Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಲ್ಗಡ್ » ಆಕರ್ಷಣೆಗಳು
  • 01ಕುಂಭಲ್ಗಡ್ ಕೋಟೆ

    ಕುಂಭಲ್ಗಡ್ ಕೋಟೆಯು 15 ನೇ ಶತಮಾನದಲ್ಲಿ ರಾಣಾ ಕುಂಭನಿಂದ ನಿರ್ಮಿತವಾಗಿದೆ. ಈ ಮೇವಾರ್ ಕೋಟೆಯು ಬನಸ್ ನದಿಯ ದಡದ ಮೇಲೆ ನೆಲೆಸಿದೆ. ಇದು ರಾಜಸ್ಥಾನ ರಾಜ್ಯದ ಎರಡನೇ ಮಹತ್ತರ ಕೋಟೆಯಾಗಿದ್ದು, ಸಾಮಾನ್ಯವಾಗಿ ಜನದಟ್ಟನೆಯು ಇಲ್ಲಿ ಕಂಡುಬರುತ್ತದೆ. ಈ ವಿಶಾಲವಾದ ಕೋಟೆಯು 13 ಶೃಂಗಗಳು, ನಿಗಾ ಗೋಪುರಗಳು ಮತ್ತು ಕೊತ್ತಲುಗಳಿಂದ...

    + ಹೆಚ್ಚಿಗೆ ಓದಿ
  • 02ಬಾದಲ್ ಮಹಲ್

    ಬಾದಲ್ ಮಹಲ್

    'ಮೋಡಗಳ ಅರಮನೆ' ಎಂದೂ ಕೂಡ ಕರೆಯಲಾಗುವ ಈ ಬಾದಲ್ ಮಹಲ್, ಕುಂಭಲ್ಗಡ್ ಕೋಟೆಯ ಮೇಲೆ ನೆಲೆಸಿದೆ. ಮರ್ದಾನಾ ಮಹಲ್ ಮತ್ತು ಜನಾನಾ ಮಹಲ್ ಈ ಅರಮನೆಗೆ ಕೂಡಿಕೊಂಡ ಎರಡು ಒಳಭಾಗಗಳು. ಇಲ್ಲಿನ ಭವ್ಯವಾದ ಕೊಠಡಿಗಳು ನೀಲಿ ಬಣ್ಣದ ಭಿತ್ತಿಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದು 19ನೇ ಶತಮಾನದ ಕಾಲವನ್ನು ಪ್ರತಿನಿಧಿಸುವಂತಿದೆ. ಟುರ್ಕಾಯ್ಸ್,...

    + ಹೆಚ್ಚಿಗೆ ಓದಿ
  • 03ವೇದಿ ದೇವಸ್ಥಾನ

    ವೇದಿ ದೇವಸ್ಥಾನ

    ಕುಂಭಲ್ಗಡ್ ಕೋಟೆಯ, ಹನುಮಾನ್ ಪೋಲ್ ದ್ವಾರದಲ್ಲಿ ಈ ದೇವಸ್ಥಾನವಿದೆ. ಯಾತ್ರಾರ್ಥಿಗಳ ತ್ಯಾಗದ ಗೌರವಾರ್ಥವಾಗಿ, ರಾಣಾ ಕುಂಭನು ಈ ಜೈನ ದೇವಾಲಯವನ್ನು ನಿರ್ಮಿಸಿದ್ದನು. ನಂತರ ಈ ದೇವಾಲಯವನ್ನು ಮಹಾರಾಣಾ ಫತೆ ಸಿಂಗನು ಮತ್ತೆ ನವೀಕರಣಗೊಳಿಸಿದನು. ದೇಶದಲ್ಲಿ ಕಾಣಸಿಗುವ ಎಲ್ಲ ತ್ಯಾಗಸ್ಥಳಗಳಲ್ಲಿ ಇದೊಂದೆ ಅಲ್ಪಾವಶೇಷವಾಗಿ...

    + ಹೆಚ್ಚಿಗೆ ಓದಿ
  • 04ನೀಲಕಂಠ ಮಹಾದೇವ್ ದೇವಸ್ಥಾನ

    ನೀಲಕಂಠ ಮಹಾದೇವ್ ದೇವಸ್ಥಾನ

    ನೀಲಕಂಠ ಮಹಾದೇವ್ ದೇವಸ್ಥಾನವು ಕುಂಭಲ್ಗಡ್ ಕೋಟೆಯ ಹತ್ತಿರದಲ್ಲಿದೆ. ಕಲ್ಲಿನಿಂದ ಮಾಡಲಾದ ಆರು ಅಡಿ ಉದ್ದದ ಶಿವಲಿಂಗವನ್ನು ಈ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಈ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಇತಿಹಾಸದ ಪ್ರಕಾರ, ರಾಣಾ ಕುಂಭ ರಾಜನು ಶಿವನ ಆರಾಧಕನಾಗಿದ್ದನು, ಒಂದೊಮ್ಮೆ ಶಿವನನ್ನು ...

    + ಹೆಚ್ಚಿಗೆ ಓದಿ
  • 05ಮಮ್ಮದೇವ್ ದೇವಸ್ಥಾನ

    ರಾಜನಾದ ರಾಣಾ ಕುಂಭನಿಂದ ಈ ದೇವಸ್ಥಾನ 1460 ರಲ್ಲಿ ನಿರ್ಮಾಣವಾಗಿದೆ. ಈ ದೇಗುಲವು ಕುಂಭಲ್ಗಡ್ ಕೋಟೆಯ ಕೆಳಗೆ ನೆಲೆಸಿದ್ದು ನಾಲ್ಕು ಸ್ಲ್ಯಾಬಗಳನ್ನು ಹೊಂದಿದೆ. ಸ್ಲ್ಯಾಬ್ ಗಳ ಮೇಲೆ ಮೇವಾರ್ ಇತಿಹಾಸದ ಕುರಿತು ಬರೆಯಲಾಗಿರುವುದನ್ನು ಪ್ರವಾಸಿಗರು ಕಾಣಬಹುದು. ಈ ಇತಿಹಾಸವು ಗುಹಿಲ್ ನಿಂದ ಪ್ರಾರಂಭವಾಗಿ, ರಾಣಾ ಕುಂಭನ...

    + ಹೆಚ್ಚಿಗೆ ಓದಿ
  • 06ಪರಶುರಾಮ್ ದೇವಸ್ಥಾನ

    ಪರಶುರಾಮ್ ದೇವಸ್ಥಾನ

    ಇಲ್ಲಿನ ಪುರಾತನ ಗುಹೆಯೊಂದರಲ್ಲಿರುವ ಈ ದೇವಸ್ಥಾನವು ಪ್ರಸಿದ್ಧ ಋಷಿಯಾದ ಪರಶುರಾಮರಿಗೆ ಸಮರ್ಪಿತವಾಗಿದೆ. ಪುರಾಣ ಕಥೆಯ ಪ್ರಕಾರ, ಋಷಿ ಪರಶುರಾಮನು, ಭಗವಾನ್ ರಾಮನ ಕುರಿತು ಇಲ್ಲಿ ತಪಸ್ಸು ಆಚರಿಸಿದ್ದನು. ಪ್ರವಾಸಿಗರು ಈ ಗುಹೆಯನ್ನು ತಲುಪಲು 500 ಮೆಟ್ಟಿಲುಗಳನ್ನು ಕೆಳಗಿಳಿಯಬೇಕಾಗಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat