Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಕೌನ್ಸಿಲ್ ಹೌಸ್

ಕೌನ್ಸಿಲ್ ಹೌಸ್, ಲಖನೌ

2

ಗೋಮ್ಟಿ ನದಿಯ ದಂಡೆಯಲ್ಲಿ ವಿಧಾನ ಸಭಾ ರಸ್ತೆಯಲ್ಲಿ ನೆಲೆಗೊಂಡಿರುವ ಕೌನ್ಸಿಲ್ ಹೌಸ್ ಕಟ್ಟಡವು ಪ್ರಸ್ತುತ ಉತ್ತರ ಪ್ರದೇಶದ ವಿಧನಾ ಸಭಾ ಭವನವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಅಂದಿನ ಉತ್ತರ ಪ್ರದೇಶದ ಆಡಳಿತದ ಉಸ್ತುವಾರಿಯನ್ನು ಹೊತ್ತಿದ್ದ ಬ್ರಿಟೀಷ್ ಸರ್ಕಾರವು ಅಲಹಾಬಾದಿನಿಂದ ಲಖನೌಗೆ ತಮ್ಮ ರಾಜಧಾನಿಯನ್ನು ವರ್ಗಾಯಿಸಿದಾಗ ನಿರ್ಮಾಣ ಮಾಡಿದ್ದರು. ಇದರ ವಿನ್ಯಾಸವನ್ನು ಸರ್ದಾರ್ ಹಿರಾ ಸಿಂಗ್ ಮತ್ತು ಜೇಕಬ್ ಎಂಬುವವರು ಮಾಡಿದರು.

1922ರಲ್ಲಿ ಈ ಭವ್ಯ ಕಟ್ಟಡದ ಶಿಲಾನ್ಯಾಸವನ್ನು ಸರ್ ಹರ್ಕೋರ್ಟ್ ಬಟ್ಲರ್ ನೆರವೇರಿಸಿದರು. ಆರು ವರ್ಷದ ನಂತರ 1928ರಲ್ಲಿ ಇದು ಪೂರ್ಣಗೊಂಡಿತು. ಲಖನೌ ನಗರದಲ್ಲಿರುವ ಅಧ್ಬುತವಾದ ಕಟ್ಟಡಗಳಲ್ಲಿ ಈ ಕಟ್ಟಡವು ಸಹ ಒಂದಾಗಿದೆ. ಮಿರ್ಜಾಪುರ್ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿರುವ ಈ ಕಟ್ಟಡವು ಅಷ್ಟಭುಜಾಕೃತಿಯಲ್ಲಿದೆ. ಇದನ್ನು ನಿರ್ಮಿಸಲು ಆದ ವೆಚ್ಚ ಆ ಕಾಲಕ್ಕೆ 18 ಲಕ್ಷ ರೂಪಾಯಿಗಳು.

ವಿಶಾಲವಾದ ಮೊಗಸಾಲೆಗಳು, ಹಜಾರಗಳು ಇಲ್ಲಿನ ವಿಧಾನ ಮಂಡಲಕ್ಕೆ ಮೆರಗನ್ನು ನೀಡುತ್ತವೆ. ಗುಮ್ಮಟಾಕಾರದ ರಚನೆಯು ನವಿಲಿನ ಲಾಂಛನಗಳಿಂದ ಕೂಡಿದ್ದು, ಶಾಸಕಾಂಗದ ಹೆಮ್ಮೆಯನ್ನು ಪ್ರತಿನಿಧಿಸುತ್ತಿವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed