Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ತಂಗೆಸ್ಸರಿ ಕಡಲ ತೀರ

ತಂಗೆಸ್ಸರಿ ಕಡಲ ತೀರ, ಕೊಲ್ಲಂ

3

ತಂಗೆಸ್ಸರಿ ಕಡಲತೀರವು ಕೊಲ್ಲಂನಿಂದ 5 ಕಿ.ಮೀ. ದೂರದಲ್ಲಿದೆ. ಸಮುದ್ರದ ವಿಹಂಗಮ ನೋಟ ಸವಿಯಲು ಹೇಳಿ ಮಾಡಿಸಿದ ತಾಣ. ಈ ಕಡಲ ತೀರ ಐತಿಹಾಸಿಕ ಹಿನ್ನೆಲೆಯನ್ನೂ ಒಳಗೊಂಡಿದೆ. ಕಡಲ ದಡದ ಮೇಲೆ ನಿಂತು ನೋಡಿದರೆ ಪೋರ್ಚುಗೀಸರ ಕಾಲದ ಕೋಟೆ ಕಾಣುತ್ತದೆ. ಪ್ರವಾಸಿಗರು ಈ ತಾಣಕ್ಕೆ ಬಂದು ತಮ್ಮ ಒತ್ತಡ ನಿವಾರಿಸಿಕೊಳ್ಳುತ್ತಾರೆ. ಕಡಲ ಕಿನಾರೆಯಲ್ಲಿ ಕೆಲ ಕಾಲ ಇದ್ದು ಮನಸ್ಸನ್ನು ಹಗುರಾಗಿಸಿಕೊಳ್ಳುತ್ತಾರೆ.

ಇಲ್ಲಿನ ಪ್ರಮುಖ ಆಕರ್ಷಣೆ ಪುರಾತನ ಲೈಟ್‌ ಹೌಸ್‌. 144 ಅಡಿ ಎತ್ತರವಾಗಿದೆ. ಇದನ್ನು 1902 ರಲ್ಲಿ ಬ್ರಿಟಿಷರು ನಿರ್ಮಿಸಿದ್ದಾರೆ. ಇದು ಸಾರ್ವಜನಿಕ ವೀಕ್ಷಣೆಗೆ ಸಂಜೆ 3.30 ರಿಂದ 5.30 ರವರೆಗೆ ಅವಕಾಶ ಇರುತ್ತದೆ. ಈ ವ್ಯಾಪ್ತಿಯಲ್ಲಿ 18ನೇ ಶತಮಾನದಲ್ಲಿ ನಿರ್ಮಾಣಗೊಂಡ ಅನೇಕ ಚರ್ಚ್ ಗಳಿವೆ.

ಇಡೀ ಬೀಚ್‌ ಬೆಳಗುವುದು ಹಾಗೂ ಕಂಗೊಳಿಸುವುದು ಸಂಜೆಯ ಹೊತ್ತು. ಸೂರ್ಯನ ಕಿರಣ ತೀವೃತೆ ಕಡಿಮೆ ಇದ್ದು,  ನೋಡುಗರಿಗೆ ರಮಣೀಯ ಅನುಭವ ನೀಡುತ್ತದೆ. ಈಜು, ಸ್ನಾನ, ಬೋಟಿಂಗ್‌ಗೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಪ್ರವಾಸಿಗರನ್ನು ಅಪಾರವಾಗಿ ಇಷ್ಟಪಡಿಸುವ ಸ್ಥಳ ಅನ್ನುವಲ್ಲಿ ಸಂಶಯವಿಲ್ಲ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed