Search
  • Follow NativePlanet
Share
ಮುಖಪುಟ » ಸ್ಥಳಗಳು » ಲೋಣಾವಲಾ » ಆಕರ್ಷಣೆಗಳು
  • 01ಲೋಹಗಡ್ ಕೋಟೆ

    ಲೋಹಗಡ್ ಕೋಟೆ

    ಲೋಹಗಡ್ ಕೋಟೆ ಎಂದರೆ ಹೆಸರೆ ಹೇಳುವಂತೆ ಕಬ್ಬಿಣದ ಕೋಟೆ ಎಂದರ್ಥ. ಲೋಣಾವಲದ ಸಹ್ಯಾದ್ರಿ ಶ್ರೇಣಿಯಲ್ಲಿರುವ ಅತ್ಯಂತ ಪುರಾತನ ಕೋಟೆಯಿದು. ಇದು ಇಂದ್ರಯಾನಿ ಮತ್ತು ಪಾವ್ನಾದಿಂದಾಗಿ ವಿಭಾಗಗೊಂಡಿದೆ. ಇದನ್ನು ನಿರ್ಮಿಸಿದ್ದು ಛತ್ರಪತಿ ಶಿವಾಜಿ. ಇದು ವಿದರ್ಭ ಮತ್ತು ಮರಾಠಾ ರಾಜರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಹಲವು ರಾಜಮನೆತನಗಳ...

    + ಹೆಚ್ಚಿಗೆ ಓದಿ
  • 02ಬುಶಿ ಆಣೆಕಟ್ಟು

    ಬುಶಿ ಆಣೆಕಟ್ಟು

    ಲೋಣಾವಲದಲ್ಲೇ ಅತ್ಯಂತ ದೊಡ್ಡದಾಗಿರುವ ಆಣೆಕಟ್ಟು ಇದಾಗಿದೆ ಹಾಗೂ ತುಂಬ ಜನಪ್ರಿಯವೂ ಹೌದು. ಆಣೆಕಟ್ಟಿನ ಹಿನ್ನೀರಿನ ಪ್ರದೇಶವಂತೂ ನಯನಮನೋಹರ.

    ಲೋಣಾವಲದಲ್ಲಿನ ಸುಂದರ ಪಿಕ್‌ನಿಕ್‌ ಸ್ಪಾಟ್‌ ಇದು. ನಮ್ಮ ಇಂದ್ರಿಯಗಳ ಜಾಗೃತಿಗೆ ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು. ಮಳೆಗಾಲದಲ್ಲಿ ಇಲ್ಲಿ ಹೆಚ್ಚು...

    + ಹೆಚ್ಚಿಗೆ ಓದಿ
  • 03ತುಂಗರ್ಲಿ ಆಣೆಕಟ್ಟು ಮತ್ತು ಕೆರೆ

    ತುಂಗರ್ಲಿ ಆಣೆಕಟ್ಟು ಮತ್ತು ಕೆರೆ

    ತುಂಗರ್ಲಿ ಕೆರೆಯ ಹಿನ್ನೀರು ಅತ್ಯಂತ ನಯನ ಮನೋಹರ. ಹಾಯೆ, ಇದನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ದರಿಂದಾಗಿ ಇಲ್ಲಿನ ಪ್ರದೇಶದ ನೋಟವೂ ಅತ್ಯಂತ ಸುಂದರವಾಗಿದೆ.

    ತುಂಗರ್ಲಿ ಆಣೆಕಟ್ಟು, ಇದೆ ಕೆರೆಗೆ ಎದುರಾಗಿ ಕಟ್ಟಲ್ಪಟ್ಟಿದೆ. ಸಹ್ಯಾದ್ರಿ ಗಿರಿಯ ಹಿಂದೆ ಅವಿತುಕೊಂಡಿರುವ ತುಂಗರ್ಲಿ ಹಳ್ಳಿಯು ಸುಂದರವಾಗಿ ಕಾಣುತ್ತದೆ....

