Search
  • Follow NativePlanet
Share

ನೀರಿನಲ್ಲಿ ಸಾಹಸ ಮಾಡಬಹುದಾದ ಈ 7 ತಾಣಗಳಿಗೆ ನಿಮ್ಮ ಸಂಗಾತಿಯೊಡನೆ ಬೇಸಿಗೆಯ ರಜಾದಿನಗಳಲ್ಲಿ ಭೇಟಿ ಕೊಡಿ

ನೀರಿನಲ್ಲಿ ಸಾಹಸ ಮಾಡಬಹುದಾದ ಈ 7 ತಾಣಗಳಿಗೆ ನಿಮ್ಮ ಸಂಗಾತಿಯೊಡನೆ ಬೇಸಿಗೆಯ ರಜಾದಿನಗಳಲ್ಲಿ ಭೇಟಿ ಕೊಡಿ

ಹಲವಾರು ನವದಂಪತಿಗಳು ಅದರಲ್ಲೂ ಸಾಹಸಿ ದಂಪತಿಗಳು ಸುತ್ತಾಡಬೇಕೆಂದು ಬಯಸುವವರಿಗಾಗಿ ಗಿರಿಧಾಮ ಅಥವಾ ಚಳಿಗಾಲದ ತಾಣಗಳಲ್ಲಿ ಮಧುಚಂದ್ರವು ಎಂದಿಗೂ ಪ್ರಯಾಣದ ಆಯ್ಕೆಯಾಗಿರುವುದಿಲ್ಲ. ಅಂತವರಿಗಾಗಿ ವಿಶ್ರಾಂತಿ ರಜೆಯ ಬದಲಿಗೆ, ಹೆಚ್ಚು ಹೆಚ್ಚು...
ಹೆಚ್ಚು ಚಾಲ್ತಿಯಲ್ಲಿರುವ ಭಾರತದಲ್ಲಿಯ ಅತ್ಯುತ್ತಮ ವಿವಾಹ ತಾಣಗಳು (ವೆಡ್ಡಿಂಗ್ ಡೆಸ್ಟಿನೇಶನ್ಸ್)

ಹೆಚ್ಚು ಚಾಲ್ತಿಯಲ್ಲಿರುವ ಭಾರತದಲ್ಲಿಯ ಅತ್ಯುತ್ತಮ ವಿವಾಹ ತಾಣಗಳು (ವೆಡ್ಡಿಂಗ್ ಡೆಸ್ಟಿನೇಶನ್ಸ್)

ಭಾರತವು ಅತ್ಯಂತ ಉತ್ತಮವಾದ ಮದುವೆಯ ತಾಣಗಳನ್ನು ಹೊಂದಿರುವ ದೇಶಗಳಲ್ಲೊಂದಾಗಿದೆ. ಭಾರತವು ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ ಈ ದೇಶವು ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ ಅದು ನಿಮ್ಮ...
ಭಾರತದ ಹೆಸರಾಂತ ಪ್ರೇಮಕಥೆಗಳಿಗೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕ ಸ್ಮಾರಕಗಳು

ಭಾರತದ ಹೆಸರಾಂತ ಪ್ರೇಮಕಥೆಗಳಿಗೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕ ಸ್ಮಾರಕಗಳು

ಸ್ಮಾರಕಗಳು ಯಾವಾಗಳು ಐತಿಹಾಸಿಕ ಮಹತ್ವಗಳನ್ನು ಸಾರುತ್ತವೆ. ಬದ್ಧತೆ ಮತ್ತು ಪ್ರೀತಿಯ ಸಂಕೇತಗಳಾಗಿ ರಚಿಸಲ್ಪಟ್ಟ ಮತ್ತು ನಿರ್ಮಿಸಲಾದ, ಕೆಲವು ಅಸಾಧಾರಣ ಪ್ರಣಯ ಇತಿಹಾಸಗಳ ಹಿನ್ನೆಲೆಯನ್ನು ರೂಪಿಸಿರುವ ದೇಶದ ಹಾಗೂ ಪರೀಕ್ಷಿಸಿದ ಕೋಟೆಗಳು...
ಹೊನ್ನೆಮರಡು ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಹೊನ್ನೆಮರಡು ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಹೊನ್ನೆಮರಡಿನ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿಯ ಜಲಾಶಯದ ಮಧ್ಯೆ ನೆಲೆಸಿರುವ ದ್ವೀಪವಾಗಿದೆ. ರಾತ್ರಿಯಿಡೀ ಕ್ಯಾಂಪಿಂಗ್ ಮಾಡುವ ಸೌಲಭ್ಯಗಳಿರುವುದು ಇಲ್ಲಿಯ ಒಂದು ವಿಶೇಷತೆ. ಸಿಹಿನೀರಿನ ಈಜುಕೊಳ ಮತ್ತು ಬೃಹತ್ ಅರಣ್ಯ ಪ್ರದೇಶವು...
ಕಾರಿನಲ್ಲಿ ಬೆಂಗಳೂರಿನಿಂದ ಜೋಗದೆಡೆಗೆ ಒಂದು ಪ್ರಯಾಣ

