ನಿರಂತರ ಊರಿಯುವ ಜ್ವಾಲೆಯ ರೂಪದ ಜ್ವಾಲಾದೇವಿ
ಜಗತ್ತಿನಲ್ಲಿರುವ 51 ಶಕ್ತಿಪೀಠಗಳ ಕುರಿತು ನಿಮಗಾಗಲೆ ತಿಳಿದಿರಬಹುದು. ಅವುಗಳಲ್ಲಿಯೂ, ಹಲವು ಮುಖ್ಯ ಶಕ್ತಿಪೀಠಗಳಿದ್ದು ಕೆಲವು ಧಾರ್ಮಿಕ ಉಲ್ಲೇಖಗಳು ಏಳು ಪ್ರಮುಖ ಶಕ್ತಿಪೀಠಗಳ ಕುರಿತು ತಿಳಿಸುತ್ತವೆ. ಅಂತಹ ಏಳು ಪ್ರಮುಖ ಶಕ್ತಿಪೀಠಗಳಲ್ಲಿ...
ಚಿನ್ನಮಸ್ತಾ ದೇವಿಯ ಚಿಂತಪೂರ್ಣಿ ಶಕ್ತಿಪೀಠ
ಹಲವು ವಿವಿಧ ಪುರಾಣಗಳು ಒಂದೊಂದು ರೀತಿಯಾಗಿ ಇಷ್ಟು ಸಂಖ್ಯೆಯ ಶಕ್ತಿಪೀಠಗಳು ಎಂದು ತಿಳಿಸಿವೆ. ಶಿವ ಪುರಾಣ, ದೇವಿ ಭಾಗವತ ಮುಂತಾದವುಗಳಲ್ಲಿ ಮುಖ್ಯವಾಗಿ ನಾಲ್ಕು ಶಕ್ತಿಪೀಠಗಳ ಕುರಿತು ತಿಳಿಸಲಾಗಿದ್ದರೆ ಪಿತಾನಿರ್ಣಯ ತಂತ್ರದಂತಹ ಕೃತಿಯಲ್ಲಿ...
ಶಿವಪುರಾಣದಲ್ಲಿರುವ 4 ಆದಿ ಶಕ್ತಿಪೀಠಗಳು
ಹಿಂದುಗಳ ಪಾಲಿಗೆ ಶಕ್ತಿಪೀಠಗಳು ಮಹಾ ಶಕ್ತಿಶಾಲಿ ಕ್ಷೇತ್ರಗಳಾಗಿವೆ. ಶಕ್ತಿ ದೇವಿಯ ಅಂದರೆ ಪಾರ್ವತಿ ದೇವಿಯ ವಿವಿಧ ರೂಪಗಳನ್ನು ಅವತಾರಗಳನ್ನು ಶೃದ್ಧೆ-ಭಕ್ತಿಗಳಿಂದ ಪೂಜಿಸುವ ಕ್ಷೇತ್ರಗಳಾಗಿವೆ. ಪಿತಾನಿರ್ಣಯದಂತ ಕೃತಿಗಳಲ್ಲಿ 51 ಶಕ್ತಿಪೀಠಗಳ...
ಪಾರ್ವತಿಯ ಕಳೆದುಹೋದ ಮಣಿ ಹೊರತಂದ "ಶೇಷಣ್ಣ"
ಇಲ್ಲಿ ಶೇಷನಾಗನನ್ನು ಪ್ರೀತಿಯಿಂದ ಶೇಷಣ್ಣನೆನ್ನಲಾಗಿದೆ. ಪಾರ್ವತಿಯ ಮಣಿಯನ್ನು ಹೊರತಂದ ಪ್ರಸಂಗ ಈ ಸ್ಥಳಕ್ಕೆ ಅಂಟಿಕೊಂಡಿದೆ. ಪ್ರತೀತಿಯಂತೆ ತೀವ್ರವಾದ ಪ್ರವಾಹದಿಂದ ಮನುಕುಲ ನಿರ್ಮಾಣವಾಗಿ ಮತ್ತೆ ಮನು ರಾಜನು ಮನುಕುಲದ ನಿರ್ಮಾಣ...
ಮಹಾಭಾರತ ಬರೆದ ವೇದವ್ಯಾಸರ ಕ್ಷೇತ್ರಗಳು
ಗುರು ಪೂರ್ಣಿಮೆ ಹಿಂದುಗಳ ಪಾಲಿಗೆ ಅತಿ ಪವಿತ್ರವಾದ ದಿನ. ಕೇವಲ ಹಿಂದುಗಳು ಮಾತ್ರವಲ್ಲ, ನೇಪಾಳಿಗರು, ಜೈನರು ಹಾಗೂ ಬೌದ್ಧರಿಗೂ ಸಹ ಇದು ಅಷ್ಟೆ ಪವಿತ್ರವಾದ ದಿನ. ಆಷಾಢ ಮಾಸದ ಅಂದರೆ ಜೂನ್-ಜುಲೈ ಸಂದರ್ಭದಲ್ಲಿ ಬರುವ ಪೂರ್ಣ ಹುಣ್ಣಿಮೆಯ...
ಕರ್ನಾಟಕದ ಈ ನದಿಗಳನ್ನು ನೋಡಿದ್ದೀರಾ?
ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಬರೆದ ಒಂದು ಹಾಡು "ಜಯ ಭಾರತ ಜನೈಯ ತನುಜಾತೆ, ಜಯ ಹೆ ಕರ್ನಾಟಕ ಮಾತೆ" ಎಂಬುದು ಎಲ್ಲರಿಗೂ ಗೊತ್ತೆ ಇದೆ. ಇಲ್ಲಿ ಅವರು ಕರ್ನಾಟಕದ...
ರೂಂ ಬುಕ್ ಮಾಡಿ, 6000 ದವರೆಗೂ ಹಣ ಉಳಿತಾಯ ಮಾಡಿ!
ಪ್ರವಾಸಿ ಚಟುವಟಿಕೆಗಳು ಮಳೆಗಾಲದ ಪ್ರಯುಕ್ತವಾಗಿ ಚುರುಕುಗೊಳ್ಳುತ್ತಿವೆ. ಜನರು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಲು ಯೋಜನೆ ಮಾಡುತ್ತಿದ್ದಾರೆ. ಆದರೆ ಪ್ರವಾಸಿ ಸ್ಥಳಗಳಲ್ಲಿ ತಂಗಲು ಹೋಟೆಲುಗಳಿಗೆ ಬೆಡಿಕೆ ಹೆಚ್ಚಾಗಿ ದರಗಳು ಸಹ...
ಬೆಂಗಳೂರಿನ ಗವಿ ಗಂಗಾಧರೇಶ್ವರನ ವಿಶೇಷತೆ
ಭಾರತದ ಹೊಸ ಮುಖದಂತಿರುವ, ಸಿಲಿಕಾನ್ ಕಣಿವೆ ಎಂದು ಪ್ರಸಿದ್ಧಿ ಪಡೆದಿರುವ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಇಂದು ಅತಿ ರಭಸವಾಗಿ ಅಭಿವೃದ್ದಿಗೊಳ್ಳುತ್ತಿದೆ. ಒಂದೆಡೆ ಆಧುನಿಕ ಜೀವನಶೈಲಿಯನ್ನು ಪ್ರತಿನಿಧಿಸುವ ಮಾಲುಗಳು, ಶಾಪಿಂಗ್ ತಾಣಗಳು,...
ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ
ಶಿವ-ಪಾರ್ವತಿಯರ ಇಬ್ಬರ ಪುತ್ರರಲ್ಲಿ ಒಬ್ಬನಾದ ಷಣ್ಮುಖನನ್ನು ವೀರ ಯೋಧನ ರೂಪದಲ್ಲಿರುವ ದೇವರನ್ನಾಗಿ ಆರಾಧಿಸಲಾಗುತ್ತದೆ. ದೇವತೆಗಳ ಸೈನ್ಯದ ಸೇನಾಧಿಪತಿಯಾಗಿರುವ ಷಣ್ಮುಖ ಹಲವು ನಾಮಗಳಿಂದ ಹಿಂದುಗಳ ಪಾಲಿಗೆ ಪರಮ ದೇವನಾಗಿದ್ದಾನೆ....
ಕೊಡವರ ಪುಣ್ಯಕ್ಷೇತ್ರ ತಲಕಾವೇರಿ ವಿಶೇಷತೆ
ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆಯಾದರೂ ಅವುಗಳಲ್ಲಿ ಕೆಲವು ನದಿಗಳನ್ನು ಬಲು ಪವಿತ್ರ ಎಂದು ಪರಿಗಣಿಸಲಾಗಿದೆ. ಅಂತಹ ಕೆಲವು ಪವಿತ್ರ ನದಿಗಳ ಪೈಕಿ ಕರ್ನಾಟಕದಲ್ಲಿ ಹರಿಯುವ, ಅದರಲ್ಲೂ ವಿಶೇಷವಾಗಿ ದಕ್ಷಿಣ ಕರ್ನಾಟಕದ ಜೀವನದಿ ಎಂದೆ...
ಈ ಪವಿತ್ರ ನದಿಗಳು ಮತ್ತು ಉಗಮ ಸ್ಥಾನಗಳು ಗೊತ್ತೇ ?
ಸನಾತನ ಧರ್ಮ ತಳವೂರಿರುವ ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆ. ಹಿಂದಿನಿಂದಲೂ ನದಿಗಳಿಗೆ ಹಿಂದು ಧರ್ಮದಲ್ಲಿ ಪವಿತ್ರ ಸ್ಥಾನ ಮಾನ ಕಲ್ಪಿಸಲಾಗಿದೆ. ಎಷ್ಟೊ ಪ್ರಸಂಗಗಳಲ್ಲಿ ಸ್ವತಃ ತ್ರಿಮೂರ್ತಿಗಳಿಂದಲೆ, ಋಷಿ, ಸಂತರುಗಳಿಂದಲೆ ನದಿಗಳು...
ಮಳೆಗಾಲದಲ್ಲಿನ್ನೂ ವಿಶೇಷವಾಗಿ ಕಾಣುತ್ತದೆ ಬೇಕಲ್ ಕಡಲ ಕೋಟೆ
ಕೋಟೆಗಳು ನಿಜಕ್ಕೂ ಹಿಂದಿನ ವೈಭವವನ್ನು ಸಾರುವ, ಕಥೆಗಳನ್ನು ಹೇಳುವ, ಘಟನೆಗಳನ್ನು ತಿಳಿಸುವ ಅದ್ಭುತ ರಚನೆಗಳಾಗಿವೆ. ಯುವಕರಿಗೆ ಅದರಲ್ಲೂ ವಿಶೇಷವಾಗಿ ಹದಿಹರೆಯದ ಮಕ್ಕಳಿಗೆ ಕೋಟೆಗಳಲ್ಲಿ ಸುತ್ತಾಡುವುದೆಂದರೆ ಬಲು ಇಷ್ಟ. ಆದರೆ ಕೋಟೆಗಳು ಎಷ್ಟು...
ಬೇಕೆಂದಾಗ ಹೋಗಲಾಗಲ್ಲ, ಸಮುದ್ರದೊಳಗಿದೆ ಈ ಶಿವಾಲಯ!
ನೀವು ಕೇಳುತ್ತಿರುವುದು ನಿಜ. ಸಾಮಾನ್ಯವಾಗಿ ದೇವಾಲಯಗಳಿಗೆ ಅವುಗಳ ತೆರೆದಿರುವ ಸಮಯದಲ್ಲಿ ನಮಗನುಕೂಲವಾದ ಯಾವ ದಿನದಲ್ಲಾದರೂ ಭೇಟಿ ನೀಡುತ್ತೇವೆ. ಆದರೆ ಈ ಶಿವ ದೇವಾಲಯದ ವಿಷಯ ಹಾಗಲ್ಲ. ಪ್ರಕೃತಿಯು ಅನುಕೂಲಕರ ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ...
ದುರ್ಯೋಧನನಿಗೂ ಇದೆ ಒಂದು ದೇವಾಲಯ!
ಹೌದು, ಮಾಹಾಭಾರತ ಗ್ರಂಥದಲ್ಲಿ ಬರುವ ಕೌರವರ ಮುಖ್ಯಸ್ಥ ಹಾಗೂ ಅಗ್ರಜನಾದ ದುರ್ಯೋಧನಿಗೆ ಮುಡಿಪಾದ ದೇವಾಲಯವೊಂದು ದಕ್ಷಿನ ಭಾರತದಲ್ಲಿದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ಕೌರವರಿಗೆ ಮುಡಿಪಾದ, ದುರ್ಯೋಧನನ ದೇವಾಲಯವಿದೆಯಾದರೂ ದಕ್ಷಿಣ...
ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!
ನಾವು ಸಾಮಾನ್ಯವಾಗಿ, ಯಾರೋ ಏನೋ ಹೇಳಿ ನಂತರ ಅದಕ್ಕೆ ವಿರುದ್ಧವಾಗಿ ರಾಗ ಎಳೆದಾಗ, ಏನು ಬಣ್ಣ ಬದಲಾಯಿಸ್ತಿಯಪ್ಪ ಎನ್ನುವುದಿದೆ. ಆದರೆ ಈ ಅರ್ಥ ಈ ಶಿವಲಿಂಗಕ್ಕೆ ಒಪ್ಪುವುದಿಲ್ಲ. ಸ್ವಾಭಾವಿಕವಾಗಿಯೆ ದಿನಕ್ಕೆ ಮೂರು ಬಾರಿ ಬಣ್ಣ...
ಈ ಸ್ಥಳಗಳಲ್ಲಿ ಕಂಡುಬರುವ ಅಪರೂಪದ ಜೀವಿಗಳು
ಐಯುಸಿಎನ್ (ಇಂಟರ್ ನ್ಯಾಷನಲ್ ಯುನಿಯನ್ ಫಾರ್ ದಿ ಕನ್ಸರ್ವೇಷನ್ ಆಫ್ ನೇಚರ್) ಒಂದು ಜಾಗತಿಕ ಸಂಸ್ಥೆಯಾಗಿದ್ದು ಪ್ರಪಂಚದ ಜೀವವೈಧ್ಯತೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಕುರಿತು ಅಧ್ಯಯನ ಮಾಡುತ್ತದೆ. ಇದು ಸಾಮಾನ್ಯವಾಗಿ ಆಯಾ ಕಾಲದಲ್ಲಿ...
ಭಾಗಮಂಡಲ : ಕೊಡಗಿನ ತ್ರಿವೇಣಿ ಸಂಗಮ
ಕರ್ನಾಟಕದಲ್ಲಿ ಪ್ರವಾಸಿ ಆಕರ್ಷಣೆಯಾಗಿ ಮಂಚೂಣಿಯಲ್ಲಿರುವ ಸ್ಥಳವೆಂದರೆ ಕೊಡಗು ಜಿಲ್ಲೆ. ಇಲ್ಲಿ ನಯನ ಮನೋಹರವಾದ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ವಿಶೇಷವೆಂದರೆ ವರ್ಷದ ಎಲ್ಲಾ ಸಮಯದಲ್ಲೂ ಈ ಸುಂದರ ಕಡಗು ನಾಡಿಗೆ ಭೇಟಿ ನೀಡಬಹುದಾಗಿದೆ. ಈ...
1200 ವರ್ಷದ ಮಾರೇಹಳ್ಳಿ ಲಕ್ಷ್ಮಿ ನರಸಿಂಹ ದೇವಾಲಯ
ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಹಲವು ಧಾರ್ಮಿಕ ಮಹತ್ವವಿರುವ ಕ್ಷೇತ್ರಗಳನ್ನು, ದೇವಾಲಯಗಳನ್ನು ನೋಡಬಹುದಾಗಿದೆ. ಈ ಜಿಲ್ಲೆಯಲ್ಲಿ ವಿಷ್ಣು ಅವತಾರ ನರಸಿಂಹ ದೇವರಿಗೆ ಮುಡಿಪಾದ ಕೆಲವು ಪ್ರಮುಖ ದೇವಾಲಯಗಳಿವೆ. ಅಂತಹ ದೇವಾಲಯಗಳ ಪೈಕಿ ಒಂದಾಗಿದೆ...