Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಕೆಸ್ಸೆಲ್ ಮಾಲ್

ಕೆಸ್ಸೆಲ್ ಮಾಲ್, ಕುರುಕ್ಷೇತ್ರ

1

ಕೆಸ್ಸೆಲ್ ಮಾಲ್ ಕುರುಕ್ಷೇತ್ರದ ಆಧುನಿಕ ಮಾಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಸುಂದರವಾದ ಮತ್ತು ಪ್ರಶಾಂತವಾದ ವಾತಾವರಣದಲ್ಲಿ ನೆಲೆಗೊಂಡಿದೆ. 1.00.000 ಚದರಿ ಅಡಿ ಜಾಗದಲ್ಲಿ ನೆಲೆಗೊಂಡಿರುವ  ಈ ಮಾಲ್ ಅಂಬಾಲಾ, ಕರ್ನಾಲ್ ಮತ್ತು ಯಮುನಾನಗರಗಳು ಕೂಡುವ ಸ್ಥಳದಲ್ಲಿ ನೆಲೆಗೊಂಡಿದೆ. ಕುರುಕ್ಷೇತ್ರದ ಹೊರತಾಗಿ ಇದು ಅಕ್ಕ ಪಕ್ಕದ ನಗರಗಳಿಂದ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಈ ಮಾಲ್‍ನಲ್ಲಿ ಮೂರು ಮಹಡಿಗಳು ಇವೆ. ಇದರ ಮೊದಲೆರಡು ಅಂತಸ್ತುಗಳಲ್ಲಿ ಐಶಾರಾಮಿ ವಸ್ತುಗಳ ಅಂಗಡಿಗಳು ಇವೆ. ಮೂರನೆಯ ಮಹಡಿಯಲ್ಲಿ ಆಹಾರ ಮತ್ತು ಮನೋರಂಜನೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಮಾಲ್‍ನಲ್ಲಿ ಮೂರು ಮಲ್ಟಿಫ್ಲೆಕ್ಸ್ ಗಳು ಇವೆ. ಕುರುಕ್ಷೇತ್ರದಲ್ಲಿ ಇನ್ಯಾವುದೇ ಮಲ್ಟಿಫ್ಲೆಕ್ಸ್ ಗಳು ಇಲ್ಲ. ಹಾಗಾಗಿ ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತನ್ನತ್ತ ಆಕರ್ಷಿಸುತ್ತಿವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun