Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಅರುಣಾಯ್ ದೇವಾಲಯ

ಅರುಣಾಯ್ ದೇವಾಲಯ, ಕುರುಕ್ಷೇತ್ರ

2

ಅಂಬಾಲ ರಸ್ತೆಯಲ್ಲಿ ಪೆಹೊವಾದಿಂದ 6 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಒಂದು ಪ್ರಮುಖವಾದ ತೀರ್ಥವಾಗಿದೆ. ಇದು ಮಹಾಭಾರತ ಕಾಲದಷ್ಟು ಹಿಂದಿನ ತೀರ್ಥವಾಗಿದ್ದು, ವಿಶ್ವಾಮಿತ್ರ ಮತ್ತು ವಶಿಷ್ಠರಿಗೆ ಸಂಬಂಧಪಟ್ಟದ್ದಾಗಿದೆ. ಈ ತೀರ್ಥದ ಮತ್ತೊಂದು ವಿಶೇಷವೆಂದರೆ ಇದು ಸರಸ್ವತಿ ಮತ್ತು ಅರುಣ ನದಿಗಳ ಸಂಗಮ ಸ್ಥಾನವಾಗಿದೆ. ಮಹಾಭಾರತ ಮತ್ತು ವಾಮನ ಪುರಾಣಗಳಲ್ಲಿ ಇದರ ಬಗ್ಗೆ ಉಲ್ಲೇಖಗಳು ಇವೆ. ಇಂದು ಇದು ಸಂಗಮೇಶ್ವರ್ ಮಹಾದೇವ್ ದೇವಾಲಯವೆಂಬ ಪ್ರಸಿದ್ಧ ಶೈವ ಧಾರ್ಮಿಕ ಕೇಂದ್ರವಾಗಿದೆ. ಈ ದೇವಾಲಯವು ಒಂದು ಸಣ್ಣ ಕಲ್ಯಾಣಿಯನ್ನು ಹೊಂದಿದ್ದು, ಪ್ರತಿ ವರ್ಷ ಸಾವಿರಾರು ಯಾತ್ರಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed