಸರ್ಬಾಗ್ ಅರಮನೆಯನ್ನು ಅವಧ್ ನ ನವಾಬ ವಜಿದ್ ಅಲಿಷಾ 1847ರಲ್ಲಿ ನಿರ್ಮಿಸಿದ್ದ. ಈ ಅರಮನೆ ಆತನ ಕನಸಿನ ಯೋಜನೆಯಾಗಿತ್ತು ಮತ್ತು ಇದನ್ನು ವಿಶ್ವದ ಎಂಟನೇ ಅದ್ಭುತ ಅಥವಾ ಭೂಲೋಕದ ಸ್ವರ್ಗವೆಂದು ಪರಿಗಣಿಸಬೇಕೆಂದು ಆತ ಬಯಸಿದ್ದ. ಛತ್ತರ್ ಮಂಝಿಲ್ ನ ಪೂರ್ವಭಾಗದಲ್ಲಿರುವ ಕೈಸರ್ಬಾಗ್ ಅರಮನೆ ತಾರವಾಲಿ ಕೊಠಿ, ರೋಶನ್-ಉದ್-ದೌಲಾ ಕೊಠಿ ಮತ್ತು ಚೌಲಖಿ ಕೊಠಿಗೆ ಹತ್ತಿರದಲ್ಲಿದೆ.

ಕೊಲ್ಕತ್ತಾಗೆ ಗಡಿಪಾರಾದ ವಜಿದ್ ಅಲಿ ಷಾ ತನ್ನ ಪತ್ನಿ ಜತೆ ಸೇರಿಕೊಂಡು ದ್ರೋಹ ಮಾಡಲು ಈ ಅರಮನೆಯನ್ನು ಬಳಸಿಕೊಳ್ಳುತ್ತಾನೆಂದು ಭಾವಿಸಿದ ಬ್ರಿಟಿಷರು ಅರಮನೆಯನ್ನು ಧ್ವಂಸ ಮಾಡಿದ್ದರು. ಇದರ ಪರಿಣಾಮ ಕೋರ್ಟ್, ಸಮಾಧಿ ಮತ್ತು ನವಾಬನ ವಾಸಸ್ಥಾನ ಸೇರಿದಂತೆ ಅರಮನೆಯ ಬಹುತೇಕ ಭಾಗಗಳು ಧ್ವಂಸಗೊಂಡವು.

ಅರಮನೆಯಲ್ಲಿ ಭವ್ಯವಾದ ಕಂಬಗಳಿವೆ ಮತ್ತು ಮೆಟ್ಟಿಲುಗಳ ಪಕ್ಕದಲ್ಲಿನ ಕಟಕಟೆ, ಹಿಂದೂ ಛತ್ರಿ, ದೀಪಗಳು ಮತ್ತು ಮೋರೀಸ್ ಸ್ತಂಭಗೋಪುರಗಳಿಂದ ಅಲಂಕೃತಗೊಂಡಿತ್ತು. ಮೊಘಲ್ ಶೈಲಿಯ ಮಂಟಪಗಳನ್ನು ಸ್ವರ್ಣ ಲೇಪಿತ ಕಿರೀಟಗಳು ಮತ್ತು ಪ್ರತಿಮೆಗಳಿಂದ ಶೃಂಗರಿಸಲಾಗಿತ್ತು. ಆ ಕಾಲದ ಸಂಸ್ಕೃತಿಯಂತೆ ಅರಮನೆಯಲ್ಲಿ ರಾಜಮನೆತನದ ಮಹಿಳೆಯರಿಗೆ ಪ್ರತ್ಯೇಕ ಕೋಣೆಗಳಿದ್ದವು. ಬಿಳಿಯ ಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದ ಭವ್ಯವಾದ 12 ಬಾಗಿಲುಗಳು ಅರಮನೆಯ ಕೇಂದ್ರ ಭಾಗದಲ್ಲಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue