Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾತೂರ್ » ತಲುಪುವ ಬಗೆ

ತಲುಪುವ ಬಗೆ

ಬೇರೆ ಬೇರೆ ನೆರೆಯ ಪಟ್ಟಣಗಳಿಂದ, ರಾಜ್ಯ ಹೆದ್ದಾರಿಗಳಾದ 60, 77, 160 ಮತ್ತು 144 ಗಳ ಮೂಲಕ ಲಾತೂರ್ ನತ್ತ ಸವಾರಿ ಬೆಳೆಸುವುದು ತೀರಾ ಸರಳವಾಗಿದೆ. ಇದಕ್ಕಿಂತಲೂ ಮಿಗಿಲಾಗಿ, ಮುಂಬೈ ಮಹಾನಗರಕ್ಕೆ ನೇರವಾಗಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 9 ಕ್ಕೆ ಲಾತೂರ್ ಅತೀ ಸಮೀಪದಲ್ಲಿದೆ.