Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು » ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನ

ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನ, ಕುಲ್ಲು

1

ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನವು ಹಿಮಾಚಲ್ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ನೆಲೆಗೊಂಡಿದೆ. ಇದು ಹಿಮ ಮರುಭೂಮಿ ಪ್ರದೇಶದಲ್ಲಿ ನೆಲೆಗೊಂಡಿದ್ದು, ಸುಮಾರು 675 ಚ.ಕಿ.ಮೀ ನಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದನ್ನು 1987ರಲ್ಲಿ ಸ್ಥಾಪಿಸಲಾಯಿತು.

ಈ ಉದ್ಯಾನವನದಲ್ಲಿ ಸುಮಾರು 20 ಬಗೆಯ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳು ಕಾಣಸಿಗುತ್ತವೆ. ಅಲ್ಲದೆ ಅಳಿವಿನಂಚಿನಲ್ಲಿರುವ ಹಿಮ ಚಿರತೆಗಳಿಗೆ ಇದು ಖ್ಯಾತಿಯನ್ನು ಪಡೆದಿದೆ. ಪಿಕ, ಭರಲ್, ಚುಕೊರ್, ವಿಸೆಲ್, ಹೊಂಬಣ್ಣದ ಹದ್ದು, ಐಬೆಕ್ಸ್, ಹಿಮಾಲಯನ್ ಕೆಂಪು ಕಾಲಿನ ಕಾಗೆ, ಮಾರ್ಟೆನ್, ಕೆಂಪು ನರಿ, ಹಿಮ ಹುಂಜ, ಗ್ರಿಫ್ಫನ್, ಗಡ್ಡವಿರುವ ರಣಹದ್ದು ಮತ್ತು ಮಂಡೆಕಾಗೆಗಳನ್ನು ನಾವು ಇಲ್ಲಿ ಕಾಣಬಹುದು.

ಇಲ್ಲಿನ ಸಸ್ಯ ಸಂಪತ್ತಿನಲ್ಲಿ ಸುಮಾರು 400 ಬಗೆಯ ಸಸ್ಯ ಪ್ರಭೇದಗಳು ಕಂಡು ಬರುತ್ತವೆ. ಅವುಗಳಲ್ಲಿ ಕೆಲವು ಗಿಡಮೂಲಿಕೆ ಮತ್ತು ವನಸ್ಪತಿಗಳು ಸಹ ಸೇರಿವೆ. ಇಲ್ಲಿ ಸಿಗುವ ಗಿಡಮೂಲಿಕೆಗಳಲ್ಲಿ ಯಥೇಚ್ಛ ಪ್ರಮಾಣದ ಔಷಧೀಯ ಗುಣಗಳಿದ್ದು, ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ. ಪ್ರವಾಸಿಗರು ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವೇಶಿಸಲು ಇದರ ನಿರ್ದೇಶಕರಿಂದ ಅನುಮತಿ ಪಡೆಯಬೇಕಾದುದು ಅತ್ಯಾವಶ್ಯಕ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat