Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು » ಡಿಯೊ ಟಿಬ್ಬ

ಡಿಯೊ ಟಿಬ್ಬ, ಕುಲ್ಲು

1

ಡಿಯೊ ಟಿಬ್ಬವು ಮನಾಲಿಯ ಆಗ್ನೇಯಕ್ಕೆ ನೆಲೆಸಿದೆ. ಸಮುದ್ರ ಮಟ್ಟದಿಂದ 6001 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಪ್ರವಾಸಿಗರ ಚಾರಣಕ್ಕೆ ಹೇಳಿ ಮಾಡಿಸಿದ ಮೂಲ ನೆಲೆಯಾಗಿದೆ. ಡಿಯೊ ಟಿಬ್ಬಕ್ಕೆ ಸಾಗುವ ಚಾರಣದಲ್ಲಿ ಚಾರಣಿಗರು ಜಗತ್‍ಸುಖ್ ಎಂಬ ಹಳ್ಳಿಯನ್ನು ತಲುಪಬೇಕು. ಇದು ಮನಾಲಿಯಿಂದ 5 ಕಿ.ಮೀ ದೂರದಲ್ಲಿದೆ. ಅಲ್ಲಿಂದ ಪ್ರವಾಸಿಗರು ಕಾಲ್ನಡಿಗೆಯಲಿ ಖನೊಲ್‍ಗೆ ತಲುಪಬೇಕು. ಇದು ಸಮುದ್ರ ಮಟ್ಟದಿಂದ 2200 ಮೀಟರ್ ಎತ್ತರದಲ್ಲಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri