Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಟಾ » ಆಕರ್ಷಣೆಗಳು » ವೆಂಕಟರಮಣ ದೇವಸ್ಥಾನ

ವೆಂಕಟರಮಣ ದೇವಸ್ಥಾನ, ಕುಮಟಾ

2

ಕುಮಟಾಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಸಮಯ ಸಿಕ್ಕಲ್ಲಿ ಕುಮಟಾದ ವೆಂಕಟರಮಣ ದೇವಸ್ಥಾನವನ್ನು ವೀಕ್ಷಿಸಬಹುದು. ವೆಂಕಟರಮಣ ಮತ್ತು ಗೋಪಾಲಕೃಷ್ಣ ಇಲ್ಲಿನ ಪ್ರಮುಖ ದೇವರು. ಸತ್ಯಭಾಮೆ, ಲಕ್ಷ್ಮಿ ಮತ್ತ ಮುಖ್ಯಪ್ರಾಣ ದೇವರೂ ಕೂಡಾ ಇಲ್ಲಿನ ಇನ್ನಿತರ ಪ್ರಮುಖ ದೇವರುಗಳು.ಕಾರು ಹಬ್ಬವು ಫೆಬ್ರುವರಿಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ ಮತ್ತು ಮೇಯಲ್ಲಿ ನಡೆಯುವ ಸಂಸ್ಥಾಪನಾ ದಿನಾಚರಣೆಯು ಈ ದೇವಸ್ಥಾನದ ಪ್ರಮುಖ ದಿನಗಳು. ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಾದ ಕಾರ್ತಿಕೋತ್ಸವ, ಚಂಪಾಷಷ್ಠಿ ಉತ್ಸವ, ಸಪ್ತಪ್ರಹರ ಭಜನೆ, ರಥೋತ್ಸವ ಮತ್ತು ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮುಕ್ಕೋಟಿ ದ್ವಾದಶಿ, ಅಕ್ಷಯ ತೃತೀಯ, ಅನಂತ ವೃತ ಮತ್ತು ರಾಮನವಮಿ ಹಬ್ಬಗಳನ್ನೂ ಕೂಡಾ ಸಂಭ್ರಮದಿಂದ ಆಚರಿಸಲಾಗುತ್ತದೆ.ಈ ದೇವಸ್ಥಾನದ ಆಡಳಿತವು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಶದಲ್ಲಿದೆ. ಈ ದೇವಸ್ಥಾನವು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಟುವಟಿಕೆಯ ಕೇಂದ್ರವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed