Search
  • Follow NativePlanet
Share
ಮುಖಪುಟ » ಸ್ಥಳಗಳು » ಲಡಾಖ್ » ಆಕರ್ಷಣೆಗಳು » ಸೆರ್ಝಂಗ್ ದೇವಾಲಯ

ಸೆರ್ಝಂಗ್ ದೇವಾಲಯ, ಲಡಾಖ್

1

17ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಸೆರ್ಝಂಗ್ ದೇವಾಲಯ. ಲೇಹ್‌ನಿಂದ 40 ಕಿಮೀ. ದೂರದಲ್ಲಿ ಈ ದೇವಾಲಯವು ನೆಲೆಗೊಂಡಿದೆ. ಲೇಹ್‌- ಶ್ರೀನಗರ ಹೆದ್ದಾರಿ ಮೂಲಕ ಪ್ರವಾಸಿಗರು ಇಲ್ಲಿಗೆ ತಲುಪಬಹುದು. ಇಲ್ಲಿನ ಅಪರೂಪದ ಆಕರ್ಷಣೆ ಹಾಗೂ ಅಳವಡಿಕೆ ಎಂದರೆ ದೇಗುಲ ನಿರ್ಮಾಣದ ಸಂದರ್ಭ ಚಿನ್ನ ಹಾಗೂ ತಾಮ್ರದ ವಸ್ತುಗಳನ್ನು ಬಳಸಲಾಗಿದೆ. ಮೈತ್ರೇಯ ಬುದ್ಧರ ವಿಗ್ರಹವು ಇಲ್ಲಿನ ಪ್ರಮುಖ ಆಕರ್ಷಣೆ.

ಇದೇ ಇಂದು ಎಲ್ಲೆಡೆ ಲಾಫಿಂಗ್‌ ಬುದ್ಧ ಅಥವಾ ನಗುವ ಬುದ್ಧ ಎಂದು ಜನಪ್ರಿಯವಾಗಿದೆ. ಇಲ್ಲಿರುವ ದೇವಾಲಯದೊಳಗಿರುವ ನಗುವ ಬುದ್ಧ ಒಟ್ಟು 30 ಅಡಿ ಎತ್ತರವಾಗಿದ್ದಾನೆ. ತಿಲೋಪ ಮಂಟಪ, ಮಿಲಾ ರಸ್ಪಾ ಹಾಗೂ ನರೋಪಾ ಮತ್ತಿತರ ಅತ್ಯಾಕರ್ಷಕ ಚಿತ್ರಕಲೆಗಳು, ಇಲ್ಲಿ ಗಮನ ಸೆಳೆಯುತ್ತವೆ. ಇವೆಲ್ಲವೂ ದೇವಾಲಯದಲ್ಲಿ ಅಳವಡಿಸಲ್ಪಟ್ಟಿವೆ. ಬುದ್ಧನ ವಿಗ್ರಹ ಹಾಗೂ ಜನರ ನಂಬಿಕೆಯನ್ನು ಇಲ್ಲಿ ಚಿತ್ರದ ರೂಪದಲ್ಲಿ ಗೋಡೆಯ ಮೇಲೆ ಮೂಡಿಸಲಾಗಿದೆ. ಸೆರ್ಝಂಗ್ ಲಿಪಿಯಲ್ಲಿ ಅಂದರೆ ಟಿಬೇಟಿಯನ್‌ ಬುದ್ಧ ಧರ್ಮದ ಲಿಪಿಯಿಂದ ಆಯ್ದುಕೊಳ್ಳಲಾದ ಭಾಷೆಯನ್ನು ಬಳಸಿ ಬರಹ ಬರೆಯಲಾಗಿದೆ. ಇದಕ್ಕೆ ಬೆಳ್ಳಿ, ಚಿನ್ನ ಹಾಗೂ ತಾಮ್ರ ಪತ್ರಗಳನ್ನು ಬಳಸಿಕೊಳ್ಳಲಾಗಿದೆ. ಇದು ಕೂಡ ದೇವಾಲಯದ ಒಳಗೇ ಕಾಣಸಿಗುತ್ತದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu

Near by City