ಕದ್ದಿರಾಂಪುರದ ಮುರುಗನ ದೇವಾಲಯ
ತಮಿಳುನಾಡು, ಕೇರಳದಲ್ಲೆಲ್ಲ ಮುರುಗನ್ ಎಂದೆ ಪ್ರಸಿದ್ಧವಾಗಿರುವ ದೇವರನ್ನು ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಸುಬ್ರಹ್ಮಣ್ಯ ಅಥವಾ ಶಣ್ಮುಖ ದೇವರೆಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಮುರುಗನ್ ದೇವರು ಕುಕ್ಕೆಯಲ್ಲಿ ಶ್ರೀ ಸುಬ್ರಹ್ಮಣನಾಗಿ,...
ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ
ಮಹಾರಾಷ್ಟ್ರ ರಾಜ್ಯವು ಸಾಕಷ್ಟು ಧಾರ್ಮಿಕ ಕ್ಷೇತ್ರಗಳನೊಳಗೊಂಡ ಭವ್ಯವಾದ ನಾಡಾಗಿದೆ. ರಾಜ್ಯದ ಹಲವೆಡೆ ತೀರ್ಥ ಯಾತ್ರಾ ಕೆಂದ್ರಗಳಿದ್ದು ವರ್ಷಪೂರ್ತಿ ಸಾಕಷ್ಟು ಭಕ್ತಾದಿಗಳನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಎಲ್ಲೆಡೆಯಿಂದ ಆಕರ್ಷಿಸುತ್ತವೆ....
ಪ್ರವಾಸಕ್ಕೆ ಬೇಕಾದ ವಸ್ತುಗಳ ಮೇಲೆ ಭಾರಿ ವಿನಾಯಿತಿ
ಪ್ರವಾಸ ಮಾಡಲು ಯೋಚಿಸುತ್ತಿರುವಿರಾ? ವಾರಾಂತ್ಯದ ಪ್ರವಾಸವಿರಲಿ ಅಥವಾ ದೀರ್ಘ ಪ್ರವಾಸವಿರಲಿ ಕೆಲ ವಸ್ತುಗಳು ಬೇಕಾಗಿರುವುದು ಅವಶ್ಯ. ಇಗೋ ಇಲ್ಲಿದೆ ನೋಡಿ ಕೇಲವು ಪ್ರವಾಸಿ ವಿಶೇಷ ಕೊಡುಗೆಗಳು. ICICI Bank Offer ! Get Rs.3000 off on...
ಕಣ್ಣೋಟದಿಂದಲೆ ಮನಸೆಳೆವ ಅಣ್ಣಾಮಲೈ ಶ್ರೇಣಿ
ಪಶ್ಚಿಮ ಹಾಗೂ ಪೂರ್ವ ಘಟ್ಟಗಳು ಸಂಧಿಸುವ ತಮಿಳುನಾಡಿನ ಬೆಟ್ಟ ಪ್ರದೇಶಗಳು ಹಾಗೂ ಕೇರಳದಲ್ಲಿ ಆವರಿಸಿರುವ ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಅನೇಕ ನಯನ ಮನೋಹರವಾದ ತಾಣಗಳಿದ್ದು ಪ್ರವಾಸಿಗರನ್ನು, ಪ್ರಕೃತಿ ಪ್ರೀಯರನ್ನು ಕೈಬಿಸಿ ಕರೆಯುವಂತಿವೆ....
