Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ಆಕರ್ಷಣೆಗಳು » ಕೃಷ್ಣಾ ಮೆನನ್‌ ಮ್ಯೂಸಿಯಂ

ಕೃಷ್ಣಾ ಮೆನನ್‌ ಮ್ಯೂಸಿಯಂ, ಕ್ಯಾಲಿಕಟ್

1

ಕ್ಯಾಲಿಕಟ್‌ನ ಪ್ರಮುಖ ಮಾಹಿತಿಪೂರ್ಣ ಆಕರ್ಷಣೆಯಲ್ಲಿ ಕೃಷ್ಣಾ ಮೆನನ್‌ ಮ್ಯೂಸಿಯಂ ನಗರ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿದೆ. ಪೂರ್ವಗುಡ್ಡ ಎಂಬ ತಾಣದಲ್ಲಿ ಇದೆ. ಇದರ ಸಮೀಪವೇ ಪಝಾಸಿ ರಜಾ ಮ್ಯೂಸಿಯಂ ಕೂಡ ಇದೆ. ಕೃಷ್ಣಾ ಮೆನನ್‌ ಮ್ಯೂಸಿಯಂ 1975 ರಲ್ಲಿ ನಿರ್ಮಾಣವಾಗಿದೆ. ಇದನ್ನು ದೇಶದ ಜನಪ್ರಿಯ ನಾಯಕ ವಿ.ಕೆ. ಕೃಷ್ಣ ಮೆನನ್‌ ನೆನಪಿಗಾಗಿ ನಿರ್ಮಿಸಲಾಗಿದೆ.

ಮೆನನ್‌ ಅವರ ಕುರಿತಾದ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿ ಕಾಣಬಹುದು. ಇಲ್ಲಿ ಚಿತ್ರ ಹಾಗೂ ಕಾರ್ವಿಂಗ್‌ಗಳಿಗಾಗಿ ಪ್ರತ್ಯೇಕ ವಿಭಾಗ ಮಾಡಲಾಗಿದೆ. ಇಲ್ಲಿಗೆ ರಸ್ತೆ ಸಂಪರ್ಕ ಉತ್ತಮವಾಗಿದೆ. ಪ್ರವಾಸಿಗರು ಆಟೊರಿಕ್ಷಾ ಮೂಲಕವೂ ಇಲ್ಲಿಗೆ ಬರಬಹುದು.

ಸೋಮವಾರ ಹೊರತುಪಡಿಸಿ ಉಳಿದೆಲ್ಲಾ ದಿನ ಇದು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುತ್ತದೆ. ನಿತ್ಯ ಬೆಳಗ್ಗೆ 10 ರಿಂದ ಸಂಜೆ 5 ರ ನಡುವಿನ ಸಮಯದಲ್ಲಿ ಭೇಟಿ ನೀಡಬಹುದು. ಭಾರತೀಯ ಸಾಂಸ್ಕೃತಿಕ, ರಾಷ್ಟ್ರೀಕೃತ ಹಾಗೂ ಕಲಾತ್ಮಕ ಇತಿಹಾಸ ಅರಿಯುವುದಾದರೆ ಇಲ್ಲಿಗೆ ಭೇಟಿ ನೀಡಬೇಕು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat