Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾರಕ್ಕರ » ಆಕರ್ಷಣೆಗಳು » ಕೊಟ್ಟಾರಕ್ಕರ ಪ್ಯಾಲೇಸ್‌

ಕೊಟ್ಟಾರಕ್ಕರ ಪ್ಯಾಲೇಸ್‌, ಕೊಟ್ಟಾರಕ್ಕರ

1

ಈ ಭಾಗದ ಅತ್ಯಂತ ಜನಪ್ರಿಯ ನಿರ್ಮಾಣದಲ್ಲಿ ಕೊಟ್ಟಾರಕ್ಕರ ಪ್ಯಾಲೇಸ್‌ ಕೂಡ ಒಂದು. ಶತಮಾನಗಳ ಇತಿಹಾಸ ಇದಕ್ಕಿದೆ. ಕೊಟ್ಟಾರಕ್ಕರವು ತಮ್ಮ ಇತಿಹಾಸ ಹಾಗೂ ಸಾಕಷ್ಟು ತಾಣಗಳಿಂದಾಗಿ ಉತ್ತಮ ಹೆಸರು ಮಾಡಿದೆ. ಇಲ್ಲಿನ ಮೊದಲ ತಾಣವಾಗಿ ಈ ಪ್ಯಾಲೇಸ್‌ ನಿರ್ಮಾಣವಾಯಿತು. ಅದೂ 14ನೇ ಶತಮಾನದಲ್ಲಿ. ಈ ಭಾಗದಲ್ಲಿ ಏಳು ರಾಯಲ್‌ ಪ್ಯಾಲೇಸ್‌ಗಳು ಕೊಟ್ಟಾರಕ್ಕರ ಸುತ್ತ ಪತ್ತೆಯಾಗಿವೆ. ಈ ಪಟ್ಟಣಕ್ಕೆ ಹೆಸರು ಬಂದಿರುವುದು ಕೂಡ ಮಲಯಾಳಂನ ಎರಡು ಶಬ್ದಗಳಿಂದಾಗಿ. "ಕೊಟ್ಟಾರಂ' (ಸ್ಥಳ) ಹಾಗೂ "ಕರ' (ಭೂಮಿ). ಇವೆರಡೂ ಸರಿ ಆದ ಶಬ್ದ "ಕೊಟ್ಟಾರಕ್ಕರ'. ಹೀಗಾಗಿ ಇದರ ಅರ್ಥ ತಾಣಗಳ ಭೂಮಿ. ಇದರ ಐತಿಹಾಸಿಕ ಹಿನ್ನೆಲೆ ಇದನ್ನು ಪುಷ್ಟಿಕರಿಸುತ್ತದೆ.

ಹಿಂದಿನ ದಿನಗಳಲ್ಲಿ ಕೊಟ್ಟಾರಕ್ಕರವು "ಎಲೆಯಂದತ್ತು ಸ್ವರೂಪಂ' ಎಂಬ ಹೆಸರಿನಿಂದ ಗುರುತಾಗಿತ್ತು. ತಿರುವನಂತಪುರದ ರಾಯಲ್‌ ಕುಟುಂಬದ ಅಡಿ ಇದರ ಕಾರ್ಯ ಚಟುವಟಿಕೆ ನಡೆಯುತ್ತಿತ್ತು. ಈ ಭಾಗವು ಇಂದು ತಿರುವನಂತಪುರದ ದೇವಾಸಂ ಬೋಡ್‌ನ ಅಡಿ "ಪತಿರುಕಾ ಕಲಾ ಕೇಂದ್ರಂ' ಆಗಿ ಕಾರ್ಯನಿರ್ವಹಿಸುತ್ತಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat