Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾತೂರ್ » ಆಕರ್ಷಣೆಗಳು » ಚಾಕೂರ್

ಚಾಕೂರ್, ಲಾತೂರ್

1

ಲಾತೂರ್ ಮತ್ತು ನಾಂದೇಡ್ ಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಚಾಕೂರ್ ಎಂಬ ತಾಣವಿದ್ದು ಇದು, ಭಗವಾನ್ ಶಿವನಿಗೆ ಸಮರ್ಪಿತವಾದ ದೇವಸ್ಥಾನವೊಂದಕ್ಕೆ ಪ್ರಸಿದ್ಧವಾಗಿದೆ.  ಈ ಪ್ರದೇಶವು ಸಾಮಾನ್ಯವಾಗಿ ವಿಧ ವಿಧವಾದ ಔಷಧೀಯ ಸಸ್ಯಗಳು ಮತ್ತು ಮೂಲಿಕೆಗಳಿಗೆ ಬಹಳ ಪ್ರಸಿದ್ಧವಾಗಿದೆ.  ಚಾಕೂರ್, ಲಾತೂರ್ ನಿಂದ ಸುಮಾರು 35 ಕಿ.ಮೀ. ದೂರದಲ್ಲಿದ್ದು, ಎಲ್ಲವೂ ಸರಿಯಾಗಿದ್ದರೆ, ಹೆದ್ದಾರಿಯ ಮೂಲಕ ಇಲ್ಲಿಗೆ ತಲುಪಲು ಕೇವಲ 30 ನಿಮಿಷಗಳ ಅವಧಿಯು ಸಾಕಾಗುತ್ತದೆ.  ಪುಟಾಣಿಗಳೊಂದಿಗೆ ಜೊತೆಗೂಡಿರುವ ಪ್ರವಾಸಿಗರಿಗಾಗಿ, ಚಾಕೂರ್ ಗೆ ಸನಿಹದಲ್ಲಿ ಒಂದು ಮನೋರಂಜನಾ ಉದ್ಯಾನವೂ ಕೂಡ ಇದೆ.

One Way
Return
From (Departure City)
To (Destination City)
Depart On
27 Jun,Thu
Return On
28 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Jun,Thu
Check Out
28 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Jun,Thu
Return On
28 Jun,Fri
  • Today
    Latur
    33 OC
    91 OF
    UV Index: 9
    Partly cloudy
  • Tomorrow
    Latur
    31 OC
    87 OF
    UV Index: 9
    Sunny
  • Day After
    Latur
    32 OC
    89 OF
    UV Index: 9
    Partly cloudy