Search
  • Follow NativePlanet
Share
ಮುಖಪುಟ » ಸ್ಥಳಗಳು » ಲಡಾಖ್ » ಆಕರ್ಷಣೆಗಳು » ಮಾಥೋ ಆಶ್ರಮ

ಮಾಥೋ ಆಶ್ರಮ, ಲಡಾಖ್

1

ಮಾಥೋ ಆಶ್ರಮವು ಇಂಡಸ್‌ ನದಿ ದಂಡೆಯ ಮೇಲೆ ನೆಲೆಸಿದೆ. ನಗರದಿಂದ 16 ಕಿ.ಮೀ. ದೂರದಲ್ಲಿರುವ ಈ ಆಶ್ರಮವು 500 ವರ್ಷಗಳಷ್ಟು ಪುರಾತನವಾದುದು. ಲಡಾಖ್‌ನ ಸಖ್ಯ ಆಶ್ರಮ ಆವಿಷ್ಕಾರ ಸಂಸ್ಥೆಯ ನಿರ್ವಹಣೆಯಲ್ಲಿದೆ. ಇದನ್ನು ಲಮ್ಹಾ ದುಗ್ಪಾ ದೊರೋಜೆ ಅವರು 16ನೇ ಶತಮಾನದಲ್ಲಿ ನಿರ್ಮಿಸಿದರು. 400 ವರ್ಷ ಹಳೆಯದಾದ ತಂಕಗಳು ಇಲ್ಲಿವೆ. ಇಲ್ಲಿನ ಧಾರ್ಮಿಕ ಟಿಬೇಟಿಯನ್‌ ಸಿಲ್ಕ್‌ ಚಿತ್ರಕಲೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಇಲ್ಲಿ ಆಯೋಜಿಸಲಾಗುವ ಮಾಥೊ ನಗರಂಗ ಉತ್ಸವವು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹಾಗೂ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸಿಗರು ಇಲ್ಲಿ ಬಂದಾಗ ಆಶ್ರಮದ ಒಳಗಿರುವ ಅಪರೂಪದ ತಂಗಕಾಸ್‌ ಸಂಗ್ರಹಗಳನ್ನು ವೀಕ್ಷಿಸಬಹುದಾಗಿದೆ. ಮಂಡಲ ಮಾದರಿಯಲ್ಲಿ ಇದು ನಿರ್ಮಾಣಗೊಂಡಿದೆ. ರಕ್ಷಣೆ ಮಾಡುವ ದೇವರುಗಳನ್ನು ಈ ಆಶ್ರಮ ಪ್ರತಿನಿಧಿಸುತ್ತದೆ.

ಬೌದ್ಧ ಧರ್ಮದ ಯೋಚನೆಗಳು, ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಇದು ಸೂಕ್ತ ಸ್ಥಳ ಎಂದು ಹೇಳಲಾಗುತ್ತದೆ. ಆಶ್ರಮದ ಆವರಣದಲ್ಲಿ ಮಾಥೊ ನಗರಂಗ ಉತ್ಸವ ಸಂದರ್ಭದಲ್ಲಿ ಹಲವಾರು ಆಚರಣೆಗಳು, ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಪ್ರವಾಸಿಗರು ಇಲ್ಲಿಗೆ ಆರಾಮವಾಗಿ ಟ್ಯಾಕ್ಸಿ, ಕಾರ್‌ ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed

Near by City