ಕಾರಿನಲ್ಲಿ ಬೆಂಗಳೂರಿನಿಂದ ಜೋಗದೆಡೆಗೆ ಒಂದು ಪ್ರಯಾಣ

ಕಾರಿನಲ್ಲಿ ಬೆಂಗಳೂರಿನಿಂದ ಜೋಗದೆಡೆಗೆ ಒಂದು ಪ್ರಯಾಣ {image-jogfalls-11-1657862410.jpg kannada.nativeplanet.com} ಅದಕ್ಕಾಗಿ ಕೆಲವು ಸಲಹೆಗಳುಜೋಗಜಲಪಾತವು ಒಂದು ಅತ್ಯಾಕರ್ಷಕ ಪ್ರವಾಸಿ ತಾಣವಾಗಿದ್ದು, ಇದು ದೇಶದ ಎರಡನೇ ಅತಿ...
ಚಾರ್ ಧಾಮದ ಯಾತ್ರೆ - ಆಧ್ಯಾತ್ಮಿಕತೆಯತ್ತ ಒಂದು ಪ್ರಯಾಣ

ಚಾರ್ ಧಾಮದ ಯಾತ್ರೆ - ಆಧ್ಯಾತ್ಮಿಕತೆಯತ್ತ ಒಂದು ಪ್ರಯಾಣ

ಭಾರತವು ಅತೀಂದ್ರಿಯತೆ, ಆಧ್ಯಾತ್ಮಿಕತೆ, ಧರ್ಮ ಮತ್ತು ನಂಬಿಕೆಗಳ ಭೂಮಿಯಾಗಿದೆ. ಶತಮಾನಗಳಿಂದ, ಜನರು ದೇವಾಲಯಗಳು, ಮತ್ತು ಇತರ ಪೂಜಾ ಸ್ಥಳಗಳನ್ನು ನಿರ್ಮಿಸುತ್ತಿದ್ದಾರೆ, ಭೇಟಿ ನೀಡುತ್ತಾರೆ ಮತ್ತು ಪ್ರಾರ್ಥಿಸುತ್ತಾ ಬಂದಿದ್ದಾರೆ....
ಪರ್ವತಗಳ ರಾಣಿ ಎನಿಸಿರುವ  ಶಿಮ್ಲಾಗೆ ಭೇಟಿ ಕೊಡಿ

ಪರ್ವತಗಳ ರಾಣಿ ಎನಿಸಿರುವ ಶಿಮ್ಲಾಗೆ ಭೇಟಿ ಕೊಡಿ

ತಂಪಾದ ಗಾಳಿ, ಅದ್ಬುತವಾದ ಪರ್ವತಗಳು, ಹಿಮಪಾತ ಮತ್ತು ಪ್ರಕೃತಿಯ ಅತ್ಯುತ್ತಮ ರೂಪ ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ನೋಡಬೇಕೆಂದರೆ ಮೊದಲು ಬರುವ ಹೆಸರೆಂದರೆ ಅದು ಶಿಮ್ಲಾ.ಇನ್ನೊಂದು ರಾಜಧಾನಿ ಧರ್ಮಶಾಲಾ, ಇದು ಶಿಮ್ಲಾದಿಂದ ಸುಮಾರು 240 ಕಿಮೀ...
ಭಾರತದ ಸ್ಕಾಟ್ ಲ್ಯಾಂಡ್ ಎನಿಸಿರುವ ಕೂರ್ಗ್ ಗೆ ಚೆನ್ನೈ ನಿಂದ ಒಂದು ಪ್ರಯಾಣ

ಭಾರತದ ಸ್ಕಾಟ್ ಲ್ಯಾಂಡ್ ಎನಿಸಿರುವ ಕೂರ್ಗ್ ಗೆ ಚೆನ್ನೈ ನಿಂದ ಒಂದು ಪ್ರಯಾಣ

ಹಿಂದಿನ ಬ್ರಿಟಿಷ್ ಪ್ರಾಂತ್ಯದ ಕೂರ್ಗ್, ನಂತರ ಕೊಡಗು ಎಂದು ಕರೆಯಲ್ಪಡುವ ಇದು ಕರ್ನಾಟಕದ ಗ್ರಾಮೀಣ ಜಿಲ್ಲೆಯಾಗಿದೆ. ಉತ್ತರದಲ್ಲಿ ಮಂಡೇರಿ ಕೋಟೆಯಿಂದ ಸುತ್ತುವರಿದಿದೆ, ಅದರ ಪ್ರವೇಶದ್ವಾರದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ, ಎರಡು ಗಾತ್ರದ...
ಕಲ್ಪನಾ ಲೋಕದ ಸ್ವರ್ಗದಂತಿರುವ - ಕರ್ನಾಟಕದ ಅನ್ವೇಷಣೆಗೆ ಒಳಪಡದೇ ಇರುವಂತಹ ಬೆಟ್ಟಗಳು

ಕಲ್ಪನಾ ಲೋಕದ ಸ್ವರ್ಗದಂತಿರುವ - ಕರ್ನಾಟಕದ ಅನ್ವೇಷಣೆಗೆ ಒಳಪಡದೇ ಇರುವಂತಹ ಬೆಟ್ಟಗಳು

ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ಕೊಟ್ಟು ಬೇಸತ್ತಿದ್ದಲ್ಲಿ, ಈ ಗಿರಿಧಾಮಗಳಷ್ಟೇ ರಮಣೀಯವಾದ ಹಾಗೂ ಜನದಟ್ಟಣೆ ಕಡಿಮೆಯಿರುವ ಕೆಲವು ಗಿರಿಧಾಮಗಳಿಗೆ ಭೇಟಿ ಕೊಡಿ. ದಕ್ಷಿಣಭಾರತದ ರಾಜ್ಯಗಳಲ್ಲಿ ಕರ್ನಾಟಕವು ಶ್ರೀಮಂತ...
ಮುಂದಿನ ಪ್ರವಾಸ ಪಟ್ಟಿಯಲ್ಲಿ ಮಂಡ್ಯವನ್ನು ಸೇರಿಸಿ

ಮುಂದಿನ ಪ್ರವಾಸ ಪಟ್ಟಿಯಲ್ಲಿ ಮಂಡ್ಯವನ್ನು ಸೇರಿಸಿ

ಮಂಡ್ಯ, ಕರ್ನಾಟಕದ ಆಗ್ನೇಯ ಭಾಗದಲ್ಲಿರುವ ಒಂದು ಸಣ್ಣ ಪಟ್ಟಣ, ಇದು ಒಂದು ರೀತಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳನ್ನೊಳಗೊಂಡ ಅಸಾಮಾನ್ಯ ಪ್ರವಾಸಿ ತಾಣವಾಗಿದೆ. ಮಂಡ್ಯದ ಈ ಪುಟ್ಟ ಪಟ್ಟಣವು 1939 ರಲ್ಲಿ ಅಸ್ತಿತ್ವಕ್ಕೆ...
ಇಸ್ಕಾನ್ ನ ಶ್ರೀರಾಧಾ ಕೃಷ್ಣಚಂದ್ರ ದೇವಾಲಯ - ಬೆಂಗಳೂರು

ಇಸ್ಕಾನ್ ನ ಶ್ರೀರಾಧಾ ಕೃಷ್ಣಚಂದ್ರ ದೇವಾಲಯ - ಬೆಂಗಳೂರು

ಉತ್ತರ ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆಸಿರುವ ಶ್ರೀ ಕೃಷ್ಣಚಂದ್ರ ದೇವಾಲಯವು ಜಗತ್ತಿನ ಇಸ್ಕಾನ್ ದೇವಾಲಯಗಳಲ್ಲಿ ಅತಿ ದೊಡ್ಡ ದೇವಾಲಯವಾಗಿದೆ.ಆಧ್ಯಾತ್ಮಿಕ ಕಲಿಕೆ ಮತ್ತು ವೈದಿಕ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಹರಡಲು ಇಸ್ಕಾನ್...
ಚಾಲುಕ್ಯರ ಯುಗದ ವೈಭವ ನೋಡಬೇಕೆ? ಹಾಗಿದ್ದಲ್ಲಿ ಪಟ್ಟದಕಲ್ ಗೆ ಭೇಟಿ ಕೊಡಿ

ಚಾಲುಕ್ಯರ ಯುಗದ ವೈಭವ ನೋಡಬೇಕೆ? ಹಾಗಿದ್ದಲ್ಲಿ ಪಟ್ಟದಕಲ್ ಗೆ ಭೇಟಿ ಕೊಡಿ

ಪಟ್ಟದಕಲ್ಲು ಪ್ರವಾಸವು ಚಾಲುಕ್ಯರು ದಕ್ಷಿಣ ಭಾರತದ ಈ ಭಾಗವನ್ನು ಆಳಿದ ಮತ್ತು ನಿಯಂತ್ರಿಸಿದ ಗತಕಾಲ ವೈಭವದ ಒಂದು ಭವ್ಯ ಚರಿತೆಯಾಗಿದೆ. ಪಟ್ಟದಕಲ್ ಅಂದರೆ ಅಕ್ಷರಶಃ ಮಾಣಿಕ್ಯಗಳ ನಗರ ಎಂದರ್ಥವಾಗಿದ್ದು, ಇದು ಚಾಲುಕ್ಯ ಸಾಮ್ರಾಜ್ಯದ...
ಏಕಾಂತದ ಪ್ರಯಾಣಕ್ಕಾಗಿ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಅದ್ಬುತವಾದ ಸ್ಥಳಗಳು

ಏಕಾಂತದ ಪ್ರಯಾಣಕ್ಕಾಗಿ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಅದ್ಬುತವಾದ ಸ್ಥಳಗಳು

ಹಲವಾರು ವರ್ಷಗಳಿಂದೀಚೆ ಏಕಾಂತ ಪ್ರಯಾಣದ ಆಸಕ್ತಿಯು ಜನರಲ್ಲಿ ಹೆಚ್ಚುತ್ತಿದೆ. ಭಾರತವನ್ನು ಬಲು ಹತ್ತಿರದಿಂದ ನೋಡಿದಲ್ಲಿ ಭಾರತದ ದಕ್ಷಿಣಭಾಗವು ಪ್ರವಾಸಕ್ಕೆ ಯೋಗ್ಯವಾದ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ ಇವುಗಳಲ್ಲಿ ಏಕಾಂಗಿಯಾಗಿ...
ಒಂದು ಅಸಮಾನ್ಯ ಪ್ರವಾಸದ ಅನುಭವ ಪಡೆಯಲು ಕೊಡಗಿನ ಈ ಆಫ್ಬೀಟ್ ತಾಣಗಳಿಗೆ ಭೇಟಿ ನೀಡಿ

ಒಂದು ಅಸಮಾನ್ಯ ಪ್ರವಾಸದ ಅನುಭವ ಪಡೆಯಲು ಕೊಡಗಿನ ಈ ಆಫ್ಬೀಟ್ ತಾಣಗಳಿಗೆ ಭೇಟಿ ನೀಡಿ

ಕಾಫಿ ತೋಟದ ಅಸಮಾನ್ಯ ತಾಣಗಳ ನಡುವೆ ಅಡ್ಡಾಡುತ್ತಾ ಕೂರ್ಗ್ ನಲ್ಲಿಯ ಕೆಲವು ಅಸಮಾನ್ಯ ಅನುಭವವನ್ನು ಪಡೆಯಿರಿ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಗಿರಿಧಾಮಗಳ ನಗರ ಹಾಗೂ ವಾರಾಂತ್ಯಗಳ ರಜಾದಿನಗಳನ್ನು ಪಡೆಯಬಯಸುವ ಪ್ರಯಾಣಿಕರು ಮತ್ತು...
ಶಾರದಾಂಬೆಯ ಆವಾಸ ಸ್ಥಾನವಾದ ಶೃಂಗೇರಿಗೆ ಒಂದು ಪ್ರಯಾಣ

ಶಾರದಾಂಬೆಯ ಆವಾಸ ಸ್ಥಾನವಾದ ಶೃಂಗೇರಿಗೆ ಒಂದು ಪ್ರಯಾಣ

ಶೃಂಗೇರಿಯು ಒಂದು ಬೆಟ್ಟಗಳ ಪಟ್ಟಣವಾಗಿದ್ದು ಇದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಈ ಸ್ಥಳವು ಶ್ರೀ ಆದಿ ಶಂಕರರು 8ನೇ ಶತಮಾನದಲ್ಲಿ ಅವರ ಮೊದಲನೇ ಮಠವನ್ನು ಸ್ಥಾಪಿಸಿದ ಸ್ಥಳವಾಗಿದೆ.ತುಂಗಾ ನದಿಯ ದಡದಲ್ಲಿರುವ ಈ ಮಠವು ಶ್ರೀಶೃಂಗೇರಿ...
ಉದ್ಯಾನನಗರಿ ಬೆಂಗಳೂರಿನಿಂದ ಕಡಲತೀರಗಳ ಪಟ್ಟಣ ಮಂಗಳೂರಿನ ಕಡೆಗೆ ಒಂದು ಪ್ರಯಾಣ

ಉದ್ಯಾನನಗರಿ ಬೆಂಗಳೂರಿನಿಂದ ಕಡಲತೀರಗಳ ಪಟ್ಟಣ ಮಂಗಳೂರಿನ ಕಡೆಗೆ ಒಂದು ಪ್ರಯಾಣ

ಕರಾವಳಿಯಲ್ಲಿ ನೆಲೆಸಿರುವ ಮಂಗಳೂರು ಒಂದು ಕರಾವಳಿ ಪಟ್ಟಣವಾಗಿದೆ ಇದು ಬೆಂಗಳೂರಿನಿಂದ ಸುಮಾರು 352 ಕಿ.ಮೀ ದೂರದಲ್ಲಿದೆ. ಮಂಗಳೂರು ದಕ್ಷಿಣಕನ್ನಡ ಜಿಲ್ಲೆಯ ಅತಿದೊಡ್ಡ ನಗರವಾದ್ದು ಮಹಾನಗರವಲ್ಲದಿದ್ದರೂ ಸಾಮಾನ್ಯವಾಗಿ ದೊಡ್ಡ...
ಬೆಂಗಳೂರಿನಿಂದ ದೇವಸ್ಥಾನದ ಪಟ್ಟಣ ಧರ್ಮಸ್ಥಳಕ್ಕೆ ಭೇಟಿ ಕೊಡಿ

ಬೆಂಗಳೂರಿನಿಂದ ದೇವಸ್ಥಾನದ ಪಟ್ಟಣ ಧರ್ಮಸ್ಥಳಕ್ಕೆ ಭೇಟಿ ಕೊಡಿ

ಧರ್ಮಸ್ಥಳವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ನೇತ್ರಾವತಿ ನದಿಯ ದಡದಲ್ಲಿರುವ ದೇವಾಲಯಗಳ ಪಟ್ಟಣವಾಗಿದೆ. ಈ ಪಟ್ಟಣವು ಶಿವನಿಗೆ ಅರ್ಪಿತವಾಗಿರುವ ಧರ್ಮಸ್ಥಳ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ...
ಶ್ರೀಮಂತ ಇತಿಹಾಸವನ್ನು ಹೊಂದಿದ ನಗರ - ಬೀದರ್‌

ಶ್ರೀಮಂತ ಇತಿಹಾಸವನ್ನು ಹೊಂದಿದ ನಗರ - ಬೀದರ್‌

ಬೀದರ್ ಕರ್ನಾಟಕದ ಈಶಾನ್ಯ ಭಾಗದಲ್ಲಿರುವ ಒಂದು ನಗರವಾಗಿದ್ದು ಈ ನಗರವು ರಾಜ್ಯದ ಸ್ವಚ್ಛ ನಗರಗಳಲ್ಲಿ ಒಂದಾಗಿದೆ. ಇದನ್ನು ಕರ್ನಾಟಕದ ಶಿಖರವೆಂದೂ ಕರೆಯುತ್ತಾರೆ. ಈ ನಗರದ ಇತಿಹಾಸವು ಕರ್ನಾಟಕದ ಇನ್ನಿತರ ನಗರಗಳಿಗಿಂತ ವಿಭಿನ್ನವಾಗಿದ್ದು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+