Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಅಮೃತಪುರಿ

ಅಮೃತಪುರಿ, ಕೊಲ್ಲಂ

1

ಅಮೃತಪುರಿಯು ವಲ್ಲಿಕಾವು ಎಂಬಲ್ಲಿ ಬರುತ್ತದೆ. ಧಾರ್ಮಿಕ ಕೇಂದ್ರವಾಗಿದ್ದು, ಅಪಾರ ಭಕ್ತರನ್ನು ಸೆಳೆಯುತ್ತಿದೆ. ಕೊಲ್ಲಂನಿಂದ 30 ಕಿ.ಮೀ. ದೂರದಲ್ಲಿದೆ. ಮೀನುಗಾರರ ಜನಾಂಗಕ್ಕೆ ಹಾಗೂ ಮಾತಾ ಅಮೃತಾನಂದಮಯಿ ಜನ್ಮಸ್ಥಳವೆಂದು ವಲ್ಲಿಕಾವು ಜನಪ್ರಿಯವಾಗಿದೆ. ಮಾತಾ ಅಮೃತಾನಂದಮಯಿ ಆಶ್ರಮದ ಕೇಂದ್ರ ಸ್ಥಳ ಇಲ್ಲಿದ್ದು, ವಿಶ್ವಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಸೆಳೆಯುತ್ತಿದೆ.

ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯ ಅನುಯಾಯಿಗಳು, ಭಕ್ತರನ್ನು ಮಾತಾ ಅಮೃತಾನಂದಮಯಿ ಹೊಂದಿದ್ದಾರೆ. ಕೊಲ್ಲಂನಿಂದ ಅಮೃತಪುರಿಗೆ ಬೋಟ್‌ ಮೂಲಕ ಆಗಮಿಸುವ ಸೌಲಭ್ಯ ಇದೆ. ಬರುವಾಗ ಹಿನ್ನೀರಿನ ಸೌಂದರ್ಯವನ್ನು ಆಹ್ಲಾದಿಸುವ ಅವಕಾಶ ವೀಕ್ಷಕರಿಗೆ ಸಿಗುತ್ತದೆ. ರಸ್ತೆ ಮಾರ್ಗದಲ್ಲಿ ಬರುವವರು ಕೊಚ್ಚಿ ಹಾಗೂ ತಿರುವನಂತಪುರಂನಿಂದ ಆರಾಮವಾಗಿ ಬರಬಹುದು. ಇಲ್ಲಿಂದ ಬಸ್‌ ಸೌಲಭ್ಯ ಉತ್ತಮವಾಗಿದೆ.

ಮಾತಾ ಅಮೃತಾನಂದಮಯಿ ಮಠ ಸ್ಥಾಪನೆ ಆದ ಮೇಲೆ ಅಮೃತಪುರಿ ಪ್ರದೇಶವು ಸಾಕಷ್ಟು ಎಕರೆ ವಿಸ್ತರಣೆಗೊಂಡಿದೆ. ಆಶ್ರಮದಿಂದಲೇ ಟೌನ್‌ಶಿಪ್‌ ನಿರ್ಮಾಣವಾಗಿದ್ದು, ಶಿಕ್ಷಣ ಕೇಂದ್ರ, ಸಂಶೋಧನಾ ಕೇಂದ್ರ (ಅಮೃತಪುರಿ ಕ್ಯಾಂಪಸ್‌ ಅಂತಲೇ ಜನಪ್ರಿಯ) ಸ್ಮಾರಕ ಆಸ್ಪತ್ರೆ, ಅಂಚೆ ಕಚೇರಿ, ಕ್ಯಾಂಟೀನ್‌, ಪುಸ್ತಕ ಮಳಿಗೆ ಮತ್ತಿತರ ಸೌಲಭ್ಯಗಳು ಉತ್ತಮವಾಗಿವೆ. ಪ್ರವಾಸಿಗರಿಗೆ ವಸತಿ ಸೌಲಭ್ಯವಿದೆ. ಒಟ್ಟಾರೆಯಾಗಿ, ಭೇಟಿ ನೀಡುವವರಿಗೆ ಒಂದು ಉತ್ತಮ ಅನುಭವವನ್ನು ಅಮೃತಪುರಿ ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon