Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾತೂರ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಲಾತೂರ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಲಾತೂರ್ ವಿಮಾನ ನಿಲ್ದಾಣವು 90 ರ ದಶಕದ ಪೂರ್ವಾರ್ಧದಲ್ಲಿ ಆರಂಭಗೊಂಡಿದ್ದು, ಅಂದಿನಿಂದ ಈ ನಿಲ್ದಾಣವು ಅನೇಕ ವಾಣಿಜ್ಯ ವ್ಯವಹಾರಸ್ಥರಿಗೆ ಸೇವೆಯನ್ನು ಒದಗಿಸುತ್ತಾ ಬಂದಿದೆ. ಇತ್ತೀಚೆಗೆ, ಒಂದು ಭಾರತೀಯ ಖಾಸಗೀ ವಿಮಾನಯಾನ ಸಂಸ್ಥೆಯು ನಾಂದೇಡ್ ನಿಂದ ಲಾತೂರ್ ನವರೆಗೆ ತನ್ನ ಸೇವೆಯನ್ನು ಆರಂಭಿಸಿದ್ದು, ಸದ್ಯಕ್ಕೆ ಇದು ನಿರ್ಧಿಷ್ಟವಾದ, ಸೀಮಿತ ಅವಧಿಗೆ (seasonal) ಮಾತ್ರವೇ ಸೇವೆ ಸಲ್ಲಿಸುತ್ತಿದೆ. ಲಾತೂರ್ ವಿಮಾನ ನಿಲ್ದಾಣವು ಇತ್ತೀಚೆಗಷ್ಟೇ ಪುನರ್ನಿರ್ಮಾಣಗೊಂಡಿದ್ದು, ಇದು ಪ್ರಯಾಣಿಕರ ಸೇವೆಯನ್ನು ಮತ್ತು ವಿಮಾನದ ಅವರೋಹಣದ ಪಶ್ಚಾತ್ ಸೇವೆಗಳನ್ನು (ground Handling) ಪರಿಷ್ಕೃತ ರೀತಿಯಲ್ಲಿ ಒದಗಿಸುತ್ತದೆ.