    + ಹೆಚ್ಚಿಗೆ ಓದಿ
  • 04ರಾಜಮಾಚಿ ವನ್ಯಧಾಮ

    ರಾಜಮಾಚಿ ವನ್ಯಧಾಮ

    ರಾಜಮಾಚಿ ವನ್ಯಧಾಮವು ದಟ್ಟವಾದ ಕಾಡುಗಳಿಂದ ಕೂಡಿದೆ. ಲೋಣಾವಲದಲ್ಲೇ ಅತ್ಯಂತ ಸುಂದರವಾದ ತಾಣವಿದು. ಪಶ್ಚಿಮ ಘಟ್ಟ ಮತ್ತು ಸಹ್ಯಾದ್ರಿ ಶ್ರೇಣಿಯ ಮಧ್ಯೆ ರಾಜಮಾಚಿ ವನ್ಯಧಾಮವಿದೆ. ಇಲ್ಲಿನ ವನ್ಯ ವೈಶಿಷ್ಟ್ಯವಂತೂ ಅನನ್ಯ. ಪರಿಸರ ಪ್ರಿಯ ಪ್ರವಾಸಿಗರಂತೂ ಇಲ್ಲಿನ ನಿಸರ್ಗ ಸೌಂದರ್ಯದ ಮೋಹಕ್ಕೆ ಒಳಗಾಗಿಬಿಡುತ್ತಾರೆ. ವನ್ಯಮೃಗಗಳು...

    + ಹೆಚ್ಚಿಗೆ ಓದಿ
  • 05ವಾಲವನ್‌ ಕೆರೆ

    ವಾಲವನ್‌ ಕೆರೆ

    ಲೋಣಾವಲದ ಕುಂಡಲಿ ನದಿಗೆ ಸಮೀಪದಲ್ಲಿ ವಾಲವನ್‌ ಕೆರೆ ನಿರ್ಮಿಸಲಾಗಿದೆ. ಇದೊಂದು ಕೃತಕ ಕೆರೆ. ಇಲ್ಲೊಂದು ಆಣೆಕಟ್ಟು ಕೂಡಾ ಇದೆ. ಕೆರೆಯ ಒಂದು ದಡದಲ್ಲಿ ಸುಂದರವಾದ ಉದ್ಯಾನವನ್ನು ನಿರ್ಮಿಸಲಾಗಿದೆ. ಆಣೆಕಟ್ಟು ಮತ್ತು ಉದ್ಯಾನದ ಪಕ್ಕದಲ್ಲೆ ಇರುವ ಈ ಸುಂದರ ತಾಣ ಪ್ರವಾಸಿಗರ ಅತ್ಯಂತ ಇಷ್ಟದ ತಾಣ. ಹಾಗೆಯೆ ಇದೊಂದು...

    + ಹೆಚ್ಚಿಗೆ ಓದಿ
  • 06ಭೈರವನಾಥ ದೇವಸ್ಥಾನ

    ಭೈರವನಾಥ ದೇವಸ್ಥಾನ

    ಭೈರವನಾಥ ದೇವಸ್ಥಾನವು ಲೋಣಾವಲದ ಸಮೀಪದಲ್ಲಿರುವ ರಾಜ್ಮಾಚಿ ಧಕ್‌ನಲ್ಲಿದೆ. ಭೈರವನ ರೂಪದಲ್ಲಿರುವ ಶಿವನು ಇಲ್ಲಿನ ಪ್ರಮುಖ ದೇವರು. ಕೊಂಕಣ ಪ್ರದೇಶದ ಇತರೆಡೆ ಇರುವ ಶಿವ ದೇವಸ್ಥಾನದ ರೀತಿಯಲ್ಲೇ ಈ ದೇವಸ್ಥಾನವೂ ನಿರ್ಮಿತವಾಗಿದೆ.

    ದೇವಸ್ಥಾನದ ಹಿಂದೆ ದಟ್ಟವಾದ ಅರಣ್ಯವಿದೆ. ಇಲ್ಲಿನ ನಿರ್ಜನ ಪ್ರದೇಶ...

    + ಹೆಚ್ಚಿಗೆ ಓದಿ
  • 07ಡ್ಯೂಕ್ಸ್‌ ನೋಸ್

    ಡ್ಯೂಕ್ಸ್‌ ನೋಸ್‌ ಎಂಬ ಹೆಸರು ಬಂದಿದ್ದು ಡ್ಯೂಕ್‌ ವೆಲ್ಲಿಂಗ್‌ಟನ್‌ರ ಮೂಗಿನಿಂದಾಗಿ. ಖಂಡಾಲದ ರೀತಿಯಲ್ಲೇ ಇದು ಅತ್ಯಂತ ಕಡಿದಾದ ಹಾದಿ. ಇದು ಹಾವಿನ ತಲೆಯ ರೀತಿಯಿದೆ. ಹೀಗಾಗಿಯೇ ಇದನ್ನು ನಾಗ್‌ಫಣಿ ಎಂದೂ ಕರೆಯಲಾಗಿತ್ತು. (ನಾಗ ಎಂದರೆ ಹಾವು, ಫಣಿ ಎಂದರೆ ತಲೆ ಎಂದರ್ಥ).

    ಇಲ್ಲಿ...

    + ಹೆಚ್ಚಿಗೆ ಓದಿ
  • 08ತುಂಗ್‌ ಕೋಟೆ

    ತುಂಗ್‌ ಕೋಟೆ

    ತುಂಗ್ ಕೋಟೆಯನ್ನು ಕಟ್ಟಿದ್ದು ಹೇಗೆಂದರೆ, ಶತ್ರುವಿಗೆ ಯಾವ ದಿಕ್ಕಿನಲ್ಲೂ ತುತ್ತಾಗಬಾರದು ಎಂಬ ದೃಷ್ಟಿಯಿಂದ. ಕಾಂತಿಗಡ್ ರಾಜನಿಂದಾಗಿ ಈ ಕೋಟೆ ಅತ್ಯಂತ ಜನಪ್ರಿಯವಾದ ಮೇಲೆ, ಈ ಪ್ರಾಂತ್ಯವನ್ನು ಆಳಿದ ಹಲವು ಮರಾಠಾ ರಾಜರು ಇಲ್ಲಿನ ಕೋಟೆಯನ್ನು ತಮ್ಮ ಮನೆಯಾಗಿ ಮಾಡಿಕೊಂಡರು. ಸಮುದ್ರ ಮಟ್ಟದಿಂದ ಸುಮಾರು 3500 ಮೀ. ಎತ್ತರದಲ್ಲಿ...

    + ಹೆಚ್ಚಿಗೆ ಓದಿ
  • 09ಕೋಲಿ ದೇವಸ್ಥಾನ

    ಕೋಲಿ ದೇವಸ್ಥಾನ

    ಲೋಣಾವಲದ ಕೋಲಿ ಸಮುದಾಯದವರ ದೇವಸ್ಥಾನವಿದು. ಆಯಿ ಏಕ್ವಿರಾ ಎಂಬ ಬುಡಕಟ್ಟು ಜನರಿಗೆ ಈ ದೇವತೆ ಸೇರಿದ್ದು. ಇಲ್ಲಿನ ಕಾರ್ಲ ಗುಹೆಯ ಮುಖ್ಯ ಪ್ರವೇಶದ್ವಾರದಲ್ಲೇ ಈ ದೇವಸ್ಥಾನವಿದೆ.

    ಕೋಲಿ ಸಮುದಾಯವು ನವರಾತ್ರಿ ಮತ್ತು ಚೈತ್ರ ಮಾಸದಲ್ಲಿ ಅತ್ಯಂತ ಸಂಭ್ರಮದಿಂದ ದೇವಸ್ಥಾನಕ್ಕೆ ಬಂದು ಹಬ್ಬವನ್ನು ಆಚರಿಸುತ್ತಾರೆ. ಈ...

    + ಹೆಚ್ಚಿಗೆ ಓದಿ
  • 10ಶ್ರೀವರ್ಧನ ಕೋಟೆ

    ಶ್ರೀವರ್ಧನ ಕೋಟೆ

    ರಾಜಮಾಚಿ ಪಟ್ಟಣದ ಪಶ್ಚಿಮಕ್ಕಿರುವ ಅತ್ಯಂತ ಹಳೆಯ ಕೋಟೆ ಈ ಶ್ರೀವರ್ಧನ ಕೋಟೆ. ಇದು ಮರಾಠಾ ರಾಜರದ್ದಾಗಿತ್ತು. ವಾಸ್ತುಶಿಲ್ಪದ ಬಗ್ಗೆ ಕುತೂಹಲವಿರುವವರು ತಕ್ಷಣ ಇಲ್ಲಿನ ವಾಸ್ತುಶಿಲ್ಪ ಶೈಲಿ ಮರಾಠರದ್ದು ಎಂದು ಗುರುತಿಸುತ್ತಾರೆ. ರಾಜಮಾಚಿಯ ಒಂದು ತುದಿಯಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ. ಹೀಗಾಗಿ ಕೆಳಗೆ ನೋಡಿದರೆ ಅದ್ಭುತ...

    + ಹೆಚ್ಚಿಗೆ ಓದಿ
  • 11ಮರಂಜನ್‌ ಕೋಟೆ

    ಮರಂಜನ್‌ ಕೋಟೆ

    ಲೋಣಾವಲದಲ್ಲಿರುವ ಅತ್ಯಂತ ಜನಪ್ರಿಯ ತಾಣ ಮರಂಜನ್ ಕೋಟೆ. ಸದ್ಯ ಈ ಕೋಟೆ ಶಿಥಿಲಗೊಂಡಿದೆ. ಆದರೆ ಮರಾಠರು ಈ ಪ್ರಾಂತ್ಯವನ್ನು ಆಳುತ್ತಿದ್ದ ಕಾಲದಲ್ಲಿ ಇದು ಅತ್ಯಂತ ಜನಪ್ರಿಯವಾಗಿತ್ತು. ಅದೂ ಅಲ್ಲದೆ, ಈ ಕೋಟೆಯನ್ನು ಶತ್ರುಗಳು ಅತ್ಯಂತ ಸುಲಭದಲ್ಲಿ ನಾಶ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಮರಂಜನ್‌ ಕೋಟೆಯನ್ನು ಕಟ್ಟಿಸಿದ್ದು...

    + ಹೆಚ್ಚಿಗೆ ಓದಿ
  • 12ಮೋರ್ವಿ ಡೊಂಗರ್

    ಮೋರ್ವಿ ಡೊಂಗರ್

    ಮೋರ್ವಿ ಡೊಂಗರ್, ಇದು ತುಂಗ್ ಕೋಟೆ ಮತ್ತು ದೇವಗಡ್ ನ ಮಧ್ಯೆ ಇರುವ ಸುಂದರವಾದ ಬೆಟ್ಟ ಪ್ರದೇಶ. ಪಕ್ಷಿಪ್ರಿಯರಿಗಂತೂ ಇದು ಅತ್ಯಂತ ಇಷ್ಟವಾಗುವ ತಾಣ. ಹಲವು ಪ್ರಭೇದದ ಹಕ್ಕಿಗಳು ಇಲ್ಲಿ ವಲಸೆ ಬರುತ್ತವೆ, ವಾಸ ಮಾಡುತ್ತವೆ.

    ಮೋರ್ವಿಯಿಂದ ತುಂಗ್ ಕೋಟೆಗೆ ಒಂದು ದಾರಿಯಿದೆ. ಇದು ಚಾರಣಿಗರಿಗೆ ಅತ್ಯಂತ ಚಾಲೆಂಜಿಂಗ್ ಆದ...

    + ಹೆಚ್ಚಿಗೆ ಓದಿ
  • 13ಮೀನುಗಾರಿಕೆ

    ಮೀನುಗಾರಿಕೆ

    ಮಹಾರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಮೀನುಗಾರಿಕೆ ನಡೆಯುವುದು ಲೋಣಾವಲದಲ್ಲಿ. ಇಲ್ಲಿನ ಕೆರೆಗಳು, ಆಣೆಕಟ್ಟು ಪ್ರದೇಶಗಳಿಂದಾಗಿ ಈ ಪ್ರದೇಶವು ಮೀನುಗಾರಿಕೆ ಚಟುವಟಿಕೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ.

    ಈ ಗುಡ್ಡ ಪ್ರದೇಶದಲ್ಲಿನ ಕೋಲಿ ಸಮುದಾಯದವರಿಗೆ ಮೀನುಗಾರಿಕೆಯೇ ಮುಖ್ಯ ಕಸುಬು. ಈ ಪ್ರದೇಶಕ್ಕೆ ಭೇಟಿ ನೀಡಿದಾಗ...

    + ಹೆಚ್ಚಿಗೆ ಓದಿ
  • 14ಚಾರಣ – ರಾಜಮಾಚಿ

    ಚಾರಣ – ರಾಜಮಾಚಿ

    ನೀವು ಚಾರಣ ಪ್ರಿಯರಾಗಿದ್ದರೆ, ಇಲ್ಲಿ ಬಂದ ಮೇಲೆ ರಾಜಮಾಚಿಗೆ ಹೋಗದೇ ಹೋದರೆ ನಿಮ್ಮ ಪ್ರವಾಸ ಅಪೂರ್ಣ. ಇದು ಮಹಾರಾಷ್ಟ್ರದಲ್ಲೇ ಅತ್ಯಂತ ಜನಪ್ರಿಯ ಚಾರಣ ತಾಣ. ನೀವು ಪ್ರಬುದ್ಧ ಚಾರಣಿಗರೇ ಆಗಿರಿ ಅಥವಾ ಹೊಸದಾಗಿ ಚಾರಣ ಮಾಡುವವರೇ ಆಗಿರಲಿ, ಏನೇ ಆದರೂ ಸಹ್ಯಾದ್ರಿ ಶ್ರೇಣಿ ಮತ್ತು ಪಶ್ಚಿಮ ಘಟ್ಟ ಪ್ರದೇಶವು ಚಾರಣಕ್ಕೆ ಅತ್ಯಂತ...

    + ಹೆಚ್ಚಿಗೆ ಓದಿ
  • 15ಸ್ಕಾರ್ಪಿಯಾನ್‌ ಸ್ಟಿಂಗ್‌

    ಸ್ಕಾರ್ಪಿಯಾನ್‌ ಸ್ಟಿಂಗ್‌

    ಇದೊಂದು ಸುಂದರ ಪ್ರವಾಸಿ ತಾಣ. ಲೋಣಾವಲದ ಪಶ್ಚಿಮ ಭಾಗದಲ್ಲಿರುವ ವಿನ್ವು ಕಥಾ ಅಥವಾ ಸ್ಕಾರ್ಪಿಯನ್‌ ಸ್ಟಿಂಗ್‌ ಒಂದು ಸಣ್ಣ ಜಾಗ. ಇಲ್ಲಿಂದ ನೀವು ಲೋಹಗಡ್ ಕೋಟೆಯು ಕಾಣುತ್ತದೆ. ಇದಕ್ಕೆ ಹೆಸರು ಬಂದಿದ್ದು ಚೇಳಿನ ಬಾಲದಂತಿರುವ ಇದರ ಸ್ವರೂಪದಿಂದಾಗಿ. ಪರಿಸರ ಪ್ರಿಯರು ಮತ್ತು ಚಾರಣ ಪ್ರಿಯರಿಗೆ ಈ ಪ್ರದೇಶ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri