Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಶಿನಗರ » ಆಕರ್ಷಣೆಗಳು » ಚೀನೀ ದೇವಸ್ಥಾನ

ಚೀನೀ ದೇವಸ್ಥಾನ, ಕುಶಿನಗರ

1

ಚೀನೀ ದೇವಾಲಯ ಅಥವಾ ಇದನ್ನು ಲಿನ್ ಸುನ್ ಚೀನೀ ದೇವಾಲಯ ಎಂದು ಕರೆಯಲಾಗಿದೆ. ಇದು ಕುಶಿನಗರದಲ್ಲಿ ಕಟ್ಟಲಾದ ಅಧುನಿಕ ದೇವಾಲಯ. ನಗರವನ್ನು ಪ್ರವೇಶಿಸುತ್ತಿದ್ದಂತೆ ಪ್ರವಾಸಿಗರನ್ನು ಆಕರ್ಷಿಸುವ ಮೊದಲ ದೇವಾಲಯ ಇದಾಗಿದೆ.

ಚೀನಾ ಮತ್ತು ವಿಯೆಟ್ನಾಂ ವಾಸ್ತುಶಿಲ್ಪವನ್ನು ಒಳಗೊಂಡ ಈ ದೇವಾಲಯದ ರಚನಾ ವಿನ್ಯಾಸವು ನಗರದಲ್ಲಿರುವ ಇತರ ಬೌದ್ಧ ದೇವಾಲಯಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಈ ದೇವಾಲಯದ ಒಳಗೆ ಇರುವ ಬುದ್ಧನ ವಿಗ್ರಹ ಕೂಡ ಚೀನೀ ಮಾದರಿಯಲ್ಲಿದೆ. ಈ ವಿಗ್ರಹವೇ ಪ್ರವಾಸಿಗರಿಗೆ ಮತ್ತು ಯಾತ್ರಿಕರಿಗೆ ಒಂದು ಮುಖ್ಯ ಆಕರ್ಷಣೆ.

ಈ ದೇವಸ್ಥಾನದ ಸಂಕೀರ್ಣದಲ್ಲಿ ಉತ್ತರಭಾರತದ ಪ್ರಖ್ಯಾತ ಬೌದ್ದ ಗುಡಿಗಳ ಮಾದರಿಗಳನ್ನು ಕಾಣಬಹುದಾಗಿದೆ. ಅವುಗಳೆಂದರೆ ರಾಜಗಿರ್, ಬಿಹಾರದ ಬೋಧಗಯಾ, ನೇಪಾಳದ ಲುಂಬಿನಿ, ಉತ್ತರ ಪ್ರದೇಶದಲ್ಲಿ ಸರವತಿ, ಕುಶಿನಗರದ ನಿರ್ವಾಣ ದೇವಸ್ಥಾನ ಮತ್ತು ಸ್ತೂಪ.

ವಿಯೆಟ್ನಾಂ ನ ವಿನ್-ಸನ್ ಬೌದ್ಧ ಜನಾಂಗದವರಿಂದ ನಿರ್ವಹಿಸಲ್ಪಡುತ್ತಿರುವ ಈ ದೇವಾಲಯದ ಆವರಣದಲ್ಲಿ ಧ್ಯಾನದ ಕೋಣೆ, ಧರ್ಮದ ಕೋಣೆ, ವಿಹಾರ ಮತ್ತು ಶಾಲೆಗಳಿವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun