Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾತೂರ್ » ತಲುಪುವ ಬಗೆ »

ತಲುಪುವ ಬಗೆ ಲಾತೂರ್ ರೈಲಿನ ಮೂಲಕ

ಲಾತೂರ್ ರೈಲ್ವೆ ನಿಲ್ದಾಣವು ರಾಜ್ಯದ ಉತ್ತರ ಮತ್ತು ಪಶ್ಚಿಮ ಭಾಗದ ನಗರಗಳಾದ ಕೊಲ್ಹಾಪುರ, ಪುಣೆ, ಮುಂಬೈ, ಮತ್ತು ನಾಗ್ಪುರ್ ಗಳಿಗೆ ಸಂಪರ್ಕಿಸುತ್ತದೆ. ಮಾತ್ರವಲ್ಲದೇ, ಇದರ ಜೊತೆಗೆ ಲಾತೂರ್ ರೈಲ್ವೆ ನಿಲ್ದಾಣವು ಹೈದರಾಬಾದ್ ಮತ್ತು ಕರ್ನಾಟಕ ರಾಜ್ಯವನ್ನೂ ಸಹ ಸಂಪರ್ಕಿಸುತ್ತದೆ. ಈ ನಗರಗಳಿಂದ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಪ್ರಯಾಣಿಸಲು ಅನುಕೂಲವಾದ ಸಂಪರ್ಕ, ಸಂವಹನ ಮಾರ್ಗಗಳನ್ನು ಉಪಯೋಗಿಸಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಲಾತೂರ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