Search
 • Follow NativePlanet
Share
ಮುಖಪುಟ » ಸ್ಥಳಗಳು » ಲಡಾಖ್ » ಆಕರ್ಷಣೆಗಳು » ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ

ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ, ಲಡಾಖ್

1

ಸ್ಟಾಕ್‌ ಪ್ಯಾಲೇಸ್‌ ಒಳಗಡೆ ಇರುವ ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ ಪ್ರಮುಖ ರಾಜವಂಶದ ಕಿರಿಟಗಳು, ಕಲಾಕೃತಿಗಳು, ಅಪರೂಪದ ಕಲ್ಲುಗಳು, ತಾಮ್ರದ ನಾಣ್ಯಗಳು, ಆಭರಣ, ಪ್ರಾರ್ಥನಾ ಸಾಧನಗಳು, ತಂಗ್ಸ್‌ ಅಥವಾ ಧಾರ್ಮಿಕ ಟಿಬೇಟಿಯನ್‌ ಸಿಲ್ಕ್‌ ಪೇಂಟಿಂಗ್‌ಗಳು ಹಾಗೂ ಇನ್ನೂ ಅನೇಕ ಸಾಮಗ್ರಿಗಳನ್ನು ಒಳಗೊಂಡಿದೆ. ಈ ಮ್ಯೂಸಿಯಂ ಈ ಭಾಗದ ಹಿಂದಿನ ಟಿಬೇಟಿಯನ್‌ ಕಲೆ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದೆ. ಮ್ಯೂಸಿಯಂ ಒಳಗೆ ತಂಗಕ್ಕಾಸ್‌ನ್ನು ಇರಿಸಲಾಗಿದೆ. 16ನೇ ಶತಮಾನದ ಬುದ್ಧರ ಬದುಕು ಹಾಗೂ ಕಲಿಕೆಯ ಜತೆ ಜೀವನದ ಚಿತ್ರಣವನ್ನೂ ಈ ಮ್ಯೂಸಿಯಂ ನೀಡುತ್ತದೆ.

ಇಂಡಸ್‌ ನದಿ ಸಮೀಪವೆ ಈ ತಾಣವು ನೆಲೆಗೊಂಡಿದೆ. ನದಿಯು ಈ ಪ್ರದೇಶದ ಖಾಯಂ ಪ್ರವಾಸಿ ತಾಣಗಳಲ್ಲಿ ಒಂದು. ಈ ಮ್ಯೂಸಿಯಂನ್ನು ರಾಜಾ ಸೆಸಪಾಲ್‌ ತೊಂದುಪ್‌ ನಂಗ್ಯಾಲ್‌ ಅವರು 1825 ರಲ್ಲಿ ನಿರ್ಮಿಸಿದರು. ಇಲ್ಲಿಂದ ಅತ್ಯಾಕರ್ಷಕವಾದ ಚಿತ್ತಾರಗಳ ಸೂರ್ಯಾಸ್ತ ಹಾಗೂ ಸೂರ್ಯೋದಯಗಳ ದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ. ಇಲ್ಲಿ ಪ್ರವಾಸಿಗರು ಕನಿಷ್ಠ 4 ರಿಂದ 5 ಗಂಟೆಗಳನ್ನು ಸಂತೋಷದಿಂದ ಕಳೆಯುತ್ತಾರೆ.

One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Ladakh
  32 OC
  90 OF
  UV Index: 8
  Sunny
 • Tomorrow
  Ladakh
  25 OC
  77 OF
  UV Index: 8
  Partly cloudy
 • Day After
  Ladakh
  25 OC
  77 OF
  UV Index: 9
  Partly cloudy

Near by City