Search
 • Follow NativePlanet
Share
ಮುಖಪುಟ » ಸ್ಥಳಗಳು » ಲಡಾಖ್ » ಆಕರ್ಷಣೆಗಳು » ಲಡಾಖ್‌ ಪರಿಸರ ವಿಜ್ಞಾನ ಅಭಿವೃದ್ಧಿ ಸಮೂಹ

ಲಡಾಖ್‌ ಪರಿಸರ ವಿಜ್ಞಾನ ಅಭಿವೃದ್ಧಿ ಸಮೂಹ, ಲಡಾಖ್

1

ಲಡಾಖ್‌ ಪರಿಸರ ವಿಜ್ಞಾನ ಅಭಿವೃದ್ಧಿ ಸಮೂಹವು ಎಕಾಲಾಜಿಕಲ್‌ ಸೆಂಟರ್‌ ಆಫ್‌ ಲಡಾಖ್‌ ಅಂತಲೂ ಪ್ರಸಿದ್ಧವಾಗಿದೆ. ಇದನ್ನು 1983 ರಲ್ಲಿ ಸ್ಥಾಪಿಸಲಾಯಿತು. ಇಂದು ಈ ಸಮೂಹವು 100 ಜನ ಸಿಬ್ಬಂದಿಗಳನ್ನು ಹೊಂದಿದ್ದು ಕಾರ್ಯನಿರ್ವಹಿಸುತ್ತಿದೆ. ಈ ಸಮೂಹವು ತ್ಸೇವಾಂಗ್‌ ರೈಜನ್‌ರನ್ನು ಪ್ರತಿನಿಧಿಸುತ್ತದೆ. ಇವರು ಟಿಬೇಟಿಯನ್‌ ಯುವ ಕಾಂಗ್ರೆಸ್‌ನ ಅಧ್ಯಕ್ಷರು.

ಇದು ಈ ಪ್ರದೇಶದ ಪರಿಸರ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆಯಾಗಿದೆ. ದೀರ್ಘಾವಧಿ ಅಭಿವೃದ್ಧಿ, ಈ ಭಾಗದ ಸಂಸ್ಕೃತಿ ಪ್ರಾಮುಖ್ಯತೆಯ ಅರಿವು ಮೂಡಿಸುವುದು, ಪರಿಸರ ಕುರಿತು ಆಸಕ್ತಿ ಬೆಳೆಸುವ ಮುಂತಾದ ಹಲವಾರು ಸದುದ್ದೇಶಗಳನ್ನು ಈ ಸಮೂಹವು ಹೊಂದಿದೆ. ಈ ಭಾಗದ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಪ್ರದೇಶವನ್ನು ಉತ್ತೇಜಿಸುವ, ಜನಾಂಗೀಯ ಮೂಲದ ಅಭಿವೃದ್ಧಿ ಯೋಜನೆಗಳು, ಈ ಸಮೂಹದ ಮೂಲ ಉದ್ದೇಶಗಳಾಗಿವೆ. ಇದೆಲ್ಲದರ ಹೊರತಾಗಿ ಲಡಾಖ್‌ ಪರಿಸರ ವಿಜ್ಞಾನ ಅಭಿವೃದ್ಧಿ ಸಮೂಹವು ಪರ್ಯಾಯ ತಂತ್ರಜ್ಞಾನದ ಬಳಕೆ ಕುರಿತು ಕೂಡ ಮಾರ್ಗದರ್ಶನ ನೀಡುತ್ತಿದೆ.

ಅಭಿವೃದ್ಧಿ ಸಮೂಹವು ಸೋಲಾರ್‌ ಶಕ್ತಿ ಹಾಗೂ ಕಂಟೆಂಟ್‌ ಪ್ರಗತಿ ಮೂಲಕ ರಾಜ್ಯದ ಪ್ರಗತಿಯ ಕುರಿತು ಕೂಡ ಶ್ರಮಿಸುತ್ತಿದೆ. ಸಾಕಷ್ಟು ಹೈಡ್ರೋಲಿಕ್‌ ಪಂಪ್‌ಗಳನ್ನು ಸ್ಥಳೀಯರಿಗೆ ನೀಡಿದ್ದು, ಅನೇಕ ಅನುಕೂಲತೆಗಳನ್ನು ಒದಗಿಸುತ್ತಿದೆ.

One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Ladakh
  32 OC
  90 OF
  UV Index: 8
  Sunny
 • Tomorrow
  Ladakh
  25 OC
  77 OF
  UV Index: 8
  Partly cloudy
 • Day After
  Ladakh
  25 OC
  77 OF
  UV Index: 9
  Partly cloudy

Near by City