ಬಿರಿಯಾನಿಗೆಂದೆ ಹೆಸರುವಾಸಿಯಾದ ಸ್ಥಳಗಳು
ಹೌದು, ಈ ಸ್ಥಳಗಳಿಗೆ ಭೇಟಿ ನೀಡಿದರೆ ಸಾಕು ಜಿಹ್ವಾ ಚಾಪಲ್ಯ ಹೆಚ್ಚತೊಡಗುತ್ತದೆ, ನಾಲಿಗೆಯಲ್ಲಿ ನೀರೂರಿ ತಿನ್ನುವ ಹಂಬಲ ಏರತೊಡಗುತ್ತದೆ. ಅಂತಹ ಸ್ವಾದಿಷ್ಟ ಹಾಗೂ ರುಚಿಕರವಾದಂತಹ ಬಿರಿಯಾನಿಗಳು ಇಲ್ಲಿ ಲಭ್ಯ. ಅಷ್ಟೆ ಅಲ್ಲ ಆ ಸ್ಥಳಗಳ...
ಲಕ್ಷ ಲಕ್ಷ ಶಿವಲಿಂಗಗಳ ಕೋಟಿಲಿಂಗೇಶ್ವರ
ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಬಳಿಯಿರುವ ಕೋಲಾರ ಪಟ್ಟಣವು ಸಾಕಷ್ಟು ಪ್ರವಾಸಿ ತಾಣಗಳನ್ನು ಅದರಲ್ಲೂ ವಿಶೇಷವಾಗಿ ಧಾರ್ಮಿಕ ಆಕರ್ಷಣೆಗಳನ್ನು ಹೊಂದಿರುವ ಸುಂದರ ನಗರವಾಗಿದೆ. ಕೋಲಾರಮ್ಮನ ದೇವಾಲಯವಾಗಿರಬಹುದು, ದಕ್ಷಿಣ ಕಾಶಿ ಕ್ಷೇತ್ರ...
2018ರ ಹೊಸವರ್ಷದ ಸಂಭ್ರಮಾಚರಣೆ ಮಾಡಲು ಸೂಕ್ತವಾದ ಸ್ಥಳಗಳು
ನೂರಾರು ಖ್ಯಾತ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಕೇರಳ ರಾಜ್ಯದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ ಪೆರಿಯಾರ್ ರಾಷ್ಟ್ರೀಯ ಉದ್ಯಾನ. ಹುಲಿ ಮೀಸಲು ಪ್ರದೇಶವಾಗಿರುವ ಇದು ಅದ್ವಿತೀಯ ಪ್ರವಾಸಿ ತಾಣವಾಗಿದ್ದು ವೈವಿಧ್ಯಮಯ ಜೀವಸಂಕುಲ, ನಯನ...
ಪರಿಸರಪ್ರವಾಸೋದ್ಯಮಕ್ಕೆ ಇಂಬು ನೀಡುವ ಚೇರುಂಬ
ಪ್ರವಾಸೋದ್ಯಮದ ಒಂದು ಶಾಖೆಯಾಗಿರುವ ಪರಿಸರಪ್ರವಾಸೋದ್ಯಮ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಮನ್ನಣೆಗಳಿಸುತ್ತಿದೆ. ಪ್ರವಾಸೋದ್ಯಮ ಎಂದಾಗ ಸಾಮಾನ್ಯವಾಗಿ ಸಾಕಷ್ಟು ಪ್ರವಾಸಿಗರು ಹೆಚ್ಚು ಜನಪ್ರೀಯವಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಆ...
ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಒಂದು ಪ್ರಮುಖ ಪ್ರವಾಸಿ ಜಿಲ್ಲೆಯಾಗಿದೆ. ಇಲ್ಲಿರುವ ಸಾಕಷ್ಟು ಸ್ಥಳಗಳು ತಮ್ಮ ಅದ್ಭುತ ಪ್ರಕೃತಿ ಸೌಂದರ್ಯಗಳಿಂದ ಸದಾ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಲ್ಲದೆ ಪಶ್ಚಿಮ ಘಟ್ಟಗಳ ನಯನ ಮನೋಹರ ಪ್ರಕೃತಿಯು ಈ...
ಸಕಲ ಪಾಪಗಳನ್ನು ತೊಳೆಯುವ ಪಾಪನಾಶಂ
ಹೌದು, ಹೆಸರೆ ಹೇಳುವಂತೆ ಅಥವಾ ಇಲ್ಲಿಗೆ ಭೆಟಿ ನೀಡುವ ಭಕ್ತರು ನಂಬುವಂತೆ ಈ ದೇವಾಲಯದ ಭಗವಂತನು ಭಕ್ತಿಯಿಂದ ನೆನೆಯುವವರ ಒಳ್ಳೆಯ ರೀತಿಯಲ್ಲಿ ಬದಲಾವಣೆ ಬಯಸುವವರ ಸರ್ವ ಪಾಪಗಳನ್ನು ತೊಳೆದು ಹಾಕಿ ಅವರು ಮತ್ತೆ ಹೊಸ ಜೀವನ ಕಟ್ಟಿಕೊಳ್ಳುವಂತೆ...
ಶೃಂಗೇರಿಯಿಂದ ಸಿರಿಮನೆ ಜಲಪಾತ
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿದೆ. ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಜಗತ್ಪೀಠಗಳ ಪೈಕಿ ಮೊದಲನೇಯ ಪೀಠ ಎಂಬ ಹೆಗ್ಗಳಿಕೆ ಪಡೆದಿದೆ ಶೃಂಗೇರಿಯ ಶ್ರೀ ಶಾರದಾ ಪೀಠ....
ಒಮ್ಮೆಯಾದರೂ ನೋಡಲೇಬೇಕಾದ ಕೆಮ್ಮಣ್ಣುಗುಂಡಿ
ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಅರಬ್ಬಿ ಸಮುದ್ರಕ್ಕೆ ಜೊತೆ ಜೊತೆಯಾಗಿ ಕೈಹಿಡಿದು ಚಾಚಿರುವ ಪಶ್ಚಿಮ ಘಟ್ಟಗಳು ತನ್ನ ಪಥದಲ್ಲಿ ಸಾಕಷ್ಟು ನಯನಮನೋಹರ ಪ್ರದೇಶಗಳನ್ನು ಎಲ್ಲೆಡೆ ಒದಗಿಸಿವೆ. ಪ್ರಕೃತಿ ಪ್ರಿಯ ಪ್ರವಾಸಿಗರಿಗೆ ಪಶ್ಚಿಮ ಘಟ್ಟಗಳು...
ಶ್ರೀರಂಗಂನಲ್ಲಿ ದೇಶದ ಅತಿ ದೊಡ್ಡ ರಂಗನ ದರ್ಶನ
ರಂಗನಾಥ, ಶ್ರೀನಿವಾಸ, ವೆಂಕಟೇಶ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ, ನಾನಾ ಅವತಾರಗಳನ್ನು ತಾಳಿ ಭಕ್ತರನ್ನು ಸಲಹಿರುವ, ತ್ರಿಮೂರ್ತಿಗಳ ಪೈಕಿ ಒಬ್ಬನಾದ ವಿಷ್ಣು ದೇವರಿಗೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ಅಪಾರ. ಅಂತೆಯೆ ವಿಷ್ಣುವಿನ ಹಲವು...
ವಿಸ್ಮಯಕರ ಹಿನ್ನಿಲೆಯ ಎರಡು ದೇವಾಲಯಗಳು
ನಮ್ಮ ಸನಾತನ ಧರ್ಮದಲ್ಲಿ ವೇದ, ಉಪನಿಷತ್ತುಗಳು, ಕಾವ್ಯಗಳು, ಗ್ರಂಥಗಳು ಹೀಗೆ ಹಲವಾರು ಸಾಹಿತ್ಯಗಳನ್ನು ಓದಿದಾಗ ಸಾಕಷ್ಟು ವಿಸ್ಮಯಕರ, ಆಸಕ್ತಿ ಹುಟ್ಟಿಸುವ ಕಥೆಗಳು ಕಂಡುಬರುತ್ತವೆ. ರಾಮಾಯಣವೆ ಆಗಲಿ, ಮಹಾಭಾರತವೆ ಆಗಲಿ ಓದಿದಾಗ ಕೆಲವು ಅದ್ಭುತ...
ಭಾರತದ ಅತಿ ಶ್ರೀಮಂತ ದೇವಾಲಯಗಳು
ಬಹುಸಂಖ್ಯಾತ ಆಸ್ಥಿಕರನ್ನು ಹೊಂದಿರುವ ಭಾರತ ದೇಶದಲ್ಲಿ ಕಾಣಸಿಗುವ ದೇವಾಲಯಗಳ ಸಂಖ್ಯೆ ಅನಂತ. ಆದರೂ ಕೆಲವು ಕ್ಷೇತ್ರಗಳ ಹಿಂದಿರುವ ದಂತ ಕಥೆಗಳಿಂದಾಗಿಯೋ ಅಥವಾ ದೇವಾಲಯಗಳ ಪ್ರಭಾವದಿಂದಾಗಿಯೋ ಕೆಲ ಕ್ಷೇತ್ರಗಳು ಸದಾ ಜನರಿಂದ ಪ್ರವಾಸಿಗರಿಂದ...
ಹೃದಯಕೆ ಕನ್ನ ಹಾಕುವ ಹೊನ್ನಿನಂತಹ ಹೊನ್ನಾವರ
ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಹಾಗೂ ಕರ್ನಾಟಕದ ಉತ್ತರ ದಿಕ್ಕಿನ ಕೊಂಕಣ ಕರಾವಳಿಯ ರಾಣಿಯಾಗಿ ಸಮ್ಮೋಹನಗೊಳಿಸುವ ಸುಂದರ ಹಾಗೂ ಅಷ್ಟೆ ಸರಳವಾದ ಜಿಲ್ಲೆಯೆಂದರೆ ಕಾರವಾರ ಅಥವಾ ನಮ್ಮೆಲ್ಲರಿಗೂ...
ಮೂಳೆ ಸವೆಯುವಂತೆ ಮಾಡುವ ಸೂಳೆಕೆರೆಯ ವಿಶಾಲತೆ
ಕೆಲವೊಂದು ರಚನೆಗಳು ಆಕಾರ, ಗಾತ್ರಗಳು ಹೇಗಿರುತ್ತದೆ ಎಂದರೆ ಭೇಟಿ ನೀಡಿದಾಗ ಖಂಡಿತವಾಗಿಯೂ ಮೂಕ ವಿಸ್ಮಿತರಾಗುವಂತೆ ಮಾಡುತ್ತವೆ. ಇಂತಹ ರಚನೆಗಳು ಸ್ವಾಭಾವಿಕವಾಗಿ ಪ್ರವಾಸಿ ಆಕರ್ಷಣೆಗಳಾಗಿಯೂ ಜನರ ಗಮನ ಸೆಳೆಯುತ್ತವೆ. ಭೇಟಿ ನೀಡಲು...
ಥಾಮಸ್ ಕುಕ್ ವತಿಯಿಂದ ಮೇ ತಿಂಗಳ ಕೊಡುಗೆಗಳು
ಥಾಮಸ್ ಕುಕ್ ತನ್ನ ಗ್ರಾಹಕರಿಗೆಂದು ಹಿಂದೆದೂ ಕಾಣದ ಮೇ ತಿಂಗಳಿನ ಅದ್ಭುತವಾದ ಕೊಡುಗೆಗಳನ್ನು 2016 ರ ಮೇ ತಿಂಗಳಿನಲ್ಲಿ ಹೊರತಂದಿದೆ. ಈ ಕೆಳಗಿನ ಒಂದೊಂದು ಕೊಡುಗೆಗಳೂ ಸಹ ನಿಮ್ಮ ಕ್ಲಿಕ್ ಗಾಗಿ ಕಾಯುತ್ತಿವೆ. ನಿಮಗ್ಯಾವುದಿಷ್ಟವೊ ಆ...