Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು » ಕಾಕತಪುರ ದೇವಸ್ಥಾನ

ಕಾಕತಪುರ ದೇವಸ್ಥಾನ, ಕೋನಾರ್ಕ್

3

ಕಾಕತಪುರ ದೇವಸ್ಥಾನವು ಒಡಿಸ್ಸಾದ ಪುರಿ ಜಿಲ್ಲೆಯ ಪುರಿ ಮತ್ತು ಅಸ್ತರಂಗದ ದಾರಿಯಲ್ಲಿರುವ ಕಾಕತಪುರ ಎಂಬ ಸಣ್ಣ ಹಳ್ಳಿಯಲ್ಲಿದೆ. ಈ ಹಳ್ಳಿಯು ಕೋನಾರ್ಕದಿಂದ ಸುಮಾರು 30 ಕೀಲೊ ಮೀಟರ ದೂರದಲ್ಲಿದೆ. ಈ ಕಾಕತಪುರ ದೇವಸ್ಥಾನವನ್ನು ಪ್ರಾಚಿ ನದಿಯ ತೀರದ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಮಂಗಳ ದೇವಿಯನ್ನು ಪೂಜಿಸಲಾಗುತ್ತದೆ.

ಈ ದೇವಿಯು ಕಾಕತಪುರದ ಮುಖ್ಯ ದೇವತೆ. ಈ ದೇವಸ್ಥಾನವು ಪುರಿಯ ಪ್ರಸಿದ್ದ ದೇವಸ್ಥಾನವಾದ ಜಗನ್ನಾಥ ಪುರಿಯೊಂದಿಗೆ ಸಂಪರ್ಕವನ್ನು ಹೊಂದಿದೆ. ನವಕಾಲೆಬರ ಸಂದರ್ಭದಲ್ಲಿ ಅಥವಾ ದೇವತೆಗಳ ವಿಗ್ರಹಗಳನ್ನು ಪುನರ್ ಪ್ರತಿಷ್ಟಾಪಿಸುವ ಹಬ್ಬದಲ್ಲಿ ಪುರಿಯ ಜಗನ್ನಾಥನ ಅರ್ಚಕರು ಕಾಕತಪುರದ ಮಂಗಳ ದೇವಿಯ ದೇವಸ್ಥಾನಕ್ಕೆ ಬಂದು ಪೂಜಿಸುತ್ತಾರೆ. ಮತ್ತು ಆ ದೇವತೆಗೆ ಜಗನ್ನಾಥ, ಸುಭದ್ರ ಮತ್ತು ಬಾಲಭದ್ರನ ಮೂರ್ತಿಗಳನ್ನು ತಯಾರಿಸಲು ಒಳ್ಳೆಯ ಪವಿತ್ರ ಗಿಡಗಳನ್ನು ಹುಡುಕಲು ಸಹಾಯ ಮಾಡೆಂದು ಬೇಡಿಕೊಳ್ಳುತ್ತಾರೆ.

ಕಾಕತಪುರ ದೇವಸ್ಥಾನದಲ್ಲಿ ಆಚರಿಸಲಾಗುವ ಜನಪ್ರಿಯ ಹಬ್ಬ ಎಂದರೆ ಝಾಮು ಯಾತ್ರಾ. ಇದು ಹಿಂದು ಕ್ಯಾಲೆಂಡರನ ಬೈಕಾಶ ತಿಂಗಳಿನ ಮೊದಲ ಮಂಗಳವಾರದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷವು ಎಪ್ರೀಲ 14 ರಿಂದ ಮೇ 15 ರೊಳಗೆ ಬರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed