Search
 • Follow NativePlanet
Share
ಮುಖಪುಟ » ಸ್ಥಳಗಳು » ಲಾತೂರ್ » ಆಕರ್ಷಣೆಗಳು » ಉದ್ಗಿರ್ ನ ಕೋಟೆ

ಉದ್ಗಿರ್ ನ ಕೋಟೆ, ಲಾತೂರ್

2

ಮರಾಠರು ಮತ್ತು ನಿಜಾಮನ ನಡುವೆ ಅಧಿಕಾರ ಹಸ್ತಾಂತರದ ಕುರಿತು 1700 ರ ಅವಧಿಯಲ್ಲಿ ತೀರ್ಮಾನವಾದದ್ದು ಇದೇ ಉದ್ಗಿರ್ (Udgir) ನ ಕೋಟೆಯಲ್ಲಿ.  ತೌಲನಿಕವಾಗಿ, ಉತ್ತಮ ರೀತಿಯಲ್ಲಿ ಸಂರಕ್ಷಿಸಲ್ಪಟ್ಟಿದ್ದು, ತನ್ನ ಸುತ್ತಲು ಆಳವಾದ ಕಂದಕದ ಗಡಿಗಳನ್ನು ಹೊಂದಿದೆ.  ಈ ಕೋಟೆಯು 60 ಅಡಿ ಆಳದಲ್ಲಿರುವ ಸಿಂಹಾಸನದ ಕೊಠಡಿ ಹಾಗೂ ಕೆಲವು ಅಪರೂಪದ ಪರ್ಷಿಯನ್ ಮತ್ತು ಅರೇಬಿಕ್ ಶಾಸನಗಳಂತಹ ಅದ್ವಿತೀಯ ಆಕರ್ಷಣೆಗಳನ್ನು ಹೊಂದಿದೆ. ಉದ್ಗಿರ್ ನ ಕೋಟೆಯು, ಈ ಪ್ರಾಂತದಲ್ಲಿರುವ ಭಾರತದ ಅತ್ಯುತ್ತಮ ಸಂರಕ್ಷಿತ ಕೋಟೆಗಳಲ್ಲಿ ಒಂದಾಗಿದ್ದು, ಛಾಯಾಚಿತ್ರಗ್ರಾಹಕರು ದಿನವಿಡೀ ಪ್ರಯೋಗಶೀಲರಾಗಿರಲು ಹೇಳಿಮಾಡಿಸಿದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Latur
  33 OC
  91 OF
  UV Index: 9
  Partly cloudy
 • Tomorrow
  Latur
  31 OC
  87 OF
  UV Index: 9
  Sunny
 • Day After
  Latur
  32 OC
  89 OF
  UV Index: 9
  Partly cloudy