ಬ್ರಹ್ಮಾಂಡವೇ ಬೆರಗಾಗುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಎಲ್ಲಿದೆ ಗೊತ್ತ?
ದೇವಾಲಯದಲ್ಲಿ ಅತ್ಯಂತ ಆಕರ್ಷಣಿಯವಾದ ದೇವಾಲಯವೆಂದರೇ ದೆಹಲಿಯಲ್ಲಿರುವ ಸ್ವಾಮಿ ನಾರಾಯಣನ ದೇವಾಲಯ. ಈ ದೇವಾಲಯದ ಸೌಂದರ್ಯ ಸ್ವಗವಿದ್ದಂತೆ. ಕೇವಲ ಕೇಳಿದರೆ ಅಲ್ಲ ಅಲ್ಲಿಯ ವೈಭವನ್ನು ನೋಡಿಯೇ ಕಣ್ಣು ತುಂಬಿಕೊಳ್ಳಬೇಕು. ದಶಾವತಾರಿ ನಾರಾಯಣನು...
ಭಾರತದಲ್ಲಿನ ಆದಿ ಮಾನವರ ಬಗ್ಗೆ ಅಮೆರಿಕಾ ವಿಶ್ವವಿದ್ಯಾಲಯ ಎಲ್ಲಿ ಸಂಶೋದನೆ ನಡೆಸಿತು ಗೊತ್ತ? ಕೇಳಿದರೆ ಆಶ್ಚರ್ಯ
ಆದಿ ಮಾನವರನ್ನು ನಾವು ಪುಸ್ತಕಗಳಲ್ಲೇ ನೋಡಿದ್ದೇವೆ. ನಿಜವಾಗಿಯೂ ಆದಿ ಮಾನವರಿಗೆ ಸಂಬಂಧಿಸಿದಂತೆ ಹಲವಾರು ಪ್ರದೇಶಗಳಲ್ಲಿ ಕಟ್ಟಡಗಳಿವೆ ಅವುಗಳನ್ನು ಈಗ ಕಾಣಬಹುದಾಗಿದೆ ಅಂತಹದೊಂದು ಸ್ಥಳ ತೆಲಂಗಾಣದ ಖಮ್ಮಂ ನಗರದಲ್ಲಿ. ಎಷ್ಟೋ ವರ್ಷಗಳಿಂದ...
ಈ ಸ್ತಂಭ ಉರುಳಿದರೆ ಯುಗಾಂತ್ಯವಾಗುವುದು ಖಚಿತ
ಆದಿ ಅಂತ್ಯ ಎನ್ನುವುದು ಪ್ರತಿಯೊಂದು ಜೀವಿಗೂ ಇರುತ್ತದೆ. ಸೂಕ್ಷ್ಮ ಜೀವಿಯಿಂದ ಹಿಡಿದು ಸಮಸ್ತ ಸೃಷ್ಠಿಯು ಈ ನಿಯಮಕ್ಕೆ ಒಳಪಡುತ್ತದೆ. ಅಂತ ಸಮೀಪವಾಗುವ ಮುಂಚೆ ಈ ಸೃಷ್ಟಿಯು ನಮಗೆ ತಿಳಿಯುವ ಹಾಗೆ ಕೆಲವು ಸಂಕೇತಗಳನ್ನು ತೋರಿಸುತ್ತದೆ. ನಮ್ಮ...
ರಾತ್ರಿ ಸಮಯದಲ್ಲಿ ಮಾತನಾಡುವ ದೇವಾತ ವಿಗ್ರಹ
ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವು ತನ್ನದೇ ಮಹತ್ವವನ್ನು ಪಡೆದುಕೊಂಡಿರುತ್ತದೆ. ರಹಸ್ಯವಾದ ಹಲವಾರು ದೇವಾಲಯಗಳನ್ನು ನಾವು ನೋಡಿದ್ದೆವೆ. ಕೆಲವೊಮ್ಮೆ ಅದು ಬೆಳಕಿಗೆ ಬಾರದೇ ಇರಬಹುದು. ಆದರೆ ಇಲ್ಲೊಂದು...
ಕಾಕತೀಯ ಸಾಮ್ರಾಜ್ಯದ ಅರಸ ನಿರ್ಮಿಸಿದ ಈ ಸಾವಿರ ಸ್ತಂಭಗಳ ಮಹೋನ್ನತ ದೇವಾಲಯ
ದೇವಾಲಯದ ಸ್ತಂಭಗಳೆಂದರೆ ಏನು ಒಂದು ರೀತಿ ವಿಸ್ಮಯ. ಅವುಗಳ ಸುಂದರವಾದ ಕೆತ್ತನೆಗಳಿಂದ ಪ್ರವಾಸಿಗರನ್ನು ಸೆಳೆಯುವ ಮನಮೋಹಕವಾದ ಆಕರ್ಷಣೆ ಎಂದೇ ಹೇಳಬಹುದು. ಈ ದೇವಾಲಯದಲ್ಲಿ ಮಹಾ ಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಸಾಮಾನ್ಯವಾಗಿ...
ಧೈರ್ಯವಿದ್ದವರು ಮಾತ್ರ ಈ ಸ್ಥಳಕ್ಕೆ ಭೇಟಿ ಕೊಡಿ
ಭಾರತದಲ್ಲಿ ಏಕೈಕ ಭೂತೋಚ್ಛಟನೆ ದೇವಾಲಯವೆಂದರೆ ಅದು ಪವಿತ್ರವಾದ ಶ್ರೀ ಮೆಂಹದಿಪುರ್ ಬಾಲಾಜಿ ದೇಗುಲ. ಈ ಶಕ್ತಿಶಾಲಿ ದೇವಾಲಯವು ಹಿಂದೂ ದೇವಾಲಯವಾಗಿದ್ದು ಬಾಲಾಜಿ ಎಂದು ಕರೆಸಿಕೊಳ್ಳುವ ಹನುಮಂತನು ಈ ದೇವಾಲಯದಲ್ಲಿ ನೆಲೆಸಿದ್ದಾನೆ. ಈ ಸ್ಥಳವು...
ನಿಜವಾದ ಮಾಹೀಷ್‍ಮತಿ ಸಾಮ್ರಾಜ್ಯ ಎಲ್ಲಿದೆ ಗೊತ್ತೆ?
ಮಾಹೀಷ್‍ಮತಿ ಸಾಮ್ರಾಜ್ಯ ಎಂದ ಕೂಡಲೇ ನೆನಪಾಗುವುದು ಬಾಹುಬಲಿ ಸಿನಿಮಾ. ಈ ಸಿನಿಮಾದಲ್ಲಿರುವ ಸಾಮ್ರಾಜ್ಯದ ಹೆಸರು ಎಲ್ಲರ ಮನದಲ್ಲೂ ಅಚ್ಚಾಗಿದೆ. ಆಶ್ಚರ್ಯಕರವಾದ ಸಂಗತಿ ಏನೆಂದರೆ ನಿಜವಾಗಿಯೂ ಮಾಹೀಷ್‍ಮತಿ ಸಾಮ್ರಾಜ್ಯವು ನಮ್ಮ...
ರೌರವ ನರಕದಿಂದ ಮುಕ್ತಿ ಪಡೆಯಬಹುದಾದ ಪವಿತ್ರ ಪುಣ್ಯ ಜಲವಿದು
ಕಲಿಯುಗ ವೈಕುಂಟ ತಿರುಪತಿ ದೇವಾಲಯದ ಪುಷ್‍ಕರಣಿಯು ಅತ್ಯಂತ ಪವಿತ್ರವಾದ ಜಲ. ಭಗವಂತನಾದ ಶ್ರೀ ವೆಂಕಟೇಶ್ವರನೇ ಸ್ವತಃ ಈ ಪುಷ್‍ಕರಣಿಯ ಕಲ್ಯಾಣಿಯಲ್ಲಿ ಸ್ನಾನ ಮಾಡುವ ಪುಣ್ಯ ತೀರ್ಥಕ್ಷೇತ್ರ. ಇಲ್ಲಿಗೆ ಬರುವ ಭಕ್ತರು ತಮ್ಮ ಪಾಪಗಳನ್ನು...
ಉದಯದ ಸಮಯದಲ್ಲಿ ಬಾಲಿಕೆಯಾಗಿ, ಸಂಜೆ ವೃದ್ಧೆ ರೂಪದಲ್ಲಿ ದರ್ಶನ ನೀಡುವ ದೇವಿ ವಿಗ್ರಹ
ಉತ್ತರ ಖಂಡ ರಾಜ್ಯದ ಹಿಮಾಚಲ ಪರ್ವತದ ಮಧ್ಯೆಯ ಅಲಕನಂದಾ ನದಿ ತೀರದಲ್ಲಿರುವ ಧಾರಿ ದೇವಿ ಅತ್ಯಂತ ಶಕ್ತಿಯುತವಾದವಳು ಎಂದು ಖ್ಯಾತಿ ಪಡೆದಿದ್ದಾಳೆ. ಧಾರಿ ದೇವಿಗೆ ಧಾರ ಮಾತಾ ಎಂದು ಸಹ ಕರೆಯುತ್ತಾರೆ. ಈ ಮಹಿಮೆಯುಳ್ಳ ದೇವತೆ ಧಾರಿ ನೆಲೆಸಿರುವ...
ಬೆಳಗಾವಿಯ ಭವ್ಯ ಕೋಟೆ
ಬೆಳಗಾವಿ ಉತ್ತರ ಕರ್ನಾಟಕದಲ್ಲಿರುವ ನಗರ ಜಿಲ್ಲೆ. ಬೆಂಗಳೂರಿನಿಂದ 501 ಕಿ,ಮೀಯಷ್ಟು ಅಂತರದಲ್ಲಿದೆ. ಬೆಳಗಾಂ ಸಂಸ್ಕøತಿಯಲ್ಲಿ ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಬೀಡು. ಈ ಬೆಳಗಾವಿಯಲ್ಲಿ ಹಲವಾರು ಪ್ರವಾಸಿತಾಣಗಳಿವೆ,...
ಉಡುಪಿಯಲ್ಲಿದೆ ಕಣ್ಮನ ಸೆಳೆಯುವ ಅದ್ಭುತ ಪ್ರವಾಸಿತಾಣಗಳು
ಉಡುಪಿ ಕರ್ನಾಟಕದ ಪ್ರಸಿದ್ದವಾದ ಜಿಲ್ಲೆ. ಉಡುಪಿ ತನ್ನ ಇತಿಹಾಸದ ಹಾಗೂ ಪೌರಣಿಕ ಪರಂಪರೆಯಿಂದ ಕಂಗೊಳಿಸುತ್ತಿರುವ ತಾಣವಾಗಿದೆ. ಇಲ್ಲಿ ಹಲವಾರು ಪ್ರಸಿದ್ಧವಾದ ದೇವಾಲಯಗಳು, ಬೀಚ್‍ಗಳು, ಪುಣ್ಯಕ್ಷೇತ್ರಗಳು, ಮ್ಯೂಸಿಯಂ, ಜಲಪಾತಗಳನ್ನು...
ರಮಣೀಯ ಅರಬ್ಬಿ ಸಮುದ್ರದ ಮಧ್ಯೆ: ಜಂಜೀರಾ ಕೋಟೆ
ಕೋಟೆ ಎಂದರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಏನೊ ಒಂದು ಬಗೆಯ ಕೂತೂಹಲ. ಸಾಮಾನ್ಯವಾಗಿ ಕೋಟೆಗಳು ಹಲವಾರು ರಹಸ್ಯಗಳು, ಇತಿಹಾಸಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ. ಸಾಮಾನ್ಯವಾಗಿ ಕೋಟೆಗಳು ಅತ್ಯಂತ ಬೃಹತ್ ಆಗಿರುತ್ತವೆ. ಇವುಗಳು ಅರಸ...
ಕದಲುವ ಶಿವಲಿಂಗ: ದುಗ್‍ದೇಶ್ವರ ನಾಥ ತೀರ್ಥಕ್ಷೇತ್ರದಲ್ಲಿ
ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ಶಿವನು ಲಿಂಗ ಸ್ವರೂಪಿ. ದೇಶದ ಮೂಲೆ ಮೂಲೆಗಳಲ್ಲಿ ಹಲವಾರು ಪ್ರಸಿದ್ದವಾದ ಲಿಂಗಗಳನ್ನು ಕಾಣಬಹುದು. ಎಷ್ಟೋ ಸಾವಿರಾರು ವರ್ಷಗಳ ಹಿಂದಿನ ಶಿವ ಲಿಂಗಗಳು ನಮ್ಮ ಭಾರತ ದೇಶದಲ್ಲಿರುವುದು ನಮ್ಮ ಭಾಗ್ಯ. ಹಿಂದೂಗಳು...
ಪಾಂಡವರು ನಿರ್ಮಿಸಿರುವ ಪ್ರಸಿದ್ದ ದೇವಾಲಯ ಜೀವಧಾನಿ ಮಾತಾ ದೇವಾಲಯ
ಜೀವಧಾನಿ ಮಾತಾ ದೇವಾಲಯವು ಮಹಾರಾಷ್ಟ್ರದಲ್ಲಿದೆ. ಈ ದೇವಾಲಯವು ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಮಹಾರಾಷ್ಟ್ರದ ವಿರಾರ್‍ನ ಸುಮಾರು 2000 ಮಟ್ಟಿಲುಗಳುಳ್ಳ ಬೆಟ್ಟದ ಮೇಲೆ ನೆಲೆಸಿದ್ದಾಳೆ. ಮುಂಬೈನಿಂದ 60 ಕಿ,ಮೀ ಅಂತರದಲ್ಲಿರುವ ವಿರಾರ್...
ಬೆಂಗಳೂರಿನಿಂದ ಶಿವಮೊಗ್ಗಗೆ ದೀರ್ಘವಾದ ಪಯಣ
ವಾರಾಂತ್ಯವಾದ್ದರಿಂದ ಯಾವುದಾದರೂ ಸುಂದರ ಪ್ರದೇಶದಲಿರಲು ನಿಮ್ಮ ಮನಸ್ಸು ಹತೋರೆಯುತ್ತಿರಬಹುದು. ಪ್ರವಾಸವೆಂದರೆ ಹಾಗೇ ಕೆಲವು ದಿನಗಳು ಜೀವನದ ಎಲ್ಲಾ ಒತ್ತಡಗಳನ್ನು ಮರೆತು ತಮ್ಮ ಕುಟುಂಬ, ಸ್ನೇಹಿತರ ಹಾಗೂ ಸಂಗಾತಿಯೊಂದಿಗೆ ಒಂದು ಅದ್ಭುತ...
ನಾಯಿಗಳ ದೇವಾಲಯ ಎಲ್ಲಿದೆ ಗೊತ್ತ?
ನಮ್ಮ ದೇಶದಲ್ಲಿ ಹಲವಾರು ಚಿತ್ರ ವಿಚಿತ್ರಗಳು ದಿನನಿತ್ಯ ಕಾಣುತ್ತೆವೆ. ಅವುಗಳು ಕೆಲವೊಮ್ಮೆ ಬೆಳಕಿಗೆ ಬಂದರೆ ಇನ್ನೂ ಕೆಲವು ನಮಗೆ ತಿಳಿದಿರುವುದಿಲ್ಲ. ಕೋಟ್ಯಾಂತರ ದೇವರುಗಳು ನಿಮಗೆ ಬಹುಶಃ ಪರಿಚಯವಿದೆ. ಅವುಗಳಲ್ಲಿ ವಿಭಿನ್ನ ನಿಮಗೆ ತಿಳಿಯದ...
ಶಾಪಗ್ರಸ್ತ ಹಾಗೂ ಭಯಾನಕ ದೇವಾಲಯ: ಕಿರಾಡು
ಕಿರಾಡುವಿನ ದೇವಾಲಯಗಳು ರಾಜಸ್ಥಾನದ ಅತ್ಯಂತ ನಿಗೂಢ ದೇವಾಲಯ. ಈ ದೇವಾಲಯವು ಶಾಪಗ್ರಸ್ತ ರೋಚಕ ಕಥೆಯನ್ನು ಆಧರಿಸಿದೆ. ರಾಜಸ್ಥಾನ ಬರ್‍ಮರ್ ಜಿಲ್ಲೆಯ ಮರುಭೂಮಿಯಲ್ಲಿ ಕಿರಾಡು ದೇವಾಲಯವಿದೆ. ಇಲ್ಲಿ ಹಲವಾರು ದೇವಾಲಯಗಳನ್ನು ಕಾಣಬಹುದು...
ಐಷಾರಾಮಿ ವಿವಾಹಕ್ಕೆ ಸೂಕ್ತವಾದ ಪ್ಯಾಲೆಸ್‍ಗಳು
ವಿವಾಹ ಒಂದು ಪವಿತ್ರವಾದ ಬಂಧನ. ಬ್ರಹ್ಮನ ಗಂಟು ಇದು 2 ಹೃದಯಗಳ ನಡುವಿನ ಬಿಡಿಸಲಾಗದ ಸಂಬಂಧ. ಮದುವೆ ಎಂದರೆ ಕೇವಲ ಸಮಾರಂಭವಲ್ಲ ಅದು ಹೆಣ್ಣು ಗಂಡಿನ ನಡುವೆ ಬೆಸೆಯುವ ದೀರ್ಘವಾದ ಬಂಧನ. ವಿವಾಹ ಎಂಬುದು ಭಾರತೀಯ ಸಂಸ್ಕøತಿಯಲ್ಲಿ...