Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ರಾಮೇಶ್ವರ ದೇವಾಲಯ

ರಾಮೇಶ್ವರ ದೇವಾಲಯ, ಕೊಲ್ಲಂ

1

ಕೊಲ್ಲಂನ ಅತ್ಯಂತ ಪ್ರಮುಖ ಹಾಗೂ ನೆನಪಿನಲ್ಲಿ ಉಳಿಯುವಂತ ದೇವಾಲಯ. ನಗರ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದೆ. ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ವಾಸ್ತುಶಿಲ್ಪ ಹಾಗೂ ಅತ್ಯಾಕರ್ಷಕ ಶಿಲ್ಪಗಳಿಂದ ಹೆಸರುವಾಸಿಯಾಗಿದೆ. ಇಡೀ ಕಟ್ಟಡದ ವಿನ್ಯಾಸ ಪಾಂಡ್ಯರ ಕಾಲದ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಇದರಿಂದ ಇಡೀ ದೇವಾಲಯವು ಅತ್ಯಾಕರ್ಷಕ ಕೈಕೆಲಸದಿಂದ ಸಿದ್ಧಗೊಂಡ ಕಲಾಕೃತಿಗಳಿಂದ ಕಂಗೊಳಿಸುತ್ತಿದೆ.

ಇಲ್ಲಿನ ಒಂದು ವಿಶೇಷ ಆಕರ್ಷಣೆ ಅಂದರೆ ವೈಲಾ ಶಿಲ್ಪಶೈಲಿಯನ್ನು ಹೊಂದಿದೆ. ಈ ಶಿಲ್ಪಗಳು ದೇವಾಲಯಕ್ಕೆ ವಿಭಿನ್ನವಾದ ಆಕರ್ಷಣೆಯನ್ನು ತಂದುಕೊಟ್ಟಿವೆ. ತಮಿಳು ಭಾಷಾ ಲಿಪಿಕಾರರು,  ಸಂಶೋಧಕರು, ಇತಿಹಾಸ ತಜ್ಞರಿಗೆ ರಾಮೇಶ್ವರ ದೇವಾಲಯ ಅತ್ಯಂತ ಕುತೂಹಲಕಾರಿಯಾಗಿ ಲಭಿಸಿದೆ. ಇಲ್ಲಿನ ಲಿಪಿಗಳು ಸಾವಿರಾರು ವರ್ಷ ಹಳೆಯದಾಗಿದೆ ಎನ್ನುವ ನಂಬಿಕೆ ಇದೆ. ೧೬ ಹಾಗೂ ೨೦ನೇ ಶತಮಾನದ್ದಿರಬಹುದು ಎಂದು ನಂಬಲಾಗಿದೆ.

ಈ ದೇವಾಲಯವು ಕೊಲ್ಲಂನಿಂದ ಆಯುರ್‌ಗೆ ತೆರಳುವ ಮಾರ್ಗದಲ್ಲಿ ಬರುತ್ತದೆ. ರಸ್ತೆ ಪ್ರಯಾಣ ಅತ್ಯಂತ ಆರಾಮವಾಗಿದೆ. ದೇವಾಲಯದ ಸುತ್ತ ಶುದ್ಧ ಗಾಳಿ, ವಿಶಾಲ ಪ್ರದೇಶ ಇದ್ದು, ಪ್ರವಾಸಿಗರಿಗೆ ಆರಾಮ ನೀಡುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri