Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಶಿನಗರ » ಆಕರ್ಷಣೆಗಳು » ಧ್ಯಾನದ ಉದ್ಯಾನ

ಧ್ಯಾನದ ಉದ್ಯಾನ, ಕುಶಿನಗರ

1

ಧ್ಯಾನ ಉದ್ಯಾನವನ್ನು ಜಪಾನಿ ಧ್ಯಾನ ಉದ್ಯಾನವನ ಎಂದು ಕರೆಯುತ್ತಾರೆ. ಇದನ್ನು ಇಂಡೋ-ಜಪಾನಿ ಯೋಜನೆಯ ಅಡಿಯಲ್ಲಿ 1992 -93 ರಂದು ತೆರೆಯಲಾಯಿತು. ಇದನ್ನು ಸ್ಥಾಪಿಸಲು 68 ಲಕ್ಷ ರೂಪಾಯಿ ವೆಚ್ಚ ತಗುಲಿತು. ಹೆಸರೇ ಹೇಳುವಂತೆ ಈ ಉದ್ಯಾನವನ ಶಾಂತವಾಗಿ ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ ಮಾಡಲು ಇರುವ ಉದ್ಯಾನವನವಾಗಿದೆ.

ಇದರ ಸುತ್ತಲು ಕೃತಕ ನೀರಿನ ಕೊಳ ಮತ್ತು ಹಸಿರು ಹುಲ್ಲುಗಳನ್ನು ಕಾಣಬಹುದು. ಈ ಉದ್ಯಾನವನ ಸಾಲ್ ಮರ, ಹೂವಿನ ಮತ್ತು ಇತರೆ ಮರಗಳನ್ನು ಒಳಗೊಂಡಿದೆ. ಇದು ನಿರ್ವಾಣ ದೇವಾಲಯದ ಹತ್ತಿರದಲ್ಲಿದೆ. ಈ ದೇವಾಲಯಕ್ಕೆ ಹತ್ತಿರವಿರುವುದರಿಂದ ಆಧ್ಯಾತ್ಮಿಕ ಭಾವನೆಯನ್ನು ಹುಟ್ಟುಹಾಕುವ ಧ್ಯಾನ ಮಾಡುವ ಉದ್ಯಾನವನ ಇದಾಗಿದೆ. ಇದು ವರ್ಷ ಪೂರ್ತಿ ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಅತಿ ಸುಂದರವಾದ ನೆಮ್ಮದಿಯ ತಾಣವಾಗಿದೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu