Search
 • Follow NativePlanet
Share
ಮುಖಪುಟ » ಸ್ಥಳಗಳು » ಲಡಾಖ್ » ಆಕರ್ಷಣೆಗಳು
 • 01ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ

  ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ

  ಸ್ಟಾಕ್‌ ಪ್ಯಾಲೇಸ್‌ ಒಳಗಡೆ ಇರುವ ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ ಪ್ರಮುಖ ರಾಜವಂಶದ ಕಿರಿಟಗಳು, ಕಲಾಕೃತಿಗಳು, ಅಪರೂಪದ ಕಲ್ಲುಗಳು, ತಾಮ್ರದ ನಾಣ್ಯಗಳು, ಆಭರಣ, ಪ್ರಾರ್ಥನಾ ಸಾಧನಗಳು, ತಂಗ್ಸ್‌ ಅಥವಾ ಧಾರ್ಮಿಕ ಟಿಬೇಟಿಯನ್‌ ಸಿಲ್ಕ್‌ ಪೇಂಟಿಂಗ್‌ಗಳು ಹಾಗೂ ಇನ್ನೂ ಅನೇಕ...

  + ಹೆಚ್ಚಿಗೆ ಓದಿ
 • 02ಸಂಕರ ಗೊಂಪಾ

  ಸಂಕರ ಗೊಂಪಾ

  ಸಂಕರ ಗೊಂಪಾವು ಸಂಕರ ಆಶ್ರಮ ಅಂತಲೂ ಜನಪ್ರಿಯವಾಗಿದೆ. ಲೇಹ್‌ನಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ನಡೆದೇ ಇಲ್ಲಿಗೆ ಆರಾಮವಾಗಿ ತಲುಪಬಹುದು. ಅವಲೋಕಿತೇಶ್ವರ ಅಥವಾ ಬೋಧಿಸತ್ವರ ಅತ್ಯಾಕರ್ಷಕ ಮೂರ್ತಿ ಇಲ್ಲಿದೆ. ಎಲ್ಲಾ ಬೌದ್ಧ ಧರ್ಮೀಯರು ಒಂದಾಗಿ ಸೇರಿ ಸಹಧರ್ಮ ಪಾಲನೆ ಮಾಡುತ್ತಾರೆ. ಇಲ್ಲಿರುವ ದೇವರ ಮೂರ್ತಿಗೆ 1000...

  + ಹೆಚ್ಚಿಗೆ ಓದಿ
 • 03ಲಡಾಖ್‌ ಪರಿಸರ ವಿಜ್ಞಾನ ಅಭಿವೃದ್ಧಿ ಸಮೂಹ

  ಲಡಾಖ್‌ ಪರಿಸರ ವಿಜ್ಞಾನ ಅಭಿವೃದ್ಧಿ ಸಮೂಹ

  ಲಡಾಖ್‌ ಪರಿಸರ ವಿಜ್ಞಾನ ಅಭಿವೃದ್ಧಿ ಸಮೂಹವು ಎಕಾಲಾಜಿಕಲ್‌ ಸೆಂಟರ್‌ ಆಫ್‌ ಲಡಾಖ್‌ ಅಂತಲೂ ಪ್ರಸಿದ್ಧವಾಗಿದೆ. ಇದನ್ನು 1983 ರಲ್ಲಿ ಸ್ಥಾಪಿಸಲಾಯಿತು. ಇಂದು ಈ ಸಮೂಹವು 100 ಜನ ಸಿಬ್ಬಂದಿಗಳನ್ನು ಹೊಂದಿದ್ದು ಕಾರ್ಯನಿರ್ವಹಿಸುತ್ತಿದೆ. ಈ ಸಮೂಹವು ತ್ಸೇವಾಂಗ್‌ ರೈಜನ್‌ರನ್ನು...

  + ಹೆಚ್ಚಿಗೆ ಓದಿ
 • 04ಮೊನಾಸ್ಟರಿ ಸರ್ಕಿಟ್‌

  ಮೊನಾಸ್ಟರಿ ಸರ್ಕಿಟ್‌

  ಲಡಾಖ್‌ನ ಅತ್ಯಂತ ಜನಪ್ರಿಯ ತಾಣಗಳಲ್ಲಿ ಮೊನಾಸ್ಟರಿ ಸರ್ಕಿಟ್‌ ಒಂದು. ಸಾಕಷ್ಟು ಬೌದ್ದ ಗೋಂಪ/ಆಶ್ರಮಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಫರ್ಕಾ ಆಶ್ರಮ, ತಿಕ್ಸೆ ಆಶ್ರಮ, ಮಾಥೋ ಆಶ್ರಮ ಹಾಗೂ ಹೇಮಿಸ್‌ ಆಶ್ರಮ ಈ ಭಾಗದಲ್ಲಿವೆ. ಇವುಗಳಲ್ಲಿ ಹೇಮಿಸ್‌ ಆಶ್ರಮ ಅತ್ಯಂತ ದೊಡ್ಡದು. ಬುದ್ಧನ ಅತಿದೊಡ್ಡ...

  + ಹೆಚ್ಚಿಗೆ ಓದಿ
 • 05ಮಾಥೋ ಆಶ್ರಮ

  ಮಾಥೋ ಆಶ್ರಮ

  ಮಾಥೋ ಆಶ್ರಮವು ಇಂಡಸ್‌ ನದಿ ದಂಡೆಯ ಮೇಲೆ ನೆಲೆಸಿದೆ. ನಗರದಿಂದ 16 ಕಿ.ಮೀ. ದೂರದಲ್ಲಿರುವ ಈ ಆಶ್ರಮವು 500 ವರ್ಷಗಳಷ್ಟು ಪುರಾತನವಾದುದು. ಲಡಾಖ್‌ನ ಸಖ್ಯ ಆಶ್ರಮ ಆವಿಷ್ಕಾರ ಸಂಸ್ಥೆಯ ನಿರ್ವಹಣೆಯಲ್ಲಿದೆ. ಇದನ್ನು ಲಮ್ಹಾ ದುಗ್ಪಾ ದೊರೋಜೆ ಅವರು 16ನೇ ಶತಮಾನದಲ್ಲಿ ನಿರ್ಮಿಸಿದರು. 400 ವರ್ಷ ಹಳೆಯದಾದ ತಂಕಗಳು...

  + ಹೆಚ್ಚಿಗೆ ಓದಿ
 • 06ಸೆರ್ಝಂಗ್ ದೇವಾಲಯ

  ಸೆರ್ಝಂಗ್ ದೇವಾಲಯ

  17ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಸೆರ್ಝಂಗ್ ದೇವಾಲಯ. ಲೇಹ್‌ನಿಂದ 40 ಕಿಮೀ. ದೂರದಲ್ಲಿ ಈ ದೇವಾಲಯವು ನೆಲೆಗೊಂಡಿದೆ. ಲೇಹ್‌- ಶ್ರೀನಗರ ಹೆದ್ದಾರಿ ಮೂಲಕ ಪ್ರವಾಸಿಗರು ಇಲ್ಲಿಗೆ ತಲುಪಬಹುದು. ಇಲ್ಲಿನ ಅಪರೂಪದ ಆಕರ್ಷಣೆ ಹಾಗೂ ಅಳವಡಿಕೆ ಎಂದರೆ ದೇಗುಲ ನಿರ್ಮಾಣದ ಸಂದರ್ಭ ಚಿನ್ನ ಹಾಗೂ ತಾಮ್ರದ ವಸ್ತುಗಳನ್ನು...

  + ಹೆಚ್ಚಿಗೆ ಓದಿ
 • 07ಸುರು ಕಣಿವೆ

  ಸುರು ನದಿಯಿಂದ ಬತ್ತಿಹೋದ ಸುರು ಕಣಿವೆಯು ಪ್ರವಾಸಿಗರ ನಡುವೆ ತನ್ನ ಸೌಂದರ್ಯದಿಂದಾಗಿ ಆಕರ್ಷಣೀಯ ಸ್ಥಳವಾಗಿದೆ. ಟಿಬೇಟಿಯನ್‌ ಹಾಗೂ ಬೌದ್ಧ ಧರ್ಮಗಳ ಮೂಲದವರು ಎನ್ನಲಾದ ಸುಮಾರು 25 ಸಾವಿರ ಜನರು ಇಂದು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶದ ಜನಸಂಖ್ಯೆಯಲ್ಲಿ ಬಹುತೇಕ ಮಂದಿ ಟಿಬೇಟಿಯನ್‌ ಬೌದ್ಧ ಧರ್ಮ...

  + ಹೆಚ್ಚಿಗೆ ಓದಿ
 • 08ಶೇಯ್ ಗೊಂಪಾ

  ಶೇಯ್ ಗೊಂಪಾ

  ರಾಜಾ ಡೆಲ್ಡೋನ್‌ ನಮಂಗ್ಯಾಲ್‌ ನಿಂದ ಸ್ಥಾಪಿತವಾದ ಈ ಶೇಯ್ ಗೊಂಪಾ, ಲೇಹ್‌ನಿಂದ 15 ಕಿ.ಮೀ. ದೂರದಲ್ಲಿ ನೆಲೆಸಿದೆ. ಬುದ್ಧನ ಅತಿ ದೊಡ್ಡ ಬೆಳ್ಳಿಯ ವಿಗ್ರಹ ಹಾಗೂ ಅದಕ್ಕೆ ಚಿನ್ನದ ಲೇಪನ ಹೊಂದಿದ ಮೂರ್ತಿಯನ್ನು ಇದು ಹೊಂದಿದೆ. ಲಡಾಖ್‌ ಪ್ರದೇಶದಲ್ಲಿರುವ ಬುದ್ಧನ ವಿಗ್ರಹಗಳಲ್ಲಿಯೇ ಇದು ಎರಡನೇಯ ಅತಿ...

  + ಹೆಚ್ಚಿಗೆ ಓದಿ
 • 09ಸ್ಪಂಗಮಿಕ್‌

  ಸ್ಪಂಗಮಿಕ್‌

  ಸ್ಪಂಗಮಿಕ್‌ವು ಪಂಗೊಂಗ್ ಕೆರೆಯಿಂದ 7 ಕಿ.ಮೀ. ದೂರದಲ್ಲಿದೆ. ಅತ್ಯಂತ ಕುಗ್ರಾಮದಲ್ಲಿ ಇದಿದ್ದು, ಪಂಗೊಂಗ್ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದೆ. ಅತ್ಯಂತ ಸುಂದರ ಹಾಗು ಹಿಮದಿಂದ ಅವೃತ್ತವಾದ ಚಂಗ್‌ ಚೆನೋಮೋ ಹಾಗೂ ಪಂಗೊಂಗ್ ಪರ್ವತ ಶ್ರೇಣಿಗಳನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದು. ಇಲ್ಲಿನ ಸ್ಪಂಗನಿಕ್‌...

  + ಹೆಚ್ಚಿಗೆ ಓದಿ
 • 10ಜನರಲ್‌ ಜೋರಾವರ್ ಕೋಟೆ

  ಜನರಲ್‌ ಜೋರಾವರ್ ಕೋಟೆ

  ಜನರಲ್‌ ಜೋರಾವರ್ ಕೋಟೆಯು ಲೇಹ್‌ ಪ್ಯಾಲೇಸ್‌ ಹಾಗೂ ನಮ್ಯಾಂಗಲ್‌ ಟೆಸ್ಮೋ ಗೊಂಪಾದ ಮೇಲ್ಭಾಗದಲ್ಲಿ ನೆಲೆಸಿದೆ. ಈ ಅತ್ಯಾಕರ್ಷಕ ಸ್ಮಾರಕವು ರಿಷಿ ಕೋಟೆ ಅಂತಲೂ ಜನಪ್ರಿಯವಾಗಿದೆ. ಜಮ್ಮುವಿನ ದೋಗ್ರಾ ಆಡಳಿತಶಾಹಿಗಳ ರಕ್ಷಣೆಗೆ ಒಂದು ಕಾಲದಲ್ಲಿ ಬದ್ಧವಾಗಿದ್ದ ಇದು ಇಂದು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
17 Oct,Thu
Return On
18 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Oct,Thu
Check Out
18 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Oct,Thu
Return On
18 Oct,Fri
 • Today
  Ladakh
  32 OC
  90 OF
  UV Index: 8
  Sunny
 • Tomorrow
  Ladakh
  25 OC
  77 OF
  UV Index: 8
  Partly cloudy
 • Day After
  Ladakh
  25 OC
  77 OF
  UV Index: 9
  Partly cloudy

Near